Rathriyali Malebandu Ninna Nenapa Suridide Lyrics

ರಾತ್ರಿಯಲಿ ಮಳೆ ಬಂದು ನಿನ್ನ Lyrics

in Amma

in ಅಮ್ಮ

LYRIC

ರಾತ್ರಿಯಲಿ ಮಳೆ ಬಂದು
ನಿನ್ನ ನೆನಪ ಸುರಿದಿದೆ
ಎನ್ನೆದೆಯ ಅಂಗಳದೆ
ನಿನ್ನ ನಗೆಯು ತುಂಬಿದೆ

|| ರಾತ್ರಿಯಲಿ ಮಳೆ ಬಂದು
ನಿನ್ನ ನೆನಪ ಸುರಿದಿದೆ…||

ನಿನ್ನುಸಿರು ಎನ್ನೊಳಗೆ
ನೆಲೆಯಾಗಿ ನಿಂತಿದೆ…
ನಿನ್ನುಸಿರು ಎನ್ನೊಳಗೆ
ನೆಲೆಯಾಗಿ ನಿಂತಿದೆ
ದಿನವೆಲ್ಲ ಕಾದರೆ
ಹೂ ಮೊಗವು ಬಾಡದೆ
ಹೂ ಮೊಗವು ಬಾಡದೆ

ಚಿಂತೆ ಎಂಬ ಮೇಲ್ಸೆರಗ
ಕಿತ್ತೆಳೆದು ಓಡಿದೆ….
ಚಿಂತೆ ಎಂಬ ಮೇಲ್ಸೆರಗ
ಕಿತ್ತೆಳೆದು ಓಡಿದೆ
ಈ ಬದುಕ ಕಥೆ ಇಂದು
ನೂರು ಬಣ್ಣ ಬೆರೆಸಿದೆ
ನೂರು ಬಣ್ಣ ಬೆರೆಸಿದೆ

|| ರಾತ್ರಿಯಲಿ ಮಳೆ ಬಂದು
ನಿನ್ನ ನೆನಪ ಸುರಿದಿದೆ…||

ಈ ಕಣ್ಣಿನ ತುಂಟಾಟದೆ
ಎಷ್ಟೊಂದು ನಾಟಕ ನೀನಾಡಿದೆ
ಈ ಕಣ್ಣಿನ ಆಲ್ಬಮ್ಮಲಿ
ನಿನ್ನ ಚಿತ್ರ ನೂರಾರಿದೆ
ತಿರುತಿರುವಿ ಒಂದೊಂದು
ನಾ ನೋಡಿದೆ
ತಿರುತಿರುವಿ ಒಂದೊಂದು
ನಾ ನೋಡಿದೆ
ನೋಡಿದ ಮೇಲೆ ಇನ್ನೇನಿದೆ
ಹಾ…ನೋಡಿದ ಮೇಲೆ ಇನ್ನೇನಿದೆ

|| ರಾತ್ರಿಯಲಿ ಮಳೆ ಬಂದು
ನಿನ್ನ ನೆನಪ ಸುರಿದಿದೆ
ಎನ್ನೆದೆಯ ಅಂಗಳದೆ
ನಿನ್ನ ನಗೆಯು ತುಂಬಿದೆ

ರಾತ್ರಿಯಲಿ ಮಳೆ ಬಂದು
ನಿನ್ನ ನೆನಪ ಸುರಿದಿದೆ…||
 

ರಾತ್ರಿಯಲಿ ಮಳೆ ಬಂದು
ನಿನ್ನ ನೆನಪ ಸುರಿದಿದೆ
ಎನ್ನೆದೆಯ ಅಂಗಳದೆ
ನಿನ್ನ ನಗೆಯು ತುಂಬಿದೆ

|| ರಾತ್ರಿಯಲಿ ಮಳೆ ಬಂದು
ನಿನ್ನ ನೆನಪ ಸುರಿದಿದೆ…||

ನಿನ್ನುಸಿರು ಎನ್ನೊಳಗೆ
ನೆಲೆಯಾಗಿ ನಿಂತಿದೆ…
ನಿನ್ನುಸಿರು ಎನ್ನೊಳಗೆ
ನೆಲೆಯಾಗಿ ನಿಂತಿದೆ
ದಿನವೆಲ್ಲ ಕಾದರೆ
ಹೂ ಮೊಗವು ಬಾಡದೆ
ಹೂ ಮೊಗವು ಬಾಡದೆ

ಚಿಂತೆ ಎಂಬ ಮೇಲ್ಸೆರಗ
ಕಿತ್ತೆಳೆದು ಓಡಿದೆ….
ಚಿಂತೆ ಎಂಬ ಮೇಲ್ಸೆರಗ
ಕಿತ್ತೆಳೆದು ಓಡಿದೆ
ಈ ಬದುಕ ಕಥೆ ಇಂದು
ನೂರು ಬಣ್ಣ ಬೆರೆಸಿದೆ
ನೂರು ಬಣ್ಣ ಬೆರೆಸಿದೆ

|| ರಾತ್ರಿಯಲಿ ಮಳೆ ಬಂದು
ನಿನ್ನ ನೆನಪ ಸುರಿದಿದೆ…||

ಈ ಕಣ್ಣಿನ ತುಂಟಾಟದೆ
ಎಷ್ಟೊಂದು ನಾಟಕ ನೀನಾಡಿದೆ
ಈ ಕಣ್ಣಿನ ಆಲ್ಬಮ್ಮಲಿ
ನಿನ್ನ ಚಿತ್ರ ನೂರಾರಿದೆ
ತಿರುತಿರುವಿ ಒಂದೊಂದು
ನಾ ನೋಡಿದೆ
ತಿರುತಿರುವಿ ಒಂದೊಂದು
ನಾ ನೋಡಿದೆ
ನೋಡಿದ ಮೇಲೆ ಇನ್ನೇನಿದೆ
ಹಾ…ನೋಡಿದ ಮೇಲೆ ಇನ್ನೇನಿದೆ

|| ರಾತ್ರಿಯಲಿ ಮಳೆ ಬಂದು
ನಿನ್ನ ನೆನಪ ಸುರಿದಿದೆ
ಎನ್ನೆದೆಯ ಅಂಗಳದೆ
ನಿನ್ನ ನಗೆಯು ತುಂಬಿದೆ

ರಾತ್ರಿಯಲಿ ಮಳೆ ಬಂದು
ನಿನ್ನ ನೆನಪ ಸುರಿದಿದೆ…||
 

Rathriyali Malebandu Ninna Nenapa Suridide song lyrics from Kannada Movie Amma starring Dr Rajkumar, Bharathi, B R Panthulu, Lyrics penned by G V Iyer Sung by P Nageswara Rao, L R Eswari, Music Composed by T G Lingappa, film is Directed by B R Panthulu and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ