ಬಂಗಾರವಾಗಲಿ ನಿನ ಬಾಳೆಲ್ಲಾ
ಬಂಗಾರವಾಗಲಿ ನಿನ ಬಾಳೆಲ್ಲಾ
ನೀನಾಗಿ ನೀಡಿದರೆ ಬೇಡ ಎನ್ನುವುದಿಲ್ಲ
ಬಂಗಾರವಾಗಲಿ ನಿನ ಬಾಳೆಲ್ಲಾ
ನೀನಾಗಿ ನೀಡಿದರೆ ಬೇಡ ಎನ್ನುವುದಿಲ್ಲ
ಬಂಗಾರವಾಗಲಿ ನಿನ ಬಾಳೆಲ್ಲಾ
ಕೈಯೆತ್ತಿ ನೀಡು… ಮೊಗವೆತ್ತಿ ನೋಡು
ಮುತ್ತಂಥ ಮಾತಾಡು ನೀನೊಂದು ಹಾಡು
ಮುತ್ತಂಥ ಮಾತಾಡು ನೀನೊಂದು ಹಾಡು
ಕುಡಿನೋಟ ನೋಡು ಇದೇ ಅಲ್ಲೇ ಹಾಡು
ಕುಡಿನೋಟ ನೋಡು ಇದೇ ಅಲ್ಲೇ ಹಾಡು
ಅದ ಕೇಳಿ ನೋಡು ಅದರಂತೆ ಹಾಡು
ಆ ಆ ಆ ಆ….ಆ ಆ ಆ..ಆ ಆ ಆ..ಆ ಆ ..
|| ಬಂಗಾರವಾಗಲಿ ನಿನ ಬಾಳೆಲ್ಲಾ
ಬಂಗಾರವಾಗಲಿ ನಿನ ಬಾಳೆಲ್ಲಾ…||
ಗಾಳಿ ನೀನಾದರೆ ಗಂಧ ನೀನಾಗುವೇ
ಗಾಳಿ ನೀನಾದರೆ ಗಂಧ ನೀನಾಗುವೇ
ಬಳ್ಳಿ ನಾನಾದರೇ ಹೂವು ನಾನಾಗುವೇ
ಬಳ್ಳಿ ನಾನಾದರೇ ಹೂವು ನಾನಾಗುವೇ
ನೀ ಬೆಳಕಾದರೆ ನಾ ಬೆಳಕಾಗುವೇ
ನೀ ಬೆಳಕಾದರೆ ನಾ ಬೆಳಕಾಗುವೇ
ನೀನೆದುರು ನಿಂತರೇ ನಾ ನಿನ್ನೊಳಾಗುವೆ
ಆ ಆ ಆ ಆ…ಆ ಆ ಆ..ಆ ಆ ಆ..ಆಆ..
|| ಬಂಗಾರವಾಗಲಿ ನಮ್ಮ ಬಾಳೆಲ್ಲಾ
ಬಂಗಾರವಾಗಲಿ ನಮ್ಮ ಬಾಳೆಲ್ಲಾ
ನೀನಾಗಿ ನೀಡಿದರೆ ಬೇಡ ಎನ್ನುವುದಿಲ್ಲ
ಬಂಗಾರವಾಗಲಿ ನಮ್ಮ ಬಾಳೆಲ್ಲಾ….||
ಬಂಗಾರವಾಗಲಿ ನಿನ ಬಾಳೆಲ್ಲಾ
ಬಂಗಾರವಾಗಲಿ ನಿನ ಬಾಳೆಲ್ಲಾ
ನೀನಾಗಿ ನೀಡಿದರೆ ಬೇಡ ಎನ್ನುವುದಿಲ್ಲ
ಬಂಗಾರವಾಗಲಿ ನಿನ ಬಾಳೆಲ್ಲಾ
ನೀನಾಗಿ ನೀಡಿದರೆ ಬೇಡ ಎನ್ನುವುದಿಲ್ಲ
ಬಂಗಾರವಾಗಲಿ ನಿನ ಬಾಳೆಲ್ಲಾ
ಕೈಯೆತ್ತಿ ನೀಡು… ಮೊಗವೆತ್ತಿ ನೋಡು
ಮುತ್ತಂಥ ಮಾತಾಡು ನೀನೊಂದು ಹಾಡು
ಮುತ್ತಂಥ ಮಾತಾಡು ನೀನೊಂದು ಹಾಡು
ಕುಡಿನೋಟ ನೋಡು ಇದೇ ಅಲ್ಲೇ ಹಾಡು
ಕುಡಿನೋಟ ನೋಡು ಇದೇ ಅಲ್ಲೇ ಹಾಡು
ಅದ ಕೇಳಿ ನೋಡು ಅದರಂತೆ ಹಾಡು
ಆ ಆ ಆ ಆ….ಆ ಆ ಆ..ಆ ಆ ಆ..ಆ ಆ ..
|| ಬಂಗಾರವಾಗಲಿ ನಿನ ಬಾಳೆಲ್ಲಾ
ಬಂಗಾರವಾಗಲಿ ನಿನ ಬಾಳೆಲ್ಲಾ…||
ಗಾಳಿ ನೀನಾದರೆ ಗಂಧ ನೀನಾಗುವೇ
ಗಾಳಿ ನೀನಾದರೆ ಗಂಧ ನೀನಾಗುವೇ
ಬಳ್ಳಿ ನಾನಾದರೇ ಹೂವು ನಾನಾಗುವೇ
ಬಳ್ಳಿ ನಾನಾದರೇ ಹೂವು ನಾನಾಗುವೇ
ನೀ ಬೆಳಕಾದರೆ ನಾ ಬೆಳಕಾಗುವೇ
ನೀ ಬೆಳಕಾದರೆ ನಾ ಬೆಳಕಾಗುವೇ
ನೀನೆದುರು ನಿಂತರೇ ನಾ ನಿನ್ನೊಳಾಗುವೆ
ಆ ಆ ಆ ಆ…ಆ ಆ ಆ..ಆ ಆ ಆ..ಆಆ..
|| ಬಂಗಾರವಾಗಲಿ ನಮ್ಮ ಬಾಳೆಲ್ಲಾ
ಬಂಗಾರವಾಗಲಿ ನಮ್ಮ ಬಾಳೆಲ್ಲಾ
ನೀನಾಗಿ ನೀಡಿದರೆ ಬೇಡ ಎನ್ನುವುದಿಲ್ಲ
ಬಂಗಾರವಾಗಲಿ ನಮ್ಮ ಬಾಳೆಲ್ಲಾ….||
Bangara Vagali Ninna Baalella song lyrics from Kannada Movie Amma starring Dr Rajkumar, Bharathi, B R Panthulu, Lyrics penned by G V Iyer Sung by P B Srinivas, S Janaki, Music Composed by T G Lingappa, film is Directed by B R Panthulu and film is released on 1968