Iruthire Doora Badukidu Baara Lyrics

ಇರುತಿರೆ ದೂರ ಬದುಕಿದು ಭಾರ Lyrics

in Amma

in ಅಮ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಇರುತಿರೆ ದೂರ ಬದುಕಿದು ಭಾರ
ಗತಿ ಎನಗ್ಯಾರ ಎನ್ನಾಸೆ
ಕಣ್ಣಾಸೆ ಸುಖಸಾಗರಾ
ನಂಗೇನೋ ಒಂದು ತೋರದೆ
ನಿಂಗಾಗೆ ನಿಂತೆ
ಸೋಲದೆ ಗುಂಗು
ಅದೇಕೋ ಸದಾ ನಿನ್ನದೆ

ಆನಂದವಾದ ಬಾಳಿಗೆ
ನೀನಾದೆ ಜಾಜಿ ಸಂಪಿಗೆ
ಏನೇನೋ ಆಸೆ ಮೆಲ್ಲಗೆ
ತೂರಿ ತರಾನ ಹೊಸ ಹಾಡಿಗೆ

ಹೂವಾಗಿ ಬಂದು ನಿಂದರು
ದೇವಾದಿ ದೇವರೆಲ್ಲರೂ
ನಮ್ಮಂದ ಚಂದ ಕಂಡರು
ಹಾಡಿ ಹರಸಿ ಬಾಳೆಂದರೆ
 

ಇರುತಿರೆ ದೂರ ಬದುಕಿದು ಭಾರ
ಗತಿ ಎನಗ್ಯಾರ ಎನ್ನಾಸೆ
ಕಣ್ಣಾಸೆ ಸುಖಸಾಗರಾ
ನಂಗೇನೋ ಒಂದು ತೋರದೆ
ನಿಂಗಾಗೆ ನಿಂತೆ
ಸೋಲದೆ ಗುಂಗು
ಅದೇಕೋ ಸದಾ ನಿನ್ನದೆ

ಆನಂದವಾದ ಬಾಳಿಗೆ
ನೀನಾದೆ ಜಾಜಿ ಸಂಪಿಗೆ
ಏನೇನೋ ಆಸೆ ಮೆಲ್ಲಗೆ
ತೂರಿ ತರಾನ ಹೊಸ ಹಾಡಿಗೆ

ಹೂವಾಗಿ ಬಂದು ನಿಂದರು
ದೇವಾದಿ ದೇವರೆಲ್ಲರೂ
ನಮ್ಮಂದ ಚಂದ ಕಂಡರು
ಹಾಡಿ ಹರಸಿ ಬಾಳೆಂದರೆ
 

Iruthire Doora Badukidu Baara song lyrics from Kannada Movie Amma starring Dr Rajkumar, Bharathi, B R Panthulu, Lyrics penned by G V Iyer Sung by P B Srinivas, S Janaki, Music Composed by T G Lingappa, film is Directed by B R Panthulu and film is released on 1968

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ