-
ಅಂಧಕಾರ ಕುಟಿರದಲ್ಲಿ ಜ್ಞಾನಬೆಳಕು ಹರಿದಿದೆ
ಅಹಂ ಕೋಟೆಯಿಂದ ಮನಸ್ಸು ಹೆಜ್ಜೆಕಿತ್ತಿದೆ
ಇವನು ಯಾರಲೆ ಈಗ ನನಗೆ ಸೋಜಿಗ
ದೃಷ್ಟಿ ಹರಸಲೆ ನಾನಿವನ ಮೇಲೀಗ
ಹಸ್ತಸ್ಪರ್ಶದಿಂದ ಮನಸ್ಸು ಜೋಡಿಗೊಳಿಸಲೆ
ಭಾವಸ್ಪರ್ಶದಿಂದ ಶಿರವ ಬಾಗಿ ನಮಿಸಲೆ
ಇವನು ಯಾರಲೆ ಈಗ ನನಗೆ ಸೋಜಿಗ
ದೃಷ್ಟಿ ಹರಸಲೆ ನಾನಿವನ ಮೇಲೀಗ
-
ಅಂಧಕಾರ ಕುಟಿರದಲ್ಲಿ ಜ್ಞಾನಬೆಳಕು ಹರಿದಿದೆ
ಅಹಂ ಕೋಟೆಯಿಂದ ಮನಸ್ಸು ಹೆಜ್ಜೆಕಿತ್ತಿದೆ
ಇವನು ಯಾರಲೆ ಈಗ ನನಗೆ ಸೋಜಿಗ
ದೃಷ್ಟಿ ಹರಸಲೆ ನಾನಿವನ ಮೇಲೀಗ
ಹಸ್ತಸ್ಪರ್ಶದಿಂದ ಮನಸ್ಸು ಜೋಡಿಗೊಳಿಸಲೆ
ಭಾವಸ್ಪರ್ಶದಿಂದ ಶಿರವ ಬಾಗಿ ನಮಿಸಲೆ
ಇವನು ಯಾರಲೆ ಈಗ ನನಗೆ ಸೋಜಿಗ
ದೃಷ್ಟಿ ಹರಸಲೆ ನಾನಿವನ ಮೇಲೀಗ