Neenomme Maathaade Lyrics

ನೀನೊಮ್ಮೆ ಮಾತಾಡೇ Lyrics

in Aliya Geleya

in ಅಳಿಯ ಗೆಳೆಯ

LYRIC

Song Details Page after Lyrice

ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ…
ಆ ಆ ಆ ಆ ಆ ಆ ಆ…..
 
ನೀನೊಮ್ಮೆ ಮಾತಾಡೇ
ಇಂದು ನೀನೊಮ್ಮೆ ಮಾತಾಡೇ
ಚೆಲುವೆ ಇತ್ತ ನೀ ನೋಡೆ
 
|| ನೀನೊಮ್ಮೆ ಮಾತಾಡೇ
ಚೆಲುವೆ ಇತ್ತ ನೀ ನೋಡೆ
ನೀನೊಮ್ಮೆ ಮಾತಾಡೇ….||
 
ಮಿಂಚಂತೆ ಮೃದುವಾಗಿ ನಗಲು
ಮುನ್ನೂರು ಮಿಂಚು ನನ್ನಲ್ಲೂ
ಆ..ಆ…ಆ…ಆ…ಆ ಆ ಆ ಆ….
ಮಿಂಚಂತೆ ಮೃದುವಾಗಿ ನಗಲು
ಮುನ್ನೂರು ಮಿಂಚು ನನ್ನಲ್ಲೂ
ನಿನ್ನ ದನಿಯೇ ಇಂಪಾದ ವೀಣೆ
ನಿನ್ನ ದನಿಯೇ ಇಂಪಾದ ವೀಣೆ
ನಿನ್ನಂಥ ಸೊಬಗೆಲ್ಲೂ ನಾ ಕಾಣೆ
 
|| ನೀನೊಮ್ಮೆ ಮಾತಾಡೇ…||
 
ನಿಂತಾಗ ಬೇಲೂರ ಶಿಲೆಯಂತೆ
ನಡೆವಾಗ ಹೂವಿನ ತೇರಂತೆ
ಆ..ಆ…ಆ…ಆ…ಆ ಆ ಆ ಆ….
ನಿಂತಾಗ ಬೇಲೂರ ಶಿಲೆಯಂತೆ
ನಡೆವಾಗ ಹೂವಿನ ತೇರಂತೆ
ನನ್ನ ಮನದೆ... ಹೇಗೋ ನಿಂತೆ
ನನ್ನ ಮನದೆ... ಹೇಗೋ ನಿಂತೆ
ದಿನವೆಲ್ಲ.. ನಿನ್ನದೇ ಚಿಂತೆ
 
|| ನೀನೊಮ್ಮೆ ಮಾತಾಡೇ
ಚೆಲುವೆ ಇತ್ತ ನೀ ನೋಡೆ
ನೀನೊಮ್ಮೆ ಮಾತಾಡೇ….||
 

ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ…
ಆ ಆ ಆ ಆ ಆ ಆ ಆ…..
 
ನೀನೊಮ್ಮೆ ಮಾತಾಡೇ
ಇಂದು ನೀನೊಮ್ಮೆ ಮಾತಾಡೇ
ಚೆಲುವೆ ಇತ್ತ ನೀ ನೋಡೆ
 
|| ನೀನೊಮ್ಮೆ ಮಾತಾಡೇ
ಚೆಲುವೆ ಇತ್ತ ನೀ ನೋಡೆ
ನೀನೊಮ್ಮೆ ಮಾತಾಡೇ….||
 
ಮಿಂಚಂತೆ ಮೃದುವಾಗಿ ನಗಲು
ಮುನ್ನೂರು ಮಿಂಚು ನನ್ನಲ್ಲೂ
ಆ..ಆ…ಆ…ಆ…ಆ ಆ ಆ ಆ….
ಮಿಂಚಂತೆ ಮೃದುವಾಗಿ ನಗಲು
ಮುನ್ನೂರು ಮಿಂಚು ನನ್ನಲ್ಲೂ
ನಿನ್ನ ದನಿಯೇ ಇಂಪಾದ ವೀಣೆ
ನಿನ್ನ ದನಿಯೇ ಇಂಪಾದ ವೀಣೆ
ನಿನ್ನಂಥ ಸೊಬಗೆಲ್ಲೂ ನಾ ಕಾಣೆ
 
|| ನೀನೊಮ್ಮೆ ಮಾತಾಡೇ…||
 
ನಿಂತಾಗ ಬೇಲೂರ ಶಿಲೆಯಂತೆ
ನಡೆವಾಗ ಹೂವಿನ ತೇರಂತೆ
ಆ..ಆ…ಆ…ಆ…ಆ ಆ ಆ ಆ….
ನಿಂತಾಗ ಬೇಲೂರ ಶಿಲೆಯಂತೆ
ನಡೆವಾಗ ಹೂವಿನ ತೇರಂತೆ
ನನ್ನ ಮನದೆ... ಹೇಗೋ ನಿಂತೆ
ನನ್ನ ಮನದೆ... ಹೇಗೋ ನಿಂತೆ
ದಿನವೆಲ್ಲ.. ನಿನ್ನದೇ ಚಿಂತೆ
 
|| ನೀನೊಮ್ಮೆ ಮಾತಾಡೇ
ಚೆಲುವೆ ಇತ್ತ ನೀ ನೋಡೆ
ನೀನೊಮ್ಮೆ ಮಾತಾಡೇ….||
 

Neenomme Maathaade song lyrics from Kannada Movie Aliya Geleya starring Gangadhar, Bharathi, Narasimharaju, Lyrics penned by R N Jayagopal Sung by P B Srinivas, Music Composed by T G Lingappa, film is Directed by B R Panthulu and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ