-
ಮಗನೇ ಮಗನೇ ನೀ ಉದ್ಧಾರ ಆದಂಗೆನೆ
ಮಗನೇ ಮಗನೇ ನೀ ಉದ್ಧಾರ ಆದಂಗೆನೆ
ಲೇಡೀಸ್ ಹಾಸ್ಟೆಲ್ ಕಾಂಪೌಂಡಿಗೆ
ನೀ ಹತ್ಕೊಂಡು ನಿಂತ್ಕೊಂಡ್ರೆ ಏನ್ ಸಿಗ್ತದೆ
ಹುಡುಗೀರ ಚಪ್ಪಲಿ ನೋಡೋಕೆ ಚೆಂದ
ಆದ್ರೆ ಚಪ್ಲಿ ಹಿಮ್ಮಡಿ ತುಂಬಾ ಚೂಪಿರ್ತದೆ
ಮೊದ್ಲೆ ಗಂಡ್ ಮಕ್ಳಿಗೆ ಮರ್ಯಾದೆ ಕಮ್ಮಿ
ನೀ ಇನ್ನಷ್ಟು ಮರ್ಯಾದೆ ತೆಗಿಬ್ಯಾಡ ಲೇ
ಮಗನೇ ಮಗನೇ ನೀ ಉದ್ಧಾರ ಆದಂಗೆನೆ
ಮಗನೇ ಮಗನೇ ನೀ ಉದ್ಧಾರ ಆದಂಗೆನೆ
ಹುಡುಗೀರ್ನಾ ಕಿಟಕೀಲಿ ನೋಡ್ಬೋದಪ್ಪ
ನಡುಬೀದಿಲಿ ಡೈರೆಕ್ಟು ನೋಡ್ತಾರೆನೊ
ನೋಡ್ತಾರೆನೊ ನೋಡ್ತಾರೆನೊ
ನಿನ್ನ ಮಾಜಿ ಲವ್ವುಸ್ಟೋರಿ ನೂರ ಎಂಟು
ಪ್ರತಿ ಆಂಟಿಗೂ ನಿನ ಬಗ್ಗೆ ಗೊತ್ತು ಕಣೊ
ನಾಯಿಗೂ ಮನ್ಸಂಗು ಡಿಫರೆನ್ಸ್ ಇದೆ (ಇದೆ)
ನಿನ ಮೇಷ್ಟ್ರು ನಿಂಗ್ ಇದ್ನ ಹೇಳಿಲ್ವೇನೊ
(ಹೇಳಿಲ್ವೇನೊ)
ಜೊಲ್ ಪಾರ್ಟಿ ಪ್ರೆಸಿಡೆಂಟೆ ಹೋ..
ನಮ್ಮನೆಗೆ ಬರಬ್ಯಾಡ ನೀ
ನಂಗಿರುವುದೊಬ್ಳೆ ಮಗಳೊ
ಅವಳ್ ಹೆಸರು ಬಿ.ನಂದಿನಿ
ಮೊದ್ಲೆ ಅವಳು ಚೂರು ಚಂಗುಲಿ ಟೈಪು
ನೀ ದಯಮಾಡಿ ಮನೆ ಮಾನ ಕಾಪಾಡಲೇ
ಮಗನೇ ಮಗನೇ ನೀ ಉದ್ಧಾರ ಆದಂಗೆನೆ
ಮಗನೇ ಮಗನೇ ನೀ ಉದ್ಧಾರ ಆದಂಗೆನೆ
ನಮಗಿನ್ನು ಹದಿನಾರು ಅಷ್ಟೆ ವಯಸ್ಸು
ನೀ ನಮ್ಮನ್ನ ಆಂಟೀರು ಅನ್ನಬೋದೇನೊ
ತರಕಾರಿ ಮಂಡೀಲಿ ಅಡ್ಡ ಬಂದ್ರು
ನಮಗೆ ಗುರಿಯಿಟ್ಟು ಕಣ್ಣನ್ನು ಹೊಡಿಬೋದೇನೊ
ಗಂಡಂದ್ರು ಮನೆಯಲ್ಲೆ ಇದ್ದಾಗಲೆ
ನೀ ಬಂದ್ಬುಟ್ಟು ಸಿನೆಮಾಗೆ ಕರಿಬೋದೇನೊ
ಬರಗೆಟ್ಟ ಬಿಕನಾಸಿಯೇ ಬಾರುಸ್ತೀವಿ ಬಾರೊ ಲೇ
ಹುಡ್ಗೀರೆ ಸ್ಟ್ರಾಂಗು ಅಂತ ತೋರುಸ್ತೀವಿ ಈಗಲೆ
ಕೊಲೆ ಕೇಸ್ ಆದರು ಆಗ್ಲಿ ಪರವಾಗಿಲ್ಲ
ಚಪ್ಲಿ ಬಿಚ್ಚೋಕೆ ಮುಂಚೇನೆ ಓಡೋಗಲೇ
ಮಗನೇ ಮಗನೇ ನೀ ಉದ್ಧಾರ ಆದಂಗೆನೆ
ಮಗನೇ ಮಗನೇ ನೀ ಉದ್ಧಾರ ಆದಂಗೆನೆ
-
ಮಗನೇ ಮಗನೇ ನೀ ಉದ್ಧಾರ ಆದಂಗೆನೆ
ಮಗನೇ ಮಗನೇ ನೀ ಉದ್ಧಾರ ಆದಂಗೆನೆ
ಲೇಡೀಸ್ ಹಾಸ್ಟೆಲ್ ಕಾಂಪೌಂಡಿಗೆ
ನೀ ಹತ್ಕೊಂಡು ನಿಂತ್ಕೊಂಡ್ರೆ ಏನ್ ಸಿಗ್ತದೆ
ಹುಡುಗೀರ ಚಪ್ಪಲಿ ನೋಡೋಕೆ ಚೆಂದ
ಆದ್ರೆ ಚಪ್ಲಿ ಹಿಮ್ಮಡಿ ತುಂಬಾ ಚೂಪಿರ್ತದೆ
ಮೊದ್ಲೆ ಗಂಡ್ ಮಕ್ಳಿಗೆ ಮರ್ಯಾದೆ ಕಮ್ಮಿ
ನೀ ಇನ್ನಷ್ಟು ಮರ್ಯಾದೆ ತೆಗಿಬ್ಯಾಡ ಲೇ
ಮಗನೇ ಮಗನೇ ನೀ ಉದ್ಧಾರ ಆದಂಗೆನೆ
ಮಗನೇ ಮಗನೇ ನೀ ಉದ್ಧಾರ ಆದಂಗೆನೆ
ಹುಡುಗೀರ್ನಾ ಕಿಟಕೀಲಿ ನೋಡ್ಬೋದಪ್ಪ
ನಡುಬೀದಿಲಿ ಡೈರೆಕ್ಟು ನೋಡ್ತಾರೆನೊ
ನೋಡ್ತಾರೆನೊ ನೋಡ್ತಾರೆನೊ
ನಿನ್ನ ಮಾಜಿ ಲವ್ವುಸ್ಟೋರಿ ನೂರ ಎಂಟು
ಪ್ರತಿ ಆಂಟಿಗೂ ನಿನ ಬಗ್ಗೆ ಗೊತ್ತು ಕಣೊ
ನಾಯಿಗೂ ಮನ್ಸಂಗು ಡಿಫರೆನ್ಸ್ ಇದೆ (ಇದೆ)
ನಿನ ಮೇಷ್ಟ್ರು ನಿಂಗ್ ಇದ್ನ ಹೇಳಿಲ್ವೇನೊ
(ಹೇಳಿಲ್ವೇನೊ)
ಜೊಲ್ ಪಾರ್ಟಿ ಪ್ರೆಸಿಡೆಂಟೆ ಹೋ..
ನಮ್ಮನೆಗೆ ಬರಬ್ಯಾಡ ನೀ
ನಂಗಿರುವುದೊಬ್ಳೆ ಮಗಳೊ
ಅವಳ್ ಹೆಸರು ಬಿ.ನಂದಿನಿ
ಮೊದ್ಲೆ ಅವಳು ಚೂರು ಚಂಗುಲಿ ಟೈಪು
ನೀ ದಯಮಾಡಿ ಮನೆ ಮಾನ ಕಾಪಾಡಲೇ
ಮಗನೇ ಮಗನೇ ನೀ ಉದ್ಧಾರ ಆದಂಗೆನೆ
ಮಗನೇ ಮಗನೇ ನೀ ಉದ್ಧಾರ ಆದಂಗೆನೆ
ನಮಗಿನ್ನು ಹದಿನಾರು ಅಷ್ಟೆ ವಯಸ್ಸು
ನೀ ನಮ್ಮನ್ನ ಆಂಟೀರು ಅನ್ನಬೋದೇನೊ
ತರಕಾರಿ ಮಂಡೀಲಿ ಅಡ್ಡ ಬಂದ್ರು
ನಮಗೆ ಗುರಿಯಿಟ್ಟು ಕಣ್ಣನ್ನು ಹೊಡಿಬೋದೇನೊ
ಗಂಡಂದ್ರು ಮನೆಯಲ್ಲೆ ಇದ್ದಾಗಲೆ
ನೀ ಬಂದ್ಬುಟ್ಟು ಸಿನೆಮಾಗೆ ಕರಿಬೋದೇನೊ
ಬರಗೆಟ್ಟ ಬಿಕನಾಸಿಯೇ ಬಾರುಸ್ತೀವಿ ಬಾರೊ ಲೇ
ಹುಡ್ಗೀರೆ ಸ್ಟ್ರಾಂಗು ಅಂತ ತೋರುಸ್ತೀವಿ ಈಗಲೆ
ಕೊಲೆ ಕೇಸ್ ಆದರು ಆಗ್ಲಿ ಪರವಾಗಿಲ್ಲ
ಚಪ್ಲಿ ಬಿಚ್ಚೋಕೆ ಮುಂಚೇನೆ ಓಡೋಗಲೇ
ಮಗನೇ ಮಗನೇ ನೀ ಉದ್ಧಾರ ಆದಂಗೆನೆ
ಮಗನೇ ಮಗನೇ ನೀ ಉದ್ಧಾರ ಆದಂಗೆನೆ
Magane song lyrics from Kannada Movie Andavada starring Jai Kiran, Anusha Ranganath, Harish Roy, Lyrics penned by Yogaraj Bhat Sung by Tippu, Kavitha Gopi, Music Composed by Vikram Varman, film is Directed by Chala and film is released on 2019