Dharmave Jayavemba Lyrics

ಧರ್ಮವೇ ಜಯವೆಂಬ Lyrics

in Amma

in ಅಮ್ಮ

LYRIC

Song Details Page after Lyrice

ಧರ್ಮವೇ ಜಯವೆಂಬ ದಿವ್ಯ ಮಂತ್ರ
ಧರ್ಮವೇ ಜಯವೆಂಬ ದಿವ್ಯ ಮಂತ್ರ
ಮರ್ಮವನರಿತು  ಮಾಡಲು ಬೇಕು ತಂತ್ರ

|| ಧರ್ಮವೇ ಜಯವೆಂಬ ದಿವ್ಯ ಮಂತ್ರ…|| 

ವಿಷ ವಿಕ್ಕಿದವಗೆ ಷದ್ರಸವನುಣಿಸಲು ಬೇಕು..
ಆ ಆ ಆ ಆ ಆ…..... 
ವಿಷ ವಿಕ್ಕಿದವಗೆ ಷದ್ರಸವನುಣಿಸಲು ಬೇಕು
ದ್ವೇಷ ಮಾಡಿದವನ ಪೋಷಿಸಲು ಬೇಕು
ದ್ವೇಷ ಮಾಡಿದವನ ಪೋಷಿಸಲು ಬೇಕು
ಹುಸಿಯಾಡಿ ಕೆಡಿಸುವನ ಹಾಡಿ ಹರಸಲು ಬೇಕು 
ಹುಸಿಯಾಡಿ ಕೆಡಿಸುವನ ಹಾಡಿ ಹರಸಲು ಬೇಕು 
ಮೋಸ ಮಾಡುವನ ಹೆಸರ ಮಗನಿಗಿಡಬೇಕು

|| ಧರ್ಮವೇ ಜಯವೆಂಬ ದಿವ್ಯ ಮಂತ್ರ…|| 

ಕೊಂಡೈದು ಬಡಿಯುವರ
ಕೊಂಡಾಡುತಿರಬೇಕು...
ಆ ಆ ಆ ಆ...  
ಕೊಂಡೈದು ಬಡಿಯುವರ
ಕೊಂಡಾಡುತಿರಬೇಕು
ಕಂಡು ಸಹಿಸದವರ ಕರೆಯಬೇಕು
ಕಂಡು ಸಹಿಸದವರ ಕರೆಯಬೇಕು
ಪುಂಡರೀಕಾಕ್ಷ ಶ್ರೀ ಪುರಂದರ ವಿಠಲನ
ಪುಂಡರೀಕಾಕ್ಷ ಶ್ರೀ ಪುರಂದರ ವಿಠಲನ
ಕೊಂಡಾಡಿ ಧನ್ಯನಾಗಬೇಕು

|| ಧರ್ಮವೇ ಜಯವೆಂಬ ದಿವ್ಯ ಮಂತ್ರ
ಮರ್ಮವನರಿತು  ಮಾಡಲು ಬೇಕು ತಂತ್ರ
ಧರ್ಮವೇ ಜಯವೆಂಬ ದಿವ್ಯ ಮಂತ್ರ..|| 
 

ಧರ್ಮವೇ ಜಯವೆಂಬ ದಿವ್ಯ ಮಂತ್ರ
ಧರ್ಮವೇ ಜಯವೆಂಬ ದಿವ್ಯ ಮಂತ್ರ
ಮರ್ಮವನರಿತು  ಮಾಡಲು ಬೇಕು ತಂತ್ರ

|| ಧರ್ಮವೇ ಜಯವೆಂಬ ದಿವ್ಯ ಮಂತ್ರ…|| 

ವಿಷ ವಿಕ್ಕಿದವಗೆ ಷದ್ರಸವನುಣಿಸಲು ಬೇಕು..
ಆ ಆ ಆ ಆ ಆ…..... 
ವಿಷ ವಿಕ್ಕಿದವಗೆ ಷದ್ರಸವನುಣಿಸಲು ಬೇಕು
ದ್ವೇಷ ಮಾಡಿದವನ ಪೋಷಿಸಲು ಬೇಕು
ದ್ವೇಷ ಮಾಡಿದವನ ಪೋಷಿಸಲು ಬೇಕು
ಹುಸಿಯಾಡಿ ಕೆಡಿಸುವನ ಹಾಡಿ ಹರಸಲು ಬೇಕು 
ಹುಸಿಯಾಡಿ ಕೆಡಿಸುವನ ಹಾಡಿ ಹರಸಲು ಬೇಕು 
ಮೋಸ ಮಾಡುವನ ಹೆಸರ ಮಗನಿಗಿಡಬೇಕು

|| ಧರ್ಮವೇ ಜಯವೆಂಬ ದಿವ್ಯ ಮಂತ್ರ…|| 

ಕೊಂಡೈದು ಬಡಿಯುವರ
ಕೊಂಡಾಡುತಿರಬೇಕು...
ಆ ಆ ಆ ಆ...  
ಕೊಂಡೈದು ಬಡಿಯುವರ
ಕೊಂಡಾಡುತಿರಬೇಕು
ಕಂಡು ಸಹಿಸದವರ ಕರೆಯಬೇಕು
ಕಂಡು ಸಹಿಸದವರ ಕರೆಯಬೇಕು
ಪುಂಡರೀಕಾಕ್ಷ ಶ್ರೀ ಪುರಂದರ ವಿಠಲನ
ಪುಂಡರೀಕಾಕ್ಷ ಶ್ರೀ ಪುರಂದರ ವಿಠಲನ
ಕೊಂಡಾಡಿ ಧನ್ಯನಾಗಬೇಕು

|| ಧರ್ಮವೇ ಜಯವೆಂಬ ದಿವ್ಯ ಮಂತ್ರ
ಮರ್ಮವನರಿತು  ಮಾಡಲು ಬೇಕು ತಂತ್ರ
ಧರ್ಮವೇ ಜಯವೆಂಬ ದಿವ್ಯ ಮಂತ್ರ..|| 
 

Dharmave Jayavemba song lyrics from Kannada Movie Amma starring Dr Rajkumar, Bharathi, B R Panthulu, Lyrics penned by Purandara dasaru Sung by Balamuralikrishna, Music Composed by T G Lingappa, film is Directed by B R Panthulu and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ