ಎಂಥ ಚೆಲುವ ನಗುವೋ
ಇದು ಎಂಥ ಚೆಲುವ ನಗುವೋ
ವಸಂತದೋಕುಳಿಯ
ಆಡುವ ಗೆಲುವೋ
ಎಂಥ ಚೆಲುವ ನಗುವೋ
ವಸಂತದೋಕುಳಿಯ
ಆಡುವ ಗೆಲುವೋ
|| ಎಂಥ ಚೆಲುವ ನಗುವೋ...||
ಹಾರಿ ಹಾರಿ ಹೂ ತೂರಿ ಬಂದಿದೆ...
ಆಆಆ.....(ಆಆಆ)...ಆಆಆ...(ಆಆಆ)..
ಹಾರಿ ಹಾರಿ ಹೂ ತೂರಿ ಬಂದಿದೆ...
ಕೋರಿ ಕೋರಿ ಅದು ನಿನ್ನೆ ಸೇರಿದೆ..
ಹಾರಿ ಹಾರಿ ಹೂ ತೂರಿ ಬಂದಿದೆ...
ಕೋರಿ ಕೋರಿ ಅದು ನಿನ್ನೆ ಸೇರಿದೆ..
ಭಾಗ್ಯಶಾಲಿ ಎನಗೆ ತಂಗಾಳಿ ತಂದ ಕೊಡುಗೆ
ಹೂವಿನ ಸವಿ ಬಾಳಿಗೆ ನೀನೇ ತಾನೆ
ಸುಖದಾಸೆ ಆಸೆಗೆ
|| ಎಂಥ ಚೆಲುವ ನಗುವೋ...||
ಮೌನವಾಗೆ ಅನುರಾಗ ತುಂಬಿದೆ
ನಾನು ನಿನ್ನ ಮನಸಾರೆ ನಂಬಿದೆ
ಮೌನವಾಗೆ ಅನುರಾಗ ತುಂಬಿದೆ
ನಾನು ನಿನ್ನ ಮನಸಾರೆ ನಂಬಿದೆ
ನೋಡೆ ನಿನ್ನ ಬಿಡದೆ
ಏನೇನೋ ಆಸೆ ಬರಿದೆ
ಆಸೆಯೇ ನನಸಾಗಿದೆ ಪ್ರೇಮ ನಾವೇ
ನಮಗಾಗಿ ಕಾದಿದೆ
|| ಎಂಥ ಚೆಲುವ ನಗು
ಆಆಆ.... ಆಅ... ಆಆಆ...
ಎಂಥ ಚೆಲುವ ನಗು
ಆಆಆ.... ಆಅ... ಆಆಆ...
ಎಂಥ ಚೆಲುವ ನಗುವೋ
ಆಆಆ.... ಆಅ... ಆಆಆ...
ಆಆಆ.... ಆಅ... ಆಆಆ...
ಆಆಆ.... ಆಅ... ಆಆಆ...
ಆಆಆ.... ಆಅ... ಆಆಆ...
ಎಂಥ ಚೆಲುವ ನಗುವೋ
ವಸಂತದೋಕುಳಿಯ
ಆಡುವ ಗೆಲುವೋ
ಎಂಥ ಚೆಲುವ ನಗುವೋ…||
ಎಂಥ ಚೆಲುವ ನಗುವೋ
ಇದು ಎಂಥ ಚೆಲುವ ನಗುವೋ
ವಸಂತದೋಕುಳಿಯ
ಆಡುವ ಗೆಲುವೋ
ಎಂಥ ಚೆಲುವ ನಗುವೋ
ವಸಂತದೋಕುಳಿಯ
ಆಡುವ ಗೆಲುವೋ
|| ಎಂಥ ಚೆಲುವ ನಗುವೋ...||
ಹಾರಿ ಹಾರಿ ಹೂ ತೂರಿ ಬಂದಿದೆ...
ಆಆಆ.....(ಆಆಆ)...ಆಆಆ...(ಆಆಆ)..
ಹಾರಿ ಹಾರಿ ಹೂ ತೂರಿ ಬಂದಿದೆ...
ಕೋರಿ ಕೋರಿ ಅದು ನಿನ್ನೆ ಸೇರಿದೆ..
ಹಾರಿ ಹಾರಿ ಹೂ ತೂರಿ ಬಂದಿದೆ...
ಕೋರಿ ಕೋರಿ ಅದು ನಿನ್ನೆ ಸೇರಿದೆ..
ಭಾಗ್ಯಶಾಲಿ ಎನಗೆ ತಂಗಾಳಿ ತಂದ ಕೊಡುಗೆ
ಹೂವಿನ ಸವಿ ಬಾಳಿಗೆ ನೀನೇ ತಾನೆ
ಸುಖದಾಸೆ ಆಸೆಗೆ
|| ಎಂಥ ಚೆಲುವ ನಗುವೋ...||
ಮೌನವಾಗೆ ಅನುರಾಗ ತುಂಬಿದೆ
ನಾನು ನಿನ್ನ ಮನಸಾರೆ ನಂಬಿದೆ
ಮೌನವಾಗೆ ಅನುರಾಗ ತುಂಬಿದೆ
ನಾನು ನಿನ್ನ ಮನಸಾರೆ ನಂಬಿದೆ
ನೋಡೆ ನಿನ್ನ ಬಿಡದೆ
ಏನೇನೋ ಆಸೆ ಬರಿದೆ
ಆಸೆಯೇ ನನಸಾಗಿದೆ ಪ್ರೇಮ ನಾವೇ
ನಮಗಾಗಿ ಕಾದಿದೆ
|| ಎಂಥ ಚೆಲುವ ನಗು
ಆಆಆ.... ಆಅ... ಆಆಆ...
ಎಂಥ ಚೆಲುವ ನಗು
ಆಆಆ.... ಆಅ... ಆಆಆ...
ಎಂಥ ಚೆಲುವ ನಗುವೋ
ಆಆಆ.... ಆಅ... ಆಆಆ...
ಆಆಆ.... ಆಅ... ಆಆಆ...
ಆಆಆ.... ಆಅ... ಆಆಆ...
ಆಆಆ.... ಆಅ... ಆಆಆ...
ಎಂಥ ಚೆಲುವ ನಗುವೋ
ವಸಂತದೋಕುಳಿಯ
ಆಡುವ ಗೆಲುವೋ
ಎಂಥ ಚೆಲುವ ನಗುವೋ…||
Entha Cheluva Naguvo song lyrics from Kannada Movie Amma starring Dr Rajkumar, Bharathi, B R Panthulu, Lyrics penned by G V Iyer Sung by P B Srinivas, B R Latha, Music Composed by T G Lingappa, film is Directed by B R Panthulu and film is released on 1968