ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣ ಬಿಟ್ಟವರಿಗೆ ಆಧಾರವೇ ಇಲ್ಲಾ
ಮಣ್ಣ ಬಿಟ್ಟವರಿಗೆ ಆಧಾರವೇ ಇಲ್ಲಾ
ಅಣ್ಣಗಳಿರಾ ನೀವು ಕೇಳಿರಯ್ಯಾ...
ಅಣ್ಣಗಳಿರಾ ನೀವು ಕೇಳಿರಯ್ಯಾ...
|| ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಕಾಯ ಮಣ್ಣಿಂದ…||
ಅನ್ನ ಉದಕ ವಸ್ತ್ರ ಈವುದೇ ಮಣ್ಣು...
ಆಆಆ... ಆಆಆ
ಅನ್ನ ಉದಕ ವಸ್ತ್ರ ಈವುದೇ ಮಣ್ಣು
ಪಾವನ ಗಂಗೆಯ ತಡಿಯೇ ಮಣ್ಣು
ಉನ್ನತವಾದ ಪರ್ವತವೇ ಮಣ್ಣು..
ಉನ್ನತವಾದ ಪರ್ವತವೇ ಮಣ್ಣು
ಕಣ್ಣು ಮೂರುಳ್ಳನ ಕೈಲಾಸವೇ ಮಣ್ಣು..
|| ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಕಾಯ ಮಣ್ಣಿಂದ…||
ಭತ್ತ ಬಂಗಾರವ ಬೆಳೆವುದೇ ಮಣ್ಣು
ಸತ್ತವರನು ಹೂಳಿ ಸುಡುವುದೇ ಮಣ್ಣು..
ಉತ್ತಮವಾದ ವೈಕುಂಠವೇ ಮಣ್ಣು..
ಉತ್ತಮವಾದ ವೈಕುಂಠವೇ ಮಣ್ಣು
ಪುರಂದರ ವಿಠಲನ ಪುರವೇ ಮಣ್ಣು
ಪುರಂದರ ವಿಠಲನ ಪುರವೇ ಮಣ್ಣು
(ಮಣ್ಣಿಂದ ಕಾಯ ಮಣ್ಣಿಂದ
ಆ…ಆ….ಆ….ಆ…..
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಕಾಯ ಮಣ್ಣಿಂದ )
ಆ….ಆ….ಆ…..
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣ ಬಿಟ್ಟವರಿಗೆ ಆಧಾರವೇ ಇಲ್ಲಾ
ಮಣ್ಣ ಬಿಟ್ಟವರಿಗೆ ಆಧಾರವೇ ಇಲ್ಲಾ
ಅಣ್ಣಗಳಿರಾ ನೀವು ಕೇಳಿರಯ್ಯಾ...
ಅಣ್ಣಗಳಿರಾ ನೀವು ಕೇಳಿರಯ್ಯಾ...
|| ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಕಾಯ ಮಣ್ಣಿಂದ…||
ಅನ್ನ ಉದಕ ವಸ್ತ್ರ ಈವುದೇ ಮಣ್ಣು...
ಆಆಆ... ಆಆಆ
ಅನ್ನ ಉದಕ ವಸ್ತ್ರ ಈವುದೇ ಮಣ್ಣು
ಪಾವನ ಗಂಗೆಯ ತಡಿಯೇ ಮಣ್ಣು
ಉನ್ನತವಾದ ಪರ್ವತವೇ ಮಣ್ಣು..
ಉನ್ನತವಾದ ಪರ್ವತವೇ ಮಣ್ಣು
ಕಣ್ಣು ಮೂರುಳ್ಳನ ಕೈಲಾಸವೇ ಮಣ್ಣು..
|| ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಕಾಯ ಮಣ್ಣಿಂದ…||
ಭತ್ತ ಬಂಗಾರವ ಬೆಳೆವುದೇ ಮಣ್ಣು
ಸತ್ತವರನು ಹೂಳಿ ಸುಡುವುದೇ ಮಣ್ಣು..
ಉತ್ತಮವಾದ ವೈಕುಂಠವೇ ಮಣ್ಣು..
ಉತ್ತಮವಾದ ವೈಕುಂಠವೇ ಮಣ್ಣು
ಪುರಂದರ ವಿಠಲನ ಪುರವೇ ಮಣ್ಣು
ಪುರಂದರ ವಿಠಲನ ಪುರವೇ ಮಣ್ಣು
(ಮಣ್ಣಿಂದ ಕಾಯ ಮಣ್ಣಿಂದ
ಆ…ಆ….ಆ….ಆ…..
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಕಾಯ ಮಣ್ಣಿಂದ )
ಆ….ಆ….ಆ…..
Manninda Kaaya song lyrics from Kannada Movie Aliya Geleya starring Gangadhar, Bharathi, Narasimharaju, Lyrics penned by Purandara dasaru Sung by P B Srinivas, Music Composed by T G Lingappa, film is Directed by B R Panthulu and film is released on 1971