-
ಬೆಂಬಿಡದ ನೆನಪುಗಳೆಲ್ಲ
ಜಾರುತ್ತಿವೆ ಕಣ್ಣಂಚಿನ್ನಲಿ
ನಿನ್ನ ಸನಿಹ ಬೇಕು ನನಗೀಗ
ಬಡಪಾಯಿ ಈ ಹೃದಯವಿದು
ಭಾವಗಳ ಕುಲುಮೆಯು ತಾನು
ನಿನ್ನ ಮುಖವ ನೋಡಬೇಕು ಈಗ
ಕನಸ್ಸ ಅರಮನೆಗೆ ನೀನೆ ಮಹಾರಾಜ
ಉಸಿರನು ಹೇಗೊ ನಾ ನೀಡುವೆ
-
ಬೆಂಬಿಡದ ನೆನಪುಗಳೆಲ್ಲ
ಜಾರುತ್ತಿವೆ ಕಣ್ಣಂಚಿನ್ನಲಿ
ನಿನ್ನ ಸನಿಹ ಬೇಕು ನನಗೀಗ
ಬಡಪಾಯಿ ಈ ಹೃದಯವಿದು
ಭಾವಗಳ ಕುಲುಮೆಯು ತಾನು
ನಿನ್ನ ಮುಖವ ನೋಡಬೇಕು ಈಗ
ಕನಸ್ಸ ಅರಮನೆಗೆ ನೀನೆ ಮಹಾರಾಜ
ಉಸಿರನು ಹೇಗೊ ನಾ ನೀಡುವೆ