Ondaagi Baalabeku Naadali Lyrics

ಒಂದಾಗಿ ಬಾಳಬೇಕು ನಾಡಲಿ Lyrics

in Aliya Geleya

in ಅಳಿಯ ಗೆಳೆಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಂದಾಗಿ ಬಾಳಬೇಕು ನಾಡಲಿ
ಒಂದಾಗಿ ಬಾಳಬೇಕು
ಒಂದಾಗಿ ಬಾಳಬೇಕು ನಾಡಲಿ
ಒಂದಾಗಿ ಬಾಳಬೇಕು
ಮುನ್ನಡೆದು ಸಾಗಬೇಕು..
ನಾವು ಕನ್ನಡಕೆ ದುಡಿಯಬೇಕು
(ಮುನ್ನಡೆದು ಸಾಗಬೇಕು..
ನಾವು ಕನ್ನಡಕೆ ದುಡಿಯಬೇಕು)
 
|| ಒಂದಾಗಿ ಬಾಳಬೇಕು ನಾಡಲಿ
ಒಂದಾಗಿ ಬಾಳಬೇಕು……||
 
ಓದಿನಿಂದ ಅರಿಯಬೇಕು ಬಾಳಿನ ಬೆಲೆ..
ಅಂದವಾಗಿ ಬೆಳಗೋ ಮನೆ ದೇವನಾ ನಲೇ.....            
(ಅಂದವಾಗಿ ಬೆಳಗೋ ಮನೆ ದೇವನಾ ನಲೇ)            
ಗುಡಿಸಲಾದರೂ ಅದರ ಕಸವ ಗುಡಿಸುವಾ..
ಆ ಆ ಆ (ಆಆಆ )
ಗುಡಿಸಲಾದರೂ ಅದರ ಕಸವ ಗುಡಿಸುವಾ
ಸ್ನಾನ ಮಾಡಿ ಬಳಿಕ ನಾವು ಗಂಜಿ ಕುಡಿಯುವಾ
ಹರುಕು ಚಿಂದಿಯಾದರೂ ಒಗೆದು ಧರಿಸುವಾ
ಸ್ವಂತ ದುಡಿಮೆಯಿಂದಲೇ ಸ್ವರ್ಗ ಕೈ ಮೇಲೆ   
ಆಆಆ ಆಆಆ ಆಆಆ ಆಆಆ
 
|| ಒಂದಾಗಿ ಬಾಳಬೇಕು ನಾಡಲಿ
ಒಂದಾಗಿ ಬಾಳಬೇಕು
ಒಂದಾಗಿ ಬಾಳಬೇಕು….||
 
ದೇಶ ಸೇವೆಗಾಗಿ ಎಲ್ಲ ಒಂದಾಗಲೂ ..
ನಾವು ಒಂದಾಗಲೂ ..
ಹೊನ್ನ ಬೆಳೆಯ ಬಿತ್ತುತಿರಲು
ಕ್ಷಾಮವಿರದು ಎಲ್ಲೂ ...
(ಕ್ಷಾಮವಿರದು ಎಲ್ಲೂ ...)  
ಕಾಲ ಕಷ್ಟವಾದ ನಮ್ಮ ನಾಡ ಏಳಿಗೆ...  
(ನಮ್ಮ ನಾಡ ಏಳಿಗೆ 
ನಮ್ಮ ನಾಡ ಏಳಿಗೆ…..)  
ಬಾಳ ಏರುಪೇರು ಸರಿಯಾಗೆ
ಬರದು ಮುಂದೆ ಬೇಗೆ 
ಆಆಆ ಆಆಆ ಆಆಆ ಆಆಆ
 
|| ಒಂದಾಗಿ ಬಾಳಬೇಕು ನಾಡಲಿ
ಒಂದಾಗಿ ಬಾಳಬೇಕು
(ಒಂದಾಗಿ ಬಾಳಬೇಕು ನಾಡಲಿ
ಒಂದಾಗಿ ಬಾಳಬೇಕು
ಒಂದಾಗಿ ಬಾಳಬೇಕು….)…..||

ಒಂದಾಗಿ ಬಾಳಬೇಕು ನಾಡಲಿ
ಒಂದಾಗಿ ಬಾಳಬೇಕು
ಒಂದಾಗಿ ಬಾಳಬೇಕು ನಾಡಲಿ
ಒಂದಾಗಿ ಬಾಳಬೇಕು
ಮುನ್ನಡೆದು ಸಾಗಬೇಕು..
ನಾವು ಕನ್ನಡಕೆ ದುಡಿಯಬೇಕು
(ಮುನ್ನಡೆದು ಸಾಗಬೇಕು..
ನಾವು ಕನ್ನಡಕೆ ದುಡಿಯಬೇಕು)
 
|| ಒಂದಾಗಿ ಬಾಳಬೇಕು ನಾಡಲಿ
ಒಂದಾಗಿ ಬಾಳಬೇಕು……||
 
ಓದಿನಿಂದ ಅರಿಯಬೇಕು ಬಾಳಿನ ಬೆಲೆ..
ಅಂದವಾಗಿ ಬೆಳಗೋ ಮನೆ ದೇವನಾ ನಲೇ.....            
(ಅಂದವಾಗಿ ಬೆಳಗೋ ಮನೆ ದೇವನಾ ನಲೇ)            
ಗುಡಿಸಲಾದರೂ ಅದರ ಕಸವ ಗುಡಿಸುವಾ..
ಆ ಆ ಆ (ಆಆಆ )
ಗುಡಿಸಲಾದರೂ ಅದರ ಕಸವ ಗುಡಿಸುವಾ
ಸ್ನಾನ ಮಾಡಿ ಬಳಿಕ ನಾವು ಗಂಜಿ ಕುಡಿಯುವಾ
ಹರುಕು ಚಿಂದಿಯಾದರೂ ಒಗೆದು ಧರಿಸುವಾ
ಸ್ವಂತ ದುಡಿಮೆಯಿಂದಲೇ ಸ್ವರ್ಗ ಕೈ ಮೇಲೆ   
ಆಆಆ ಆಆಆ ಆಆಆ ಆಆಆ
 
|| ಒಂದಾಗಿ ಬಾಳಬೇಕು ನಾಡಲಿ
ಒಂದಾಗಿ ಬಾಳಬೇಕು
ಒಂದಾಗಿ ಬಾಳಬೇಕು….||
 
ದೇಶ ಸೇವೆಗಾಗಿ ಎಲ್ಲ ಒಂದಾಗಲೂ ..
ನಾವು ಒಂದಾಗಲೂ ..
ಹೊನ್ನ ಬೆಳೆಯ ಬಿತ್ತುತಿರಲು
ಕ್ಷಾಮವಿರದು ಎಲ್ಲೂ ...
(ಕ್ಷಾಮವಿರದು ಎಲ್ಲೂ ...)  
ಕಾಲ ಕಷ್ಟವಾದ ನಮ್ಮ ನಾಡ ಏಳಿಗೆ...  
(ನಮ್ಮ ನಾಡ ಏಳಿಗೆ 
ನಮ್ಮ ನಾಡ ಏಳಿಗೆ…..)  
ಬಾಳ ಏರುಪೇರು ಸರಿಯಾಗೆ
ಬರದು ಮುಂದೆ ಬೇಗೆ 
ಆಆಆ ಆಆಆ ಆಆಆ ಆಆಆ
 
|| ಒಂದಾಗಿ ಬಾಳಬೇಕು ನಾಡಲಿ
ಒಂದಾಗಿ ಬಾಳಬೇಕು
(ಒಂದಾಗಿ ಬಾಳಬೇಕು ನಾಡಲಿ
ಒಂದಾಗಿ ಬಾಳಬೇಕು
ಒಂದಾಗಿ ಬಾಳಬೇಕು….)…..||

Ondaagi Baalabeku Naadali song lyrics from Kannada Movie Aliya Geleya starring Gangadhar, Bharathi, Narasimharaju, Lyrics penned by Vijaya Narasimha Sung by S Janaki, Music Composed by T G Lingappa, film is Directed by B R Panthulu and film is released on 1971

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ