Ninna Lagnapathrike Lyrics

ನಿನ್ನ ಲಗ್ನಪತ್ರಿಕೆ Lyrics

in Amma

in ಅಮ್ಮ

LYRIC

Song Details Page after Lyrice

ಲಾ..ಲಾ..ಲಾ….ಲಲಲಲಲಲಲಾ
 
ನಿನ್ನ ಲಗ್ನಪತ್ರಿಕೆ ಎನ್ನ ಕೂಗಿ ಕರೆದಿದೆ
ನಿನ್ನ ಶ್ರೀಮಂತಿಕೆ ಬಾ ಎಂದಿದೆ
ನಿನ್ನ ಶ್ರೀಮಂತಿಕೆ ಬಾ ಎಂದಿದೆ
ನಾನೇನು ಬರಲಿಲ್ಲಾ, ಎನಗಾಸೆ ಏನು ಇಲ್ಲ
ಎನಗಾಸೆ ಏನು ಇಲ್ಲ….

ನಿಲುಕದ ಹಣ್ಣಿಗೆ ನೀಡಿದ ಕೈಯ
ಬಳುಕುವ ಬಳ್ಳಿ ಬಾಗಿದೆಯಯ್ಯ 
ನಿಲುಕದ ಹಣ್ಣಿಗೆ ನೀಡಿದ ಕೈಯ
ಬಳುಕುವ ಬಳ್ಳಿ ಬಾಗಿದೆಯಯ್ಯ   
ಹಣ್ಣು ಕೈಗೆ ಸಿಕ್ಕರೆ ಬೇಡಂಬೆ ಏನಯ್ಯಾ
ನಿನ್ನಯಾ ಮನವಾ ನಂಬೇನಯ್ಯಾ

ನಾನೇನು ಬರಲಿಲ್ಲಾ, ಎನಗಾಸೆ ಏನು ಇಲ್ಲ
ಎನಗಾಸೆ ಏನು ಇಲ್ಲ……
 
ಸೆರಗನು ಹಿಡಿದು ಎಳೆಯುವೆಯೇಕೆ
ಕರೆದರೆ ಬರೆನೆ ಕಣ್ಣ ಸನ್ನೆಗೆ   
ಸೆರಗನು ಹಿಡಿದು ಎಳೆಯುವೆಯೇಕೆ
ಕರೆದರೆ ಬರೆನೆ ಕಣ್ಣ ಸನ್ನೆಗೆ   
ಬಳಿಯಲಿ ನಾನಿರೇ ಜೇನ ಮಧುವೇಕೇ
ನಾಳೆಯ ಕನಸು ಇಂದೇತಕೆ
 
ನಾನೇನು ಬರಲಿಲ್ಲಾ, ಎನಗಾಸೆ ಏನು ಇಲ್ಲ
ಎನಗಾಸೆ ಏನು ಇಲ್ಲ……
 
||ನಿನ್ನ ಲಗ್ನಪತ್ರಿಕೆ ಎನ್ನ ಕೂಗಿ ಕರೆದಿದೆ
ನಿನ್ನ ಶ್ರೀಮಂತಿಕೆ ಬಾ ಎಂದಿದೆ
ನಿನ್ನ ಶ್ರೀಮಂತಿಕೆ ಬಾ ಎಂದಿದೆ
ನಿನ್ನ ಶ್ರೀಮಂತಿಕೆ ಬಾ ಎಂದಿದೆ…||

ಲಾ..ಲಾ..ಲಾ….ಲಲಲಲಲಲಲಾ
 
ನಿನ್ನ ಲಗ್ನಪತ್ರಿಕೆ ಎನ್ನ ಕೂಗಿ ಕರೆದಿದೆ
ನಿನ್ನ ಶ್ರೀಮಂತಿಕೆ ಬಾ ಎಂದಿದೆ
ನಿನ್ನ ಶ್ರೀಮಂತಿಕೆ ಬಾ ಎಂದಿದೆ
ನಾನೇನು ಬರಲಿಲ್ಲಾ, ಎನಗಾಸೆ ಏನು ಇಲ್ಲ
ಎನಗಾಸೆ ಏನು ಇಲ್ಲ….

ನಿಲುಕದ ಹಣ್ಣಿಗೆ ನೀಡಿದ ಕೈಯ
ಬಳುಕುವ ಬಳ್ಳಿ ಬಾಗಿದೆಯಯ್ಯ 
ನಿಲುಕದ ಹಣ್ಣಿಗೆ ನೀಡಿದ ಕೈಯ
ಬಳುಕುವ ಬಳ್ಳಿ ಬಾಗಿದೆಯಯ್ಯ   
ಹಣ್ಣು ಕೈಗೆ ಸಿಕ್ಕರೆ ಬೇಡಂಬೆ ಏನಯ್ಯಾ
ನಿನ್ನಯಾ ಮನವಾ ನಂಬೇನಯ್ಯಾ

ನಾನೇನು ಬರಲಿಲ್ಲಾ, ಎನಗಾಸೆ ಏನು ಇಲ್ಲ
ಎನಗಾಸೆ ಏನು ಇಲ್ಲ……
 
ಸೆರಗನು ಹಿಡಿದು ಎಳೆಯುವೆಯೇಕೆ
ಕರೆದರೆ ಬರೆನೆ ಕಣ್ಣ ಸನ್ನೆಗೆ   
ಸೆರಗನು ಹಿಡಿದು ಎಳೆಯುವೆಯೇಕೆ
ಕರೆದರೆ ಬರೆನೆ ಕಣ್ಣ ಸನ್ನೆಗೆ   
ಬಳಿಯಲಿ ನಾನಿರೇ ಜೇನ ಮಧುವೇಕೇ
ನಾಳೆಯ ಕನಸು ಇಂದೇತಕೆ
 
ನಾನೇನು ಬರಲಿಲ್ಲಾ, ಎನಗಾಸೆ ಏನು ಇಲ್ಲ
ಎನಗಾಸೆ ಏನು ಇಲ್ಲ……
 
||ನಿನ್ನ ಲಗ್ನಪತ್ರಿಕೆ ಎನ್ನ ಕೂಗಿ ಕರೆದಿದೆ
ನಿನ್ನ ಶ್ರೀಮಂತಿಕೆ ಬಾ ಎಂದಿದೆ
ನಿನ್ನ ಶ್ರೀಮಂತಿಕೆ ಬಾ ಎಂದಿದೆ
ನಿನ್ನ ಶ್ರೀಮಂತಿಕೆ ಬಾ ಎಂದಿದೆ…||

Ninna Lagnapathrike song lyrics from Kannada Movie Amma starring Dr Rajkumar, Bharathi, B R Panthulu, Lyrics penned by G V Iyer Sung by S Janaki, Music Composed by T G Lingappa, film is Directed by B R Panthulu and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ