Ivala Rekkeya Lyrics

ಇವಳ ರೆಕ್ಕೆಯ Lyrics

in Ajaramara

in ಅಜರಾಮರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಇವಳ ರೆಕ್ಕೆಯ ನೆರಳಲ್ಲಿ ಲೋಕವ ಮರೆತನು
ಇವನ ಅಂಗೈಯಲ್ಲಿ ಅಡಗಿಸಿ ಅದ್ಭುತವ ನಡೆಸಲು
ದೇವರಿಗೆ ಹೋಗುವ ಈ ಜೋಡಿಗಳ ಪಾಡು ಓ ದೇವರೆ
ಓ ದೇವರೆ ನೀನೊಮ್ಮೆ ಕಣ್ತೆರೆದು ನೋಡು
ಇವನ ಕೈಹಿಡಿದು ನಡೆಯಲು ಇವಳ್ಯಾರೊ
ಇವಳ ಬಾಳಲ್ಲಿ ಬರಲು ಇವನ್ಯಾರೊ
ಇದೆ ಮನಸ್ಸುಗಳ ಹೃದಯಗಳ ಶಾಸ್ತ್ರ
ಇಲ್ಲಿ ಪ್ರೀತಿಪ್ರೇಮ ನಂಬಿಕೆಯ ಸ್ತೋತ್ರ
ಇದೆ ಮನಸ್ಸುಗಳ ಹೃದಯಗಳ ಶಾಸ್ತ್ರ
ಇಲ್ಲಿ ಪ್ರೀತಿಪ್ರೇಮ ನಂಬಿಕೆಯ ಸ್ತೋತ್ರ
 
ನೀನು ಸಾಧಿಸುವ ಸಾಧನೆಗೆ ಆ ಸಾರಥಿಯು ಇವಳೆ
ನಿನ್ನ ಕಲೆಯೊಂದು ಬೆಲೆಯಾಗಲು ಆ ಅದೃಷ್ಟವು ಇವಳೆ
ಈ ಒಲವೆನ್ನೊ ಯಾತ್ರೆಯಲು ನೀನೊಂದು ತೇರಂತೆ
ಈ ತೇರನ್ನು ಎಳೆಯಲು ಕೈಗಳು ಇವಳಂತೆ
ತೇರು ನುಗ್ಗುತ ಸಾಗಲಿ ಉಬ್ಬುಗಳ ಹಾದಿಯಲಿ
ಹೊಸಹೊಂಬೆಳಕು ಮೂಡಲಿ ಗೆಲುವಿನ ಜೈಕಾರದಲಿ
ಹಸನಾದ ಹೊಸಬದುಕು ಇನ್ನೆಂದು ನಿನದಾಗಲಿ
ಇದೆ ಮನಸ್ಸುಗಳ ಹೃದಯಗಳ ಶಾಸ್ತ್ರ
ಇಲ್ಲಿ ಪ್ರೀತಿಪ್ರೇಮ ನಂಬಿಕೆಯ ಸ್ತೋತ್ರ
ಇದೆ ಮನಸ್ಸುಗಳ ಹೃದಯಗಳ ಶಾಸ್ತ್ರ
ಇಲ್ಲಿ ಪ್ರೀತಿಪ್ರೇಮ ನಂಬಿಕೆಯ ಸ್ತೋತ್ರ
 
ಎದೆತುಂಬ ಬರಿ ಒಲವು ತುಂಬುತ ಭಾರವಾಗುತ್ತಿದೆ ಇವರಲಿ
ನೋವು ನುಂಗುತ ಸಹಿಸುತಲಿ ಕೊರಗುತಿರುವರು ಮೌನದಲಿ
ಹೊಡೆದು ಬಿಡು ಕಣ್ಣೀರನು ದೇವರೆನ್ನ ಹಸ್ತದಲಿ
ಗುಣಪಡಿಸು ಹೃದಯಗಳ ನೋವನು ಈ ಕ್ಷಣದಲಿ
ಬಲಗೈಗು ಎಡಗೈಗು ಅಂತರ ತಿಳಿಯದು
ಇವರೊಳಿಗಿರುವ ಪ್ರೀತಿಯನು ಅಳೆಯಲು ಆಗದು
ಒಂದಾದರೆ ಈ ಜೋಡಿಯು ನೋಡಲು ಕಣ್‌ ಸಾಲದು
ಇದೆ ಮನಸ್ಸುಗಳ ಹೃದಯಗಳ ಶಾಸ್ತ್ರ
ಇಲ್ಲಿ ಪ್ರೀತಿಪ್ರೇಮ ನಂಬಿಕೆಯ ಸ್ತೋತ್ರ
ಇದೆ ಮನಸ್ಸುಗಳ ಹೃದಯಗಳ ಶಾಸ್ತ್ರ
ಇಲ್ಲಿ ಪ್ರೀತಿಪ್ರೇಮ ನಂಬಿಕೆಯ ಸ್ತೋತ್ರ

-
ಇವಳ ರೆಕ್ಕೆಯ ನೆರಳಲ್ಲಿ ಲೋಕವ ಮರೆತನು
ಇವನ ಅಂಗೈಯಲ್ಲಿ ಅಡಗಿಸಿ ಅದ್ಭುತವ ನಡೆಸಲು
ದೇವರಿಗೆ ಹೋಗುವ ಈ ಜೋಡಿಗಳ ಪಾಡು ಓ ದೇವರೆ
ಓ ದೇವರೆ ನೀನೊಮ್ಮೆ ಕಣ್ತೆರೆದು ನೋಡು
ಇವನ ಕೈಹಿಡಿದು ನಡೆಯಲು ಇವಳ್ಯಾರೊ
ಇವಳ ಬಾಳಲ್ಲಿ ಬರಲು ಇವನ್ಯಾರೊ
ಇದೆ ಮನಸ್ಸುಗಳ ಹೃದಯಗಳ ಶಾಸ್ತ್ರ
ಇಲ್ಲಿ ಪ್ರೀತಿಪ್ರೇಮ ನಂಬಿಕೆಯ ಸ್ತೋತ್ರ
ಇದೆ ಮನಸ್ಸುಗಳ ಹೃದಯಗಳ ಶಾಸ್ತ್ರ
ಇಲ್ಲಿ ಪ್ರೀತಿಪ್ರೇಮ ನಂಬಿಕೆಯ ಸ್ತೋತ್ರ
 
ನೀನು ಸಾಧಿಸುವ ಸಾಧನೆಗೆ ಆ ಸಾರಥಿಯು ಇವಳೆ
ನಿನ್ನ ಕಲೆಯೊಂದು ಬೆಲೆಯಾಗಲು ಆ ಅದೃಷ್ಟವು ಇವಳೆ
ಈ ಒಲವೆನ್ನೊ ಯಾತ್ರೆಯಲು ನೀನೊಂದು ತೇರಂತೆ
ಈ ತೇರನ್ನು ಎಳೆಯಲು ಕೈಗಳು ಇವಳಂತೆ
ತೇರು ನುಗ್ಗುತ ಸಾಗಲಿ ಉಬ್ಬುಗಳ ಹಾದಿಯಲಿ
ಹೊಸಹೊಂಬೆಳಕು ಮೂಡಲಿ ಗೆಲುವಿನ ಜೈಕಾರದಲಿ
ಹಸನಾದ ಹೊಸಬದುಕು ಇನ್ನೆಂದು ನಿನದಾಗಲಿ
ಇದೆ ಮನಸ್ಸುಗಳ ಹೃದಯಗಳ ಶಾಸ್ತ್ರ
ಇಲ್ಲಿ ಪ್ರೀತಿಪ್ರೇಮ ನಂಬಿಕೆಯ ಸ್ತೋತ್ರ
ಇದೆ ಮನಸ್ಸುಗಳ ಹೃದಯಗಳ ಶಾಸ್ತ್ರ
ಇಲ್ಲಿ ಪ್ರೀತಿಪ್ರೇಮ ನಂಬಿಕೆಯ ಸ್ತೋತ್ರ
 
ಎದೆತುಂಬ ಬರಿ ಒಲವು ತುಂಬುತ ಭಾರವಾಗುತ್ತಿದೆ ಇವರಲಿ
ನೋವು ನುಂಗುತ ಸಹಿಸುತಲಿ ಕೊರಗುತಿರುವರು ಮೌನದಲಿ
ಹೊಡೆದು ಬಿಡು ಕಣ್ಣೀರನು ದೇವರೆನ್ನ ಹಸ್ತದಲಿ
ಗುಣಪಡಿಸು ಹೃದಯಗಳ ನೋವನು ಈ ಕ್ಷಣದಲಿ
ಬಲಗೈಗು ಎಡಗೈಗು ಅಂತರ ತಿಳಿಯದು
ಇವರೊಳಿಗಿರುವ ಪ್ರೀತಿಯನು ಅಳೆಯಲು ಆಗದು
ಒಂದಾದರೆ ಈ ಜೋಡಿಯು ನೋಡಲು ಕಣ್‌ ಸಾಲದು
ಇದೆ ಮನಸ್ಸುಗಳ ಹೃದಯಗಳ ಶಾಸ್ತ್ರ
ಇಲ್ಲಿ ಪ್ರೀತಿಪ್ರೇಮ ನಂಬಿಕೆಯ ಸ್ತೋತ್ರ
ಇದೆ ಮನಸ್ಸುಗಳ ಹೃದಯಗಳ ಶಾಸ್ತ್ರ
ಇಲ್ಲಿ ಪ್ರೀತಿಪ್ರೇಮ ನಂಬಿಕೆಯ ಸ್ತೋತ್ರ

Ivala Rekkeya song lyrics from Kannada Movie Ajaramara starring Tharak, Roshini, Madhusudan, Lyrics penned by Sanjeev Sung by Kailash Kher, Music Composed by Raj Kishore Rao, film is Directed by Ravi Karanji and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ