ಮಧುಹಾಸ ಮೋಹಿನಿ..
ಮಧುರ ಸುಭಾಷಿಣಿ
ಮನಸು ಇಂದು ಕಲ್ಲಾಯಿತೇ ..
ಮನದನ್ನೇ ಹೇಳು ನೀ...
ಮೋಹನ ಮಲ್ಲಿಗೆಯೇ..
ಮೋಹನ ಮಲ್ಲಿಗೆಯೇ
ನನ್ನಲಿ ನೀ ಕೋಪ ಬಿಡು
ಮೋಹನ ಮಲ್ಲಿಗೆಯೇ
ನನ್ನಲಿ ನೀ ಕೋಪ ಬಿಡು
ಮೌನದ ಗೌರಿಯೇ... ಹಾಯ್
ಮೌನದ ಗೌರಿಯೇ
ನೀನೊಂದು ಸಲ ಬಾಗಿ ಬಿಡು
ಮೌನದ ಗೌರಿಯೇ
ನೀನೊಂದು ಸಲ ಬಾಗಿ ಬಿಡು
|| ಮೋಹನ..ಮೋಹನ..
ಮೋಹನ ಮಲ್ಲಿಗೆಯೇ
ನನ್ನಲಿ ನೀ ಕೋಪ ಬಿಡು
ಮೋಹನ ಮಲ್ಲಿಗೆಯೇ
ನನ್ನಲಿ ನೀ ಕೋಪ ಬಿಡು…||
ಚೆಲುವಾಂತ ಚೆನ್ನಿಗನೇ...
ಸೊಗಸುಗಾರ ಸುಬ್ಬನೇ....
ನಮ್ಮ ಪ್ರೇಮ ಪೂಜೆಯ ನಡುವೇ
ಕರಡಿ ಬಂದು ನಿಂತಿಹುದೇ..
ನಿಂತಿಹುದೇ .. ಇದೇ .. ಇದೇ....ಆಹ್ಹ..
ಮಾತಿನ ಮಲ್ಲನೇ ...
ಮಾತಿನ ಮಲ್ಲನೇ
ಈ ಪ್ರೇಮದಾಟ ಸಾಕು ಬಿಡು
ಮಾತಿನ ಮಲ್ಲನೇ
ಈ ಪ್ರೇಮದಾಟ ಸಾಕು ಬಿಡು
ನಿನ್ನ ಅಪ್ಪನಿಗೆ...
ನಿನ್ನ ಅಪ್ಪನಿಗೆ ಗೇಟುಪಾಸು
ಮೊದಲು ಕೊಡು
ನಿನ್ನ ಅಪ್ಪನಿಗೆ ಗೇಟುಪಾಸು
ಮೊದಲು ಕೊಡು
ಮಾತಿನ... ಮಾತಿನ...
ಮಾತಿನ ಮಲ್ಲನೇ
ಈ ಪ್ರೇಮದಾಟ ಸಾಕು ಬಿಡು
|| ಮೋಹನ ಮಲ್ಲಿಗೆಯೇ
ನನ್ನಲಿ ನೀ ಕೋಪ ಬಿಡು…||
ಮಧುಹಾಸ ಮೋಹಿನಿ..
ಮಧುರ ಸುಭಾಷಿಣಿ
ಮನಸು ಇಂದು ಕಲ್ಲಾಯಿತೇ ..
ಮನದನ್ನೇ ಹೇಳು ನೀ...
ಮೋಹನ ಮಲ್ಲಿಗೆಯೇ..
ಮೋಹನ ಮಲ್ಲಿಗೆಯೇ
ನನ್ನಲಿ ನೀ ಕೋಪ ಬಿಡು
ಮೋಹನ ಮಲ್ಲಿಗೆಯೇ
ನನ್ನಲಿ ನೀ ಕೋಪ ಬಿಡು
ಮೌನದ ಗೌರಿಯೇ... ಹಾಯ್
ಮೌನದ ಗೌರಿಯೇ
ನೀನೊಂದು ಸಲ ಬಾಗಿ ಬಿಡು
ಮೌನದ ಗೌರಿಯೇ
ನೀನೊಂದು ಸಲ ಬಾಗಿ ಬಿಡು
|| ಮೋಹನ..ಮೋಹನ..
ಮೋಹನ ಮಲ್ಲಿಗೆಯೇ
ನನ್ನಲಿ ನೀ ಕೋಪ ಬಿಡು
ಮೋಹನ ಮಲ್ಲಿಗೆಯೇ
ನನ್ನಲಿ ನೀ ಕೋಪ ಬಿಡು…||
ಚೆಲುವಾಂತ ಚೆನ್ನಿಗನೇ...
ಸೊಗಸುಗಾರ ಸುಬ್ಬನೇ....
ನಮ್ಮ ಪ್ರೇಮ ಪೂಜೆಯ ನಡುವೇ
ಕರಡಿ ಬಂದು ನಿಂತಿಹುದೇ..
ನಿಂತಿಹುದೇ .. ಇದೇ .. ಇದೇ....ಆಹ್ಹ..
ಮಾತಿನ ಮಲ್ಲನೇ ...
ಮಾತಿನ ಮಲ್ಲನೇ
ಈ ಪ್ರೇಮದಾಟ ಸಾಕು ಬಿಡು
ಮಾತಿನ ಮಲ್ಲನೇ
ಈ ಪ್ರೇಮದಾಟ ಸಾಕು ಬಿಡು
ನಿನ್ನ ಅಪ್ಪನಿಗೆ...
ನಿನ್ನ ಅಪ್ಪನಿಗೆ ಗೇಟುಪಾಸು
ಮೊದಲು ಕೊಡು
ನಿನ್ನ ಅಪ್ಪನಿಗೆ ಗೇಟುಪಾಸು
ಮೊದಲು ಕೊಡು
ಮಾತಿನ... ಮಾತಿನ...
ಮಾತಿನ ಮಲ್ಲನೇ
ಈ ಪ್ರೇಮದಾಟ ಸಾಕು ಬಿಡು
|| ಮೋಹನ ಮಲ್ಲಿಗೆಯೇ
ನನ್ನಲಿ ನೀ ಕೋಪ ಬಿಡು…||
Mohana Malligeye song lyrics from Kannada Movie Aliya Geleya starring Gangadhar, Bharathi, Narasimharaju, Lyrics penned by R N Jayagopal Sung by P B Srinivas, P Nageswara Rao, Music Composed by T G Lingappa, film is Directed by B R Panthulu and film is released on 1971