-
ಓಲಾಲ ಓಲಾಲ ಓಲ ಓಲಾಲ ಓಲಾಲ ಓಲ ಲ
ಓಲಾಲ ಓಲಾಲ ಓಲ ಓಲಾಲ ಓಲಾಲ ಓಲ ಲ
ಅರರೆ ಅರರೆ ಅರೆ ಅಡ್ಡದಿಡ್ಡಿ ಬಯ್ಯುತ್ತಾಳೆ ನನ್ನ ಹುಡುಗಿ ರಿ
ಅವಳು ಬೈದಂಗೆ ಎರ‍್ರಾಬಿರ‍್ರಿ ನಾನು ಹ್ಯಾಪಿ ರಿ
ಯಾಕೊ ಡಂಕನಕ್ಕ ಎದೆಯಲ್ಲಿ ಹಲಗೆ ಹೊಡೆದಿದೆ
ನಾ ಗುನುಗುನು ಹಾಡ್ತ ಕಾಲು ಕಿತ್ತು ಕುಣ್ದಿದೆ
ಯಾಕೊ ಡಂಕನಕ್ಕ ಎದೆಯಲ್ಲಿ
ಯಾಕೊ ಡಂಕನಕ್ಕ ಎದೆಯಲ್ಲಿ ಹಲಗೆ ಹೊಡೆದಿದೆ
ನಾ ಗುನುಗುನು ಹಾಡ್ತ ಕಾಲು ಕಿತ್ತು ಕುಣ್ದಿದೆ
ಅವಳು ದುಳು ದುಳು ನೋಡುತ್ತಾಳೆ ಏನಂದವೆ
ನಾ ಗುಲುಗುಲು ನಕ್ರೆ ಲವ್ ಜಾಸ್ತಿ ಆದಂಗೆ
ದಿಲ್ ಒಳಗೆ ದಖ ದಖ ಮಾಡತೈತೆ
ಪ್ಯಾರ್ ಇಷ್ಕ್ ಶುರು ಕರೊ ಅಂತೈತೆ
ದಿಲ್ ಒಳಗೆ ದಖ ದಖ ಮಾಡತೈತೆ
ಪ್ಯಾರ್ ಇಷ್ಕ್ ಶುರು ಕರೊ ಅಂತೈತೆ
ತಲೆ ಕೆಟ್ಟೋಯ್ತು ಎಡಬಿಡದೆ ಎಬುಡಾದೆ ನಿಂತಲ್ಲೆ
ಹಾರ್ಟು ಹಾರೋಯ್ತು ದಡಬಡಿಸಿ ಅವಳೆದುರು ಬಂದಲ್ಲೆ
ಅಲ್ಲೋಲ ಕಲ್ಲೋಲ ಶುರುವಾಯ್ತು ಎದೆಯಲ್ಲೆ
ಲಂಗುಲಗಾಮು ಇಲ್ದೆ ಮಾತು ಕೇಳದಾಯ್ತು ಮನಸ್ಸಿಲ್ಲೆ
ಅವಳ ಅಚ್ಚುಕಟ್ಟು ಮೈಯ್ಯಮಾಟ ಮಿಂಚು ಹರಿಸಿದೆ
ಅವಳ ಸೇಬುಗೆನ್ನೆ ನೀಳ ಮೂಗು ನಿದ್ದೆ ಕೆಡಿಸಿದೆ
ಅವಳ ಎಟ್ಟೆತನ ಮಂಕುಬೂದಿ ಎರಚುಬಿಟ್ಟಿದೆ
ನೆನ್ನೆ ಮೊನ್ನೆ ಸೊನ್ನೆಯಾಗಿ ನನ್ನ ಮರೆಸಿಬಿಟ್ಟಿದೆ
ಆದ್ರು ಏಕಾಏಕಿ ಸಿಡಿದು ಅವಳೆ ಬೇಕು ಅಂತಿದೆ
ರಜ ಇಲ್ದೆ ಇರೊ ಲವ್ ಡ್ಯೂಟಿ ಶುರು ಆಗಿದೆ
ದಿಲ್ ಒಳಗೆ ದಖ ದಖ ಮಾಡತೈತೆ
ಪ್ಯಾರ್ ಇಷ್ಕ್ ಶುರು ಕರೊ ಅಂತೈತೆ
ದಿಲ್ ಒಳಗೆ ದಖ ದಖ ಮಾಡತೈತೆ
ಪ್ಯಾರ್ ಇಷ್ಕ್ ಶುರು ಕರೊ ಅಂತೈತೆ
ಅವಳು ಲವ್ಲೆಸ್ಗೆ ಹನಿ ಹನಿ ಬಿಟ್ಟಾಯ್ತು ಬಾಯಲ್ಲೆ
ನಾನು ತೊಳ್ದುಬಿಟ್ಟು ಅತ್ಯುತ್ತಮನಾಗೋದೆ ಬಂದಿಲ್ಲೆ
ಅವಳ ಕಣ್ಣ ಮೂತಿ ಹೊಳಪು ಸೂರ್ಯಚಂದ್ರರಿಗು ಬೆಳಕು
ಮೂಗುತುದಿಯಲಿದ್ರು ಕೋಪ ಚೂರು ಮನಸ್ಸಲಿಲ್ಲ ಹುಳುಕು
ಸಿಟ್ಟು ಸುಟ್ಟು ಸ್ಮೈಲು ನೀಡಿ ಪೋಸು ಕೊಟ್ಟರೆ
ಕರುನಾಡಜನರಿಗೆ ಕಲ್ಲುಸಕ್ಕರೆ
ಅವಳ ಹೊಳ್ಳ ಬಳ್ಳ ನೋಡ್ದೆಯಿದ್ರೆ ಜೀವ ನಿಲ್ಲದೆ
ನಾ ಕಳ್ಳ ಮಳ್ಳ ಆಗಿಬಿಟ್ಟೆ ಅವಳ ಪಾಲಿಗೆ
ಕೈ ಸನ್ನೆ ಕಣ್ಣ ಸನ್ನೆ ಮಾಮೂಲಾಗಿದೆ
ನನ್ನ ಹುಚ್ಚು ಎದೆಗೆ ಅವಳ ಹೆಸರೆ ಹಚ್ಚೆಯಾಗಿದೆ
ದಿಲ್ ಒಳಗೆ ದಖ ದಖ ಮಾಡತೈತೆ
ಪ್ಯಾರ್ ಇಷ್ಕ್ ಶುರು ಕರೊ ಅಂತೈತೆ
ದಿಲ್ ಒಳಗೆ ದಖ ದಖ ಮಾಡತೈತೆ
ಪ್ಯಾರ್ ಇಷ್ಕ್ ಶುರು ಕರೊ ಅಂತೈತೆ
||ಅರರೆ ಅರರೆ ಅರೆ ಅಡ್ಡದಿಡ್ಡಿ ಬಯ್ಯುತ್ತಾಳೆ ನನ್ನ ಹುಡುಗಿ ರಿ
ಅವಳು ಬೈದಂಗೆ ಎರ‍್ರಾಬಿರ‍್ರಿ ನಾನು ಹ್ಯಾಪಿ ರಿ
ಯಾಕೊ ಡಂಕನಕ್ಕ ಎದೆಯಲ್ಲಿ ಹಲಗೆ ಹೊಡೆದಿದೆ
ನಾ ಗುನುಗುನು ಹಾಡ್ತ ಕಾಲು ಕಿತ್ತು ಕುಣ್ದಿದೆ
ಯಾಕೊ ಡಂಕನಕ್ಕ ಎದೆಯಲ್ಲಿ
ಯಾಕೊ ಡಂಕನಕ್ಕ ಎದೆಯಲ್ಲಿ ಹಲಗೆ ಹೊಡೆದಿದೆ
ನಾ ಗುನುಗುನು ಹಾಡ್ತ ಕಾಲು ಕಿತ್ತು ಕುಣ್ದಿದೆ
ಅವಳು ದುಳು ದುಳು ನೋಡುತ್ತಾಳೆ ಏನಂದವೆ
ನಾ ಗುಲುಗುಲು ನಕ್ರೆ ಲವ್ ಜಾಸ್ತಿ ಆದಂಗೆ
ದಿಲ್ ಒಳಗೆ ದಖ ದಖ ಮಾಡತೈತೆ
ಪ್ಯಾರ್ ಇಷ್ಕ್ ಶುರು ಕರೊ ಅಂತೈತೆ
ದಿಲ್ ಒಳಗೆ ದಖ ದಖ ಮಾಡತೈತೆ
ಪ್ಯಾರ್ ಇಷ್ಕ್ ಶುರು ಕರೊ ಅಂತೈತೆ||
-
ಓಲಾಲ ಓಲಾಲ ಓಲ ಓಲಾಲ ಓಲಾಲ ಓಲ ಲ
ಓಲಾಲ ಓಲಾಲ ಓಲ ಓಲಾಲ ಓಲಾಲ ಓಲ ಲ
ಅರರೆ ಅರರೆ ಅರೆ ಅಡ್ಡದಿಡ್ಡಿ ಬಯ್ಯುತ್ತಾಳೆ ನನ್ನ ಹುಡುಗಿ ರಿ
ಅವಳು ಬೈದಂಗೆ ಎರ‍್ರಾಬಿರ‍್ರಿ ನಾನು ಹ್ಯಾಪಿ ರಿ
ಯಾಕೊ ಡಂಕನಕ್ಕ ಎದೆಯಲ್ಲಿ ಹಲಗೆ ಹೊಡೆದಿದೆ
ನಾ ಗುನುಗುನು ಹಾಡ್ತ ಕಾಲು ಕಿತ್ತು ಕುಣ್ದಿದೆ
ಯಾಕೊ ಡಂಕನಕ್ಕ ಎದೆಯಲ್ಲಿ
ಯಾಕೊ ಡಂಕನಕ್ಕ ಎದೆಯಲ್ಲಿ ಹಲಗೆ ಹೊಡೆದಿದೆ
ನಾ ಗುನುಗುನು ಹಾಡ್ತ ಕಾಲು ಕಿತ್ತು ಕುಣ್ದಿದೆ
ಅವಳು ದುಳು ದುಳು ನೋಡುತ್ತಾಳೆ ಏನಂದವೆ
ನಾ ಗುಲುಗುಲು ನಕ್ರೆ ಲವ್ ಜಾಸ್ತಿ ಆದಂಗೆ
ದಿಲ್ ಒಳಗೆ ದಖ ದಖ ಮಾಡತೈತೆ
ಪ್ಯಾರ್ ಇಷ್ಕ್ ಶುರು ಕರೊ ಅಂತೈತೆ
ದಿಲ್ ಒಳಗೆ ದಖ ದಖ ಮಾಡತೈತೆ
ಪ್ಯಾರ್ ಇಷ್ಕ್ ಶುರು ಕರೊ ಅಂತೈತೆ
ತಲೆ ಕೆಟ್ಟೋಯ್ತು ಎಡಬಿಡದೆ ಎಬುಡಾದೆ ನಿಂತಲ್ಲೆ
ಹಾರ್ಟು ಹಾರೋಯ್ತು ದಡಬಡಿಸಿ ಅವಳೆದುರು ಬಂದಲ್ಲೆ
ಅಲ್ಲೋಲ ಕಲ್ಲೋಲ ಶುರುವಾಯ್ತು ಎದೆಯಲ್ಲೆ
ಲಂಗುಲಗಾಮು ಇಲ್ದೆ ಮಾತು ಕೇಳದಾಯ್ತು ಮನಸ್ಸಿಲ್ಲೆ
ಅವಳ ಅಚ್ಚುಕಟ್ಟು ಮೈಯ್ಯಮಾಟ ಮಿಂಚು ಹರಿಸಿದೆ
ಅವಳ ಸೇಬುಗೆನ್ನೆ ನೀಳ ಮೂಗು ನಿದ್ದೆ ಕೆಡಿಸಿದೆ
ಅವಳ ಎಟ್ಟೆತನ ಮಂಕುಬೂದಿ ಎರಚುಬಿಟ್ಟಿದೆ
ನೆನ್ನೆ ಮೊನ್ನೆ ಸೊನ್ನೆಯಾಗಿ ನನ್ನ ಮರೆಸಿಬಿಟ್ಟಿದೆ
ಆದ್ರು ಏಕಾಏಕಿ ಸಿಡಿದು ಅವಳೆ ಬೇಕು ಅಂತಿದೆ
ರಜ ಇಲ್ದೆ ಇರೊ ಲವ್ ಡ್ಯೂಟಿ ಶುರು ಆಗಿದೆ
ದಿಲ್ ಒಳಗೆ ದಖ ದಖ ಮಾಡತೈತೆ
ಪ್ಯಾರ್ ಇಷ್ಕ್ ಶುರು ಕರೊ ಅಂತೈತೆ
ದಿಲ್ ಒಳಗೆ ದಖ ದಖ ಮಾಡತೈತೆ
ಪ್ಯಾರ್ ಇಷ್ಕ್ ಶುರು ಕರೊ ಅಂತೈತೆ
ಅವಳು ಲವ್ಲೆಸ್ಗೆ ಹನಿ ಹನಿ ಬಿಟ್ಟಾಯ್ತು ಬಾಯಲ್ಲೆ
ನಾನು ತೊಳ್ದುಬಿಟ್ಟು ಅತ್ಯುತ್ತಮನಾಗೋದೆ ಬಂದಿಲ್ಲೆ
ಅವಳ ಕಣ್ಣ ಮೂತಿ ಹೊಳಪು ಸೂರ್ಯಚಂದ್ರರಿಗು ಬೆಳಕು
ಮೂಗುತುದಿಯಲಿದ್ರು ಕೋಪ ಚೂರು ಮನಸ್ಸಲಿಲ್ಲ ಹುಳುಕು
ಸಿಟ್ಟು ಸುಟ್ಟು ಸ್ಮೈಲು ನೀಡಿ ಪೋಸು ಕೊಟ್ಟರೆ
ಕರುನಾಡಜನರಿಗೆ ಕಲ್ಲುಸಕ್ಕರೆ
ಅವಳ ಹೊಳ್ಳ ಬಳ್ಳ ನೋಡ್ದೆಯಿದ್ರೆ ಜೀವ ನಿಲ್ಲದೆ
ನಾ ಕಳ್ಳ ಮಳ್ಳ ಆಗಿಬಿಟ್ಟೆ ಅವಳ ಪಾಲಿಗೆ
ಕೈ ಸನ್ನೆ ಕಣ್ಣ ಸನ್ನೆ ಮಾಮೂಲಾಗಿದೆ
ನನ್ನ ಹುಚ್ಚು ಎದೆಗೆ ಅವಳ ಹೆಸರೆ ಹಚ್ಚೆಯಾಗಿದೆ
ದಿಲ್ ಒಳಗೆ ದಖ ದಖ ಮಾಡತೈತೆ
ಪ್ಯಾರ್ ಇಷ್ಕ್ ಶುರು ಕರೊ ಅಂತೈತೆ
ದಿಲ್ ಒಳಗೆ ದಖ ದಖ ಮಾಡತೈತೆ
ಪ್ಯಾರ್ ಇಷ್ಕ್ ಶುರು ಕರೊ ಅಂತೈತೆ
||ಅರರೆ ಅರರೆ ಅರೆ ಅಡ್ಡದಿಡ್ಡಿ ಬಯ್ಯುತ್ತಾಳೆ ನನ್ನ ಹುಡುಗಿ ರಿ
ಅವಳು ಬೈದಂಗೆ ಎರ‍್ರಾಬಿರ‍್ರಿ ನಾನು ಹ್ಯಾಪಿ ರಿ
ಯಾಕೊ ಡಂಕನಕ್ಕ ಎದೆಯಲ್ಲಿ ಹಲಗೆ ಹೊಡೆದಿದೆ
ನಾ ಗುನುಗುನು ಹಾಡ್ತ ಕಾಲು ಕಿತ್ತು ಕುಣ್ದಿದೆ
ಯಾಕೊ ಡಂಕನಕ್ಕ ಎದೆಯಲ್ಲಿ
ಯಾಕೊ ಡಂಕನಕ್ಕ ಎದೆಯಲ್ಲಿ ಹಲಗೆ ಹೊಡೆದಿದೆ
ನಾ ಗುನುಗುನು ಹಾಡ್ತ ಕಾಲು ಕಿತ್ತು ಕುಣ್ದಿದೆ
ಅವಳು ದುಳು ದುಳು ನೋಡುತ್ತಾಳೆ ಏನಂದವೆ
ನಾ ಗುಲುಗುಲು ನಕ್ರೆ ಲವ್ ಜಾಸ್ತಿ ಆದಂಗೆ
ದಿಲ್ ಒಳಗೆ ದಖ ದಖ ಮಾಡತೈತೆ
ಪ್ಯಾರ್ ಇಷ್ಕ್ ಶುರು ಕರೊ ಅಂತೈತೆ
ದಿಲ್ ಒಳಗೆ ದಖ ದಖ ಮಾಡತೈತೆ
ಪ್ಯಾರ್ ಇಷ್ಕ್ ಶುರು ಕರೊ ಅಂತೈತೆ||
Adda Diddi song lyrics from Kannada Movie Ajaramara starring Tharak, Roshini, Madhusudan, Lyrics penned by Sanjeev Sung by Tippu, Music Composed by Raj Kishore Rao, film is Directed by Ravi Karanji and film is released on 2017