-
ಒಲುಮೆಯ ಚಿತೆಯಲಿ
ಬೇಯುವ ಬದುಕನು ಉಳಿಸಲು
ಮರಳಿ ನೀ ಬರುವೆಯಾ
ಸುರಿಯುವ ಮಳೆಯಲೂ ಉರಿದಿದೆ ಹೃದಯ
ಹೊರುವೆಯಾ ಗೆಳತಿಯೆ ವಿರಹದ ಹೊರೆಯಾ
ಈ ಯಾತನೆ ಬಲ್ಲೆಯಾ
-
ಒಲುಮೆಯ ಚಿತೆಯಲಿ
ಬೇಯುವ ಬದುಕನು ಉಳಿಸಲು
ಮರಳಿ ನೀ ಬರುವೆಯಾ
ಸುರಿಯುವ ಮಳೆಯಲೂ ಉರಿದಿದೆ ಹೃದಯ
ಹೊರುವೆಯಾ ಗೆಳತಿಯೆ ವಿರಹದ ಹೊರೆಯಾ
ಈ ಯಾತನೆ ಬಲ್ಲೆಯಾ