Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏ .. ಟಾಂಗಾ
ಏರಿ ಬನ್ನಿ ನೋಡಿ ಇಶಫ್ ತಂದ ಗಾಡಿ
ಏರಿ ಬನ್ನಿ ನೋಡಿ ಇಶಫ್ ತಂದ ಗಾಡಿ
ಕಾರಿಗಿಂತ ಜೋಡು ಕುದುರೆ
ನೋಡಿ ಇದರ ರಂಗಾ...
ರೈಲುಗಿಂತ ಶೋಕು ಬಂಡಿ
ನಮ್ಮ ಮೈಸೂರು ಟಾಂಗಾ...
 
|| ಏರಿ ಬನ್ನಿ ನೋಡಿ ಇಶಫ್ ತಂದ ಗಾಡಿ
ಏರಿ ಬನ್ನಿ ನೋಡಿ.... ಹೈ ….||
 
ತಂಟೆಯ ಮಾಡಿ..ನಿಧಿಯ ಕೂಡಿಸಿ
ಕರುಣೆ ಸುಖ ಕಾಲ
ಕ್ರಾಂತಿ ...ಕ್ರಾಂತಿ ... ಕ್ರಾಂತಿ ...ಕ್ರಾಂತಿ... 
ಅರೇ .. ಛೀ .... ಕ್ರಾಂತಿ... ಕ್ರಾಂತಿ... 
ಕ್ರಾಂತಿ ಎಂದು ಕಿರುಚುವುದೇಕಯ್ಯಾ
ಗುಂಪು ಸೇರಿಸಲೇಕಯ್ಯಾ..
ಜನರ ನಂಬಿಕೆ ಕಾಟನು ಸೇರಿಸಿ
ಓಡುವುದೇಕಯ್ಯಾ..
ಕಂಬಿ ಕೀಳುವುದೇಕಯ್ಯಾ..
ಕ್ರಾಂತಿ ...  ಕ್ರಾಂತಿ ... 
ಕ್ರಾಂತಿ ಎಂದು ಕಿರುಚುವುದೇಕಯ್ಯಾ
ಗುಂಪು ಸೇರಿಸಲೇಕಯ್ಯಾ..
 
ದಯೆಯುಳ್ಳ ದಾಸನು ನೀನೇ
ಮರಗುವ ಮನುಜನೂ ನೀನೇ
ನನಗಾಗಿ ಮರಗುವ ಮನುಜನು ನೀನೇ
ಬಡವನ ಕಷ್ಟ ಬಡವಂಗೆ ಗೊತ್ತು....
ಬಡವನ ಕಷ್ಟ ಬಡವಂಗೆ ಗೊತ್ತು
ಆದರ ತೋರುವ ಸಣ್ಣವನೆತ್ತು...
ದಯೆಯುಳ್ಳ ದಾಸನು ನೀನೇ
ನನಗಾಗಿ ಮರಗುವ ಮನುಜನು ನೀನೇ 
 
ಬಡವನೆನ್ನೋ ಜಾತಿಯೇ ತೊಲಗಿ ಹೋಗಲಿ..
ಬಡವನೆನ್ನೋ ಜಾತಿಯೇ ತೊಲಗಿ ಹೋಗಲಿ..
ತೊಲಗಿ ಹೋಗಲಿ.. ಬದುಕಿ ಬಾಳೋ
ದಾರಿಯೊಂದೇ ದುಡಿಮೆಯಿಂದಲೇ  
ದುಡಿಮೆಯಿಂದಲೇ.... ದುಡಿಮೆಯಿಂದಲೇ...

ಏ .. ಟಾಂಗಾ
ಏರಿ ಬನ್ನಿ ನೋಡಿ ಇಶಫ್ ತಂದ ಗಾಡಿ
ಏರಿ ಬನ್ನಿ ನೋಡಿ ಇಶಫ್ ತಂದ ಗಾಡಿ
ಕಾರಿಗಿಂತ ಜೋಡು ಕುದುರೆ
ನೋಡಿ ಇದರ ರಂಗಾ...
ರೈಲುಗಿಂತ ಶೋಕು ಬಂಡಿ
ನಮ್ಮ ಮೈಸೂರು ಟಾಂಗಾ...
 
|| ಏರಿ ಬನ್ನಿ ನೋಡಿ ಇಶಫ್ ತಂದ ಗಾಡಿ
ಏರಿ ಬನ್ನಿ ನೋಡಿ.... ಹೈ ….||
 
ತಂಟೆಯ ಮಾಡಿ..ನಿಧಿಯ ಕೂಡಿಸಿ
ಕರುಣೆ ಸುಖ ಕಾಲ
ಕ್ರಾಂತಿ ...ಕ್ರಾಂತಿ ... ಕ್ರಾಂತಿ ...ಕ್ರಾಂತಿ... 
ಅರೇ .. ಛೀ .... ಕ್ರಾಂತಿ... ಕ್ರಾಂತಿ... 
ಕ್ರಾಂತಿ ಎಂದು ಕಿರುಚುವುದೇಕಯ್ಯಾ
ಗುಂಪು ಸೇರಿಸಲೇಕಯ್ಯಾ..
ಜನರ ನಂಬಿಕೆ ಕಾಟನು ಸೇರಿಸಿ
ಓಡುವುದೇಕಯ್ಯಾ..
ಕಂಬಿ ಕೀಳುವುದೇಕಯ್ಯಾ..
ಕ್ರಾಂತಿ ...  ಕ್ರಾಂತಿ ... 
ಕ್ರಾಂತಿ ಎಂದು ಕಿರುಚುವುದೇಕಯ್ಯಾ
ಗುಂಪು ಸೇರಿಸಲೇಕಯ್ಯಾ..
 
ದಯೆಯುಳ್ಳ ದಾಸನು ನೀನೇ
ಮರಗುವ ಮನುಜನೂ ನೀನೇ
ನನಗಾಗಿ ಮರಗುವ ಮನುಜನು ನೀನೇ
ಬಡವನ ಕಷ್ಟ ಬಡವಂಗೆ ಗೊತ್ತು....
ಬಡವನ ಕಷ್ಟ ಬಡವಂಗೆ ಗೊತ್ತು
ಆದರ ತೋರುವ ಸಣ್ಣವನೆತ್ತು...
ದಯೆಯುಳ್ಳ ದಾಸನು ನೀನೇ
ನನಗಾಗಿ ಮರಗುವ ಮನುಜನು ನೀನೇ 
 
ಬಡವನೆನ್ನೋ ಜಾತಿಯೇ ತೊಲಗಿ ಹೋಗಲಿ..
ಬಡವನೆನ್ನೋ ಜಾತಿಯೇ ತೊಲಗಿ ಹೋಗಲಿ..
ತೊಲಗಿ ಹೋಗಲಿ.. ಬದುಕಿ ಬಾಳೋ
ದಾರಿಯೊಂದೇ ದುಡಿಮೆಯಿಂದಲೇ  
ದುಡಿಮೆಯಿಂದಲೇ.... ದುಡಿಮೆಯಿಂದಲೇ...

Eri Banni Nodi song lyrics from Kannada Movie Aliya Geleya starring Gangadhar, Bharathi, Narasimharaju, Lyrics penned by Vijaya Narasimha Sung by P Nageswara Rao, T G Lingappa, Bangalore Latha, Music Composed by T G Lingappa, film is Directed by B R Panthulu and film is released on 1971

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ