-
ನಾಗವೇಣಿ ನಗರಿಗೆ ನಾ ಪೋಗಿ ಬರುವೆನೆ
ನಾಗವೇಣಿ ನಗರಿಗೆ ನಾ ಪೋಗಿ ಬರುವೆನೆ
ನಾಗವೇಣಿ
ಅರಸುತನದ ಕಾರ್ಯವೆನ್ನ ಆಆಆ….
ಅರಸುತನದ ಕಾರ್ಯವೆನ್ನ ತ್ವರಿತಗೊಳಿಪುದು
ಕರೆಸಿಕೊಂಬೆ ಬೇಗ ಸರಸಿಜಾನನೇ
ಕರೆಸಿಕೊಂಬೆ ಬೇಗ ಸರಸಿಜಾನನೇ
ಇಂತು ಪೇಳಿ ಪೋಗಿ ಸೇರೆ ಅಂತಃಪುರವನು ಆಆ…
ಇಂತು ಪೇಳಿ ಪೋಗಿ ಸೇರೆ ಅಂತಃಪುರವನು
ಅಂತರಂಗವೆಂತಹುದೊ ಕಾಂತ ಕಾಣನು
ಅಂತರಂಗವೆಂತಹುದೊ ಕಾಂತ ಕಾಣನು ಆಆಆ..
ಅನುದಿನ ಒಂದೊಂದಾಗಿ ಎಲೆ ವನಿತಾಮಣಿ
ಎನಿಸುವೆ ಎನ್ನಯ ನಾಮಾಂಕಿತಮಂ
ಕೊನೆಮುಟ್ಟು ವನಿತರೊಳೆ
ಕರಿಯಿಪೆನು ನಿನ್ನ ಎನ್ನ ರಾಣಿವಾಸಕೆ ನಿಜದಿಂ ಆಆಆ…
-
ನಾಗವೇಣಿ ನಗರಿಗೆ ನಾ ಪೋಗಿ ಬರುವೆನೆ
ನಾಗವೇಣಿ ನಗರಿಗೆ ನಾ ಪೋಗಿ ಬರುವೆನೆ
ನಾಗವೇಣಿ
ಅರಸುತನದ ಕಾರ್ಯವೆನ್ನ ಆಆಆ….
ಅರಸುತನದ ಕಾರ್ಯವೆನ್ನ ತ್ವರಿತಗೊಳಿಪುದು
ಕರೆಸಿಕೊಂಬೆ ಬೇಗ ಸರಸಿಜಾನನೇ
ಕರೆಸಿಕೊಂಬೆ ಬೇಗ ಸರಸಿಜಾನನೇ
ಇಂತು ಪೇಳಿ ಪೋಗಿ ಸೇರೆ ಅಂತಃಪುರವನು ಆಆ…
ಇಂತು ಪೇಳಿ ಪೋಗಿ ಸೇರೆ ಅಂತಃಪುರವನು
ಅಂತರಂಗವೆಂತಹುದೊ ಕಾಂತ ಕಾಣನು
ಅಂತರಂಗವೆಂತಹುದೊ ಕಾಂತ ಕಾಣನು ಆಆಆ..
ಅನುದಿನ ಒಂದೊಂದಾಗಿ ಎಲೆ ವನಿತಾಮಣಿ
ಎನಿಸುವೆ ಎನ್ನಯ ನಾಮಾಂಕಿತಮಂ
ಕೊನೆಮುಟ್ಟು ವನಿತರೊಳೆ
ಕರಿಯಿಪೆನು ನಿನ್ನ ಎನ್ನ ರಾಣಿವಾಸಕೆ ನಿಜದಿಂ ಆಆಆ…
Naagaveni Nagarige song lyrics from Kannada Movie Amma starring Dr Rajkumar, Bharathi, B R Panthulu, Lyrics penned by G V Iyer Sung by S Govindarajan, P Leela, Music Composed by T G Lingappa, film is Directed by B R Panthulu and film is released on 1968