Ondu Eradu Lyrics

ಒಂದು ಎರಡು Lyrics

in Ajaramara

in ಅಜರಾಮರ

LYRIC

Song Details Page after Lyrice

-
ಒಂದು ಎರಡು ಮೂರು ನಾಲ್ಕು
ಒಂದು ಎರಡು ಮೂರು ನಾಲ್ಕು
ಚಿಂತೆ ಅಳಿಸಿ ನಗಬೇಕು
ಕೆಸರಲ್ಲೂ ತುಕ್ಕು ಹಿಡಿಯದ
ಚಿನ್ನದಂಗೆ ಹೊಳಿಬೇಕು
ಕಷ್ಟನಷ್ಟದಲ್ಲೂ ಬೆಂಡಾಗದೆ ತೋಂತನಧಿನ್ನ
ಕಬ್ಬಿಣದಂಗೆ ಗಟ್ಟಿಯಿರಬೇಕು
ಕೋಪತಾಪದಲ್ಲು ಕರಗುವ ಧೀಂತನಧಿನ್ನ
ಕರ್ಪೂರದಂಗೆ ಉರಿಬೇಕು
ಜೀವ ಇರುವತನಕ ಜೀವ ಇರುವತನಕ
ಖುಷಿಖುಷಿಯಾಗಿರಬೇಕು
 
||ಒಂದು ಎರಡು ಮೂರು ನಾಲ್ಕು||
 
ನಕಲಿ ನೋಟಿಗಾಗಿ ನಟಿಸಿದರು ಅಸಲಿ ಬುದ್ಧಿ ಬಿಡಬ್ಯಾಡ
ಮಳೆನಿಂತ ಮ್ಯಾಲೆ ಕೊಡೆಹಿಡಿಯೊ ಕಾಲ ಇದು ಐತಲ
ಏ ಮಾಡ್ದೋನ್‌ ಪಾಪ ನೋಡ್ದೊನ್ಗಂತೆ ಊರ್‌ ಉಸಾಬರಿ ಯಾಕಲ
ಯಾಕಲ ಊರಚಿಂತೆ ಯಾಕಲ
ಇಲ್ಲಿ ಕಾಲು ಎಳೆಯೋರ್‌ ನಡುವೆ ನೀನು ಉಡದಂಗೆ ನಡೆಯಲ
ಹಿಡಿಯಲ ಉಡದಂತೆ ನಡೆಯಲ
ಖಾಲಿ ಜೇಬಿದ್ರು ಮಾಲೀಕನಾಗಣ್ಣ
ಸರ್ವಸುಖಕ್ಕೂ ನೀನೇನೆ ದೊಡ್ಡಣ್ಣ
ನಮ್ಮಿಂದ ದೇಶಕ್ಕೆ ಚೌಕಾಸಿ ಬೇಡಣ್ಣ
ಉಂಡಾಡಿ ಗುಂಡಂಗೆ ಉಣ್ಕೊಂಡು ಬಾಳಣ್ಣ
ಭೋಲೊ ಭಲ ಭಲ ಭಲರೆ
ಭೋಲೊ ಭಲ ಭಲ ಭಲರೆ
 
 
||ಏ ಒಂದು ಎರಡು ಮೂರು ನಾಲ್ಕು||
 
ತಳಬುಡಯಿರದ ಚಿಂತೆ ದೋಣಿ ನಡುನೀರಲ್ ನಿಂತಂಗ್ಲ
ಅಣ್ಣ ಮುಳುಗೊ ಮುಂಚೆ ಈಜಿದ್ರೆ ಬದುಕಲ್ಲಿ ಗೆದ್ದಂಗ್ಲ
ಒಡೆದ ಕನ್ನಡಿಲಿ ಮುಸುಡಿಯ ನೋಡ್ಕೊಂಡು ಅಳಬ್ಯಾಡಲ
ಯಾಕಲ ಎಲ್ಲ ವೇಸ್ಟಲ
ಪರ್ಮನೆಂಟ್‌ ಇರದ ದುನಿಯಾದಲ್ಲಿ ಸರ್ವ ಸಂಪತ್ತು ಯಾಕಲ
ಯಾಕಲ ದುಡ್ಡು ಚಂಚಲ
ಕನಸ್ಸಿಗೆ ತುರಾಯಿ ಕತ್ಲೆ ಪಾರ್ಕನ್ನ ಖಾಲಿಡಬ್ಬಕ್ಕೆ ಕೈ ಹಾಕಬಾರ್ದಣ್ಣ
ಇದು ಮೂರು ದಿನದ ಬದುಕಣ್ಣ ನಂದು ನಿಂದು ಏನಿಲ್ಲಣ್ಣ
ಭೋಲೊ ಭಲ ಭಲ ಭಲರೆ
ಭೋಲೊ ಭಲ ಭಲ ಭಲರೆ
 

-
ಒಂದು ಎರಡು ಮೂರು ನಾಲ್ಕು
ಒಂದು ಎರಡು ಮೂರು ನಾಲ್ಕು
ಚಿಂತೆ ಅಳಿಸಿ ನಗಬೇಕು
ಕೆಸರಲ್ಲೂ ತುಕ್ಕು ಹಿಡಿಯದ
ಚಿನ್ನದಂಗೆ ಹೊಳಿಬೇಕು
ಕಷ್ಟನಷ್ಟದಲ್ಲೂ ಬೆಂಡಾಗದೆ ತೋಂತನಧಿನ್ನ
ಕಬ್ಬಿಣದಂಗೆ ಗಟ್ಟಿಯಿರಬೇಕು
ಕೋಪತಾಪದಲ್ಲು ಕರಗುವ ಧೀಂತನಧಿನ್ನ
ಕರ್ಪೂರದಂಗೆ ಉರಿಬೇಕು
ಜೀವ ಇರುವತನಕ ಜೀವ ಇರುವತನಕ
ಖುಷಿಖುಷಿಯಾಗಿರಬೇಕು
 
||ಒಂದು ಎರಡು ಮೂರು ನಾಲ್ಕು||
 
ನಕಲಿ ನೋಟಿಗಾಗಿ ನಟಿಸಿದರು ಅಸಲಿ ಬುದ್ಧಿ ಬಿಡಬ್ಯಾಡ
ಮಳೆನಿಂತ ಮ್ಯಾಲೆ ಕೊಡೆಹಿಡಿಯೊ ಕಾಲ ಇದು ಐತಲ
ಏ ಮಾಡ್ದೋನ್‌ ಪಾಪ ನೋಡ್ದೊನ್ಗಂತೆ ಊರ್‌ ಉಸಾಬರಿ ಯಾಕಲ
ಯಾಕಲ ಊರಚಿಂತೆ ಯಾಕಲ
ಇಲ್ಲಿ ಕಾಲು ಎಳೆಯೋರ್‌ ನಡುವೆ ನೀನು ಉಡದಂಗೆ ನಡೆಯಲ
ಹಿಡಿಯಲ ಉಡದಂತೆ ನಡೆಯಲ
ಖಾಲಿ ಜೇಬಿದ್ರು ಮಾಲೀಕನಾಗಣ್ಣ
ಸರ್ವಸುಖಕ್ಕೂ ನೀನೇನೆ ದೊಡ್ಡಣ್ಣ
ನಮ್ಮಿಂದ ದೇಶಕ್ಕೆ ಚೌಕಾಸಿ ಬೇಡಣ್ಣ
ಉಂಡಾಡಿ ಗುಂಡಂಗೆ ಉಣ್ಕೊಂಡು ಬಾಳಣ್ಣ
ಭೋಲೊ ಭಲ ಭಲ ಭಲರೆ
ಭೋಲೊ ಭಲ ಭಲ ಭಲರೆ
 
 
||ಏ ಒಂದು ಎರಡು ಮೂರು ನಾಲ್ಕು||
 
ತಳಬುಡಯಿರದ ಚಿಂತೆ ದೋಣಿ ನಡುನೀರಲ್ ನಿಂತಂಗ್ಲ
ಅಣ್ಣ ಮುಳುಗೊ ಮುಂಚೆ ಈಜಿದ್ರೆ ಬದುಕಲ್ಲಿ ಗೆದ್ದಂಗ್ಲ
ಒಡೆದ ಕನ್ನಡಿಲಿ ಮುಸುಡಿಯ ನೋಡ್ಕೊಂಡು ಅಳಬ್ಯಾಡಲ
ಯಾಕಲ ಎಲ್ಲ ವೇಸ್ಟಲ
ಪರ್ಮನೆಂಟ್‌ ಇರದ ದುನಿಯಾದಲ್ಲಿ ಸರ್ವ ಸಂಪತ್ತು ಯಾಕಲ
ಯಾಕಲ ದುಡ್ಡು ಚಂಚಲ
ಕನಸ್ಸಿಗೆ ತುರಾಯಿ ಕತ್ಲೆ ಪಾರ್ಕನ್ನ ಖಾಲಿಡಬ್ಬಕ್ಕೆ ಕೈ ಹಾಕಬಾರ್ದಣ್ಣ
ಇದು ಮೂರು ದಿನದ ಬದುಕಣ್ಣ ನಂದು ನಿಂದು ಏನಿಲ್ಲಣ್ಣ
ಭೋಲೊ ಭಲ ಭಲ ಭಲರೆ
ಭೋಲೊ ಭಲ ಭಲ ಭಲರೆ
 

Ondu Eradu song lyrics from Kannada Movie Ajaramara starring Tharak, Roshini, Madhusudan, Lyrics penned by Sanjeev Sung by Vijay Prakash, Music Composed by Raj Kishore Rao, film is Directed by Ravi Karanji and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ