-
ಅಂದವಾದ ಈ ಮಂದಹಾಸ
ಮತ್ತೆ ಬಂದಿದೆ ಆಶ್ಚರ್ಯ
ಅಂದ ಹಾಗೆ ನೀ ಬಂದ ಮೇಲೆ
ಮತ್ತೆ ಮೋಹಕ್ಕೆ ಮಾಧುರ್ಯ
||ಅಂದವಾದ ಈ ಮಂದಹಾಸ
ಮತ್ತೆ ಬಂದಿದೆ ಆಶ್ಚರ್ಯ
ಅಂದ ಹಾಗೆ ನೀ ಬಂದ ಮೇಲೆ
ಮತ್ತೆ ಮೋಹಕ್ಕೆ ಮಾಧುರ್ಯ||
ಭಾವಗಳ ಸಂದೇಶವ
ಜೀವದಲ್ಲಿ ನೋಂದಾಯಿಸಿ
ಮಾಡಿಬಿಡು ಮುದ್ದಾದ ಒಪ್ಪಂದ
ಮೂಡುತಿರೊ ಸಂತೋಷದ
ಕಂಬನಿಯ ಕಣ್ಣಿಂದಲೆ
ಆಡು ಬಿಡು ಒಂಚೂರು ಚಕ್ಕಂದ
||ಅಂದವಾದ ಈ ಮಂದಹಾಸ
ಮತ್ತೆ ಬಂದಿದೆ ಆಶ್ಚರ್ಯ
ಅಂದ ಹಾಗೆ ನೀ ಬಂದ ಮೇಲೆ||
ಎಲ್ಲೆಲ್ಲೂ ಬೆಳಕಾದಂತೆ
ಮರುಭೂಮಿಲೂ ಮಳೆ ಆದಂತೆ
ಖುಷಿ ನಿನ್ನ ಆಗಮನದಿಂದಾಗಿ
ಆಕಾಶ ತಿಳಿಯಾದೀತು
ಋತುಮಾನನೂ ಬೆರಗಾದೀತು
ಆಹ ನಮ್ಮ ನೋಟಗಳು ಒಂದಾಗಿ
ನಿನ್ನಾ……
ನಿನ್ನ ಹೆಸರನ್ನೆ ನನೆಲ್ಲ ಕಾರುಬಾರು
ಬಂತು ಉಸಿರೀಗ ನಿನ್ನನು ಕಂಡು ಚೂರು
ನೆನಪೊಂದೆ ಸಾಕೆ ಕರೆಯೋಲೆ ಬೇಕೆ
ನಿನಗಿಂತ ಆಳವಾಗಿ ನನ್ನ ಕಾಡಿಲ್ಲ ಇನ್ಯಾರು
ನೀ ಹಾಡುವ ಹಾಡಲ್ಲಿ ಆಗಲೇನು ಸಾಲು
ಈ ಹಾಡು ಹೆಚ್ಚಿಲ್ಲ ಕೇಳಬೇಡ ಪಾಲು
ಹೆಚ್ಚೇನು ಬೇಡ ಎದುರಿರು ನೀನು
ಕನಸ್ಸಲ್ಲಿ ಕಂಡಿತು ತುಂಬಿ ಬಂದರೆ ಕಣ್ಣು
ತುಂಬಾ….
ತುಂಬಾ ಕಾಯುತ್ತ ಬೇಯುತ್ತ ಪಟ್ಟೆ ಪಾಡು
ನಿನ್ನ ಕಂಡಿದ್ದೆ ಎಲ್ಲಾನು ಮಾಯಾ ನೋಡು
ನಿನಗೆಂದೆ ನಾ ತುಸು ತಾಳು ನೀನು
ಇರಬಲ್ಲೆ ಏನು ಹೇಳು ಈಗ ದೂರಾಗಿ ಎಂದೆಂದೂ
||ಅಂದವಾದ ಈ ಮಂದಹಾಸ
ಮತ್ತೆ ಬಂದಿದೆ ಆಶ್ಚರ್ಯ
ಅಂದ ಹಾಗೆ ನೀ ಬಂದ ಮೇಲೆ
ಮತ್ತೆ ಮೋಹಕ್ಕೆ ಮಾಧುರ್ಯ||
||ಭಾವಗಳ ಸಂದೇಶವ
ಜೀವದಲ್ಲಿ ನೋಂದಾಯಿಸಿ
ಮಾಡಿಬಿಡು ಮುದ್ದಾದ ಒಪ್ಪಂದ
ಓಓ ಮೂಡುತಿರೊ ಸಂತೋಷದ
ಕಂಬನಿಯ ಕಣ್ಣಿಂದಲೆ
ಆಡು ಬಿಡು ಒಂಚೂರು ಚಕ್ಕಂದ||
-
ಅಂದವಾದ ಈ ಮಂದಹಾಸ
ಮತ್ತೆ ಬಂದಿದೆ ಆಶ್ಚರ್ಯ
ಅಂದ ಹಾಗೆ ನೀ ಬಂದ ಮೇಲೆ
ಮತ್ತೆ ಮೋಹಕ್ಕೆ ಮಾಧುರ್ಯ
||ಅಂದವಾದ ಈ ಮಂದಹಾಸ
ಮತ್ತೆ ಬಂದಿದೆ ಆಶ್ಚರ್ಯ
ಅಂದ ಹಾಗೆ ನೀ ಬಂದ ಮೇಲೆ
ಮತ್ತೆ ಮೋಹಕ್ಕೆ ಮಾಧುರ್ಯ||
ಭಾವಗಳ ಸಂದೇಶವ
ಜೀವದಲ್ಲಿ ನೋಂದಾಯಿಸಿ
ಮಾಡಿಬಿಡು ಮುದ್ದಾದ ಒಪ್ಪಂದ
ಮೂಡುತಿರೊ ಸಂತೋಷದ
ಕಂಬನಿಯ ಕಣ್ಣಿಂದಲೆ
ಆಡು ಬಿಡು ಒಂಚೂರು ಚಕ್ಕಂದ
||ಅಂದವಾದ ಈ ಮಂದಹಾಸ
ಮತ್ತೆ ಬಂದಿದೆ ಆಶ್ಚರ್ಯ
ಅಂದ ಹಾಗೆ ನೀ ಬಂದ ಮೇಲೆ||
ಎಲ್ಲೆಲ್ಲೂ ಬೆಳಕಾದಂತೆ
ಮರುಭೂಮಿಲೂ ಮಳೆ ಆದಂತೆ
ಖುಷಿ ನಿನ್ನ ಆಗಮನದಿಂದಾಗಿ
ಆಕಾಶ ತಿಳಿಯಾದೀತು
ಋತುಮಾನನೂ ಬೆರಗಾದೀತು
ಆಹ ನಮ್ಮ ನೋಟಗಳು ಒಂದಾಗಿ
ನಿನ್ನಾ……
ನಿನ್ನ ಹೆಸರನ್ನೆ ನನೆಲ್ಲ ಕಾರುಬಾರು
ಬಂತು ಉಸಿರೀಗ ನಿನ್ನನು ಕಂಡು ಚೂರು
ನೆನಪೊಂದೆ ಸಾಕೆ ಕರೆಯೋಲೆ ಬೇಕೆ
ನಿನಗಿಂತ ಆಳವಾಗಿ ನನ್ನ ಕಾಡಿಲ್ಲ ಇನ್ಯಾರು
ನೀ ಹಾಡುವ ಹಾಡಲ್ಲಿ ಆಗಲೇನು ಸಾಲು
ಈ ಹಾಡು ಹೆಚ್ಚಿಲ್ಲ ಕೇಳಬೇಡ ಪಾಲು
ಹೆಚ್ಚೇನು ಬೇಡ ಎದುರಿರು ನೀನು
ಕನಸ್ಸಲ್ಲಿ ಕಂಡಿತು ತುಂಬಿ ಬಂದರೆ ಕಣ್ಣು
ತುಂಬಾ….
ತುಂಬಾ ಕಾಯುತ್ತ ಬೇಯುತ್ತ ಪಟ್ಟೆ ಪಾಡು
ನಿನ್ನ ಕಂಡಿದ್ದೆ ಎಲ್ಲಾನು ಮಾಯಾ ನೋಡು
ನಿನಗೆಂದೆ ನಾ ತುಸು ತಾಳು ನೀನು
ಇರಬಲ್ಲೆ ಏನು ಹೇಳು ಈಗ ದೂರಾಗಿ ಎಂದೆಂದೂ
||ಅಂದವಾದ ಈ ಮಂದಹಾಸ
ಮತ್ತೆ ಬಂದಿದೆ ಆಶ್ಚರ್ಯ
ಅಂದ ಹಾಗೆ ನೀ ಬಂದ ಮೇಲೆ
ಮತ್ತೆ ಮೋಹಕ್ಕೆ ಮಾಧುರ್ಯ||
||ಭಾವಗಳ ಸಂದೇಶವ
ಜೀವದಲ್ಲಿ ನೋಂದಾಯಿಸಿ
ಮಾಡಿಬಿಡು ಮುದ್ದಾದ ಒಪ್ಪಂದ
ಓಓ ಮೂಡುತಿರೊ ಸಂತೋಷದ
ಕಂಬನಿಯ ಕಣ್ಣಿಂದಲೆ
ಆಡು ಬಿಡು ಒಂಚೂರು ಚಕ್ಕಂದ||
Andavaada Ee Mandahaasa song lyrics from Kannada Movie Andavada starring Jai Kiran, Anusha Ranganath, Harish Roy, Lyrics penned by Jayanth Kaikini Sung by Vijay Prakash, Ala B Bala, Music Composed by Vikram Varman, film is Directed by Chala and film is released on 2019