ಎಲ್ಲಿಂದಲೋ ಬಂದಾ ಮನದಲಿ ನಿಂದಾ..
ಎಲ್ಲಿಂದಲೋ ಬಂದಾ ಮನದಲಿ ನಿಂದಾ..
ಆತನಾರೋ ಯಾವ ಊರೋ ನಾ ಕಾಣೆ..
|| ಎಲ್ಲಿಂದಲೋ ಬಂದಾ ಮನದಲಿ ನಿಂದಾ..
ಆತನಾರೋ ಯಾವ ಊರೋ ನಾ ಕಾಣೆ..
ಎಲ್ಲಿಂದಲೋ ಬಂದಾ…..||
ಚೆಲುವಲಿ ಚಂದ್ರನ ಮಿಂಚುವನೋ..
ಬಲದಲಿ ಹನುಮನ ಮೀರುವನೋ ..
ಚೆಲುವಲಿ ಚಂದ್ರನ ಮಿಂಚುವನೋ..
ಬಲದಲಿ ಹನುಮನ ಮೀರುವನೋ ..
ಸಿರಿಯಲ್ಲಿ ಕುಬೇರನೋ ಇಂದ್ರನ ಸಮಾನನೋ
ಎನಗಾಗಿ ಬಂದಂಥ ಜೊತೆಗಾರ ಇವನೋ
ಓ ಓ ಓ ಓ ಓ ಆ ಆ ಆ...
|| ಎಲ್ಲಿಂದಲೋ ಬಂದಾ ಮನದಲಿ ನಿಂದಾ..
ಆತನಾರೋ ಯಾವ ಊರೋ ನಾ ಕಾಣೆ..
ಎಲ್ಲಿಂದಲೋ ಬಂದಾ…..||
ಕಣ್ಣಲ್ಲಿ ಹೊಸಕಾವ್ಯ ಬರೆದವನೋ..
ಹೆಣ್ಣಲಿ ಹೊಸ ಭಾವ ತಂದವನೋ
ಕಣ್ಣಲ್ಲಿ ಹೊಸಕಾವ್ಯ ಬರೆದವನೋ..
ಹೆಣ್ಣಲಿ ಹೊಸ ಭಾವ ತಂದವನೋ
ಕಾರಿಭಾರಿ ನೋಡುವಾ ಬಾರೇ ಬಾರೇ ಎನ್ನುವಾ..
ಬಳಿ ಸಾರಿ ನಗೆಬೀರಿ ಹೂಮಾಲೆ ಹಾಕುವಾ
ಓ ಓ ಓ ಓ ಓ ಆ ಆ ಆ...
|| ಎಲ್ಲಿಂದಲೋ ಬಂದಾ ಮನದಲಿ ನಿಂದಾ..
ಆತನಾರೋ ಯಾವ ಊರೋ ನಾ ಕಾಣೆ..
ಎಲ್ಲಿಂದಲೋ ಬಂದಾ…..||
ಎಲ್ಲಿಂದಲೋ ಬಂದಾ ಮನದಲಿ ನಿಂದಾ..
ಎಲ್ಲಿಂದಲೋ ಬಂದಾ ಮನದಲಿ ನಿಂದಾ..
ಆತನಾರೋ ಯಾವ ಊರೋ ನಾ ಕಾಣೆ..
|| ಎಲ್ಲಿಂದಲೋ ಬಂದಾ ಮನದಲಿ ನಿಂದಾ..
ಆತನಾರೋ ಯಾವ ಊರೋ ನಾ ಕಾಣೆ..
ಎಲ್ಲಿಂದಲೋ ಬಂದಾ…..||
ಚೆಲುವಲಿ ಚಂದ್ರನ ಮಿಂಚುವನೋ..
ಬಲದಲಿ ಹನುಮನ ಮೀರುವನೋ ..
ಚೆಲುವಲಿ ಚಂದ್ರನ ಮಿಂಚುವನೋ..
ಬಲದಲಿ ಹನುಮನ ಮೀರುವನೋ ..
ಸಿರಿಯಲ್ಲಿ ಕುಬೇರನೋ ಇಂದ್ರನ ಸಮಾನನೋ
ಎನಗಾಗಿ ಬಂದಂಥ ಜೊತೆಗಾರ ಇವನೋ
ಓ ಓ ಓ ಓ ಓ ಆ ಆ ಆ...
|| ಎಲ್ಲಿಂದಲೋ ಬಂದಾ ಮನದಲಿ ನಿಂದಾ..
ಆತನಾರೋ ಯಾವ ಊರೋ ನಾ ಕಾಣೆ..
ಎಲ್ಲಿಂದಲೋ ಬಂದಾ…..||
ಕಣ್ಣಲ್ಲಿ ಹೊಸಕಾವ್ಯ ಬರೆದವನೋ..
ಹೆಣ್ಣಲಿ ಹೊಸ ಭಾವ ತಂದವನೋ
ಕಣ್ಣಲ್ಲಿ ಹೊಸಕಾವ್ಯ ಬರೆದವನೋ..
ಹೆಣ್ಣಲಿ ಹೊಸ ಭಾವ ತಂದವನೋ
ಕಾರಿಭಾರಿ ನೋಡುವಾ ಬಾರೇ ಬಾರೇ ಎನ್ನುವಾ..
ಬಳಿ ಸಾರಿ ನಗೆಬೀರಿ ಹೂಮಾಲೆ ಹಾಕುವಾ
ಓ ಓ ಓ ಓ ಓ ಆ ಆ ಆ...
|| ಎಲ್ಲಿಂದಲೋ ಬಂದಾ ಮನದಲಿ ನಿಂದಾ..
ಆತನಾರೋ ಯಾವ ಊರೋ ನಾ ಕಾಣೆ..
ಎಲ್ಲಿಂದಲೋ ಬಂದಾ…..||
Ellindalo Banda Manadalli Ninda song lyrics from Kannada Movie Aliya Geleya starring Gangadhar, Bharathi, Narasimharaju, Lyrics penned by Vijaya Narasimha Sung by L R Eswari, Music Composed by T G Lingappa, film is Directed by B R Panthulu and film is released on 1971