O Guduge Lyrics

ಓ ಗುಡುಗೆ Lyrics

in Ajaramara

in ಅಜರಾಮರ

LYRIC

Song Details Page after Lyrice

-
ಓ ಗುಡುಗೆ ನೀ ಘರ್ಜಿಸದೆ ಇವಳ ಕೋಪ ತಣ್ಣಿಸು
ಮಳೆರಾಯ ನೀ ಸುರಿಯದೆ ಇವನ ಅಳುವ ನಿಲ್ಲಿಸು
ನೋವು ಇರದ ಜೀವಗಳಿಗೆ ಬಂದಾಯಿತೆ ಕೇಡು
ಓ ದೇವರೆ ಓ ದೇವರೆ ಈ ಕ್ಷಣವೆ ಕಣ್ತೆರೆದು ನೋಡು
ಇವರ ಎದೆಯಲ್ಲಿನೂ ಹಿಕ್ಕಿದೆ ನೋಡು
ಇವಳ ಮನದಲ್ಲಿ ಇವನಿಲ್ಲ ನೋಡು
ಇವನ ಹೆಜ್ಜೆಯೆ ಇವನಿಗಾಯ್ತೆ ಮಾರಕ
ಶಿವನೆ ಬದಲಿಸು ಪರದೇಸಿಯ ಜಾತಕ
ಇವನ ಹೆಜ್ಜೆಯೆ ಇವನಿಗಾಯ್ತೆ ಮಾರಕ
ಶಿವನೆ ಬದಲಿಸು ಪರದೇಸಿಯ ಜಾತಕ
 

-
ಓ ಗುಡುಗೆ ನೀ ಘರ್ಜಿಸದೆ ಇವಳ ಕೋಪ ತಣ್ಣಿಸು
ಮಳೆರಾಯ ನೀ ಸುರಿಯದೆ ಇವನ ಅಳುವ ನಿಲ್ಲಿಸು
ನೋವು ಇರದ ಜೀವಗಳಿಗೆ ಬಂದಾಯಿತೆ ಕೇಡು
ಓ ದೇವರೆ ಓ ದೇವರೆ ಈ ಕ್ಷಣವೆ ಕಣ್ತೆರೆದು ನೋಡು
ಇವರ ಎದೆಯಲ್ಲಿನೂ ಹಿಕ್ಕಿದೆ ನೋಡು
ಇವಳ ಮನದಲ್ಲಿ ಇವನಿಲ್ಲ ನೋಡು
ಇವನ ಹೆಜ್ಜೆಯೆ ಇವನಿಗಾಯ್ತೆ ಮಾರಕ
ಶಿವನೆ ಬದಲಿಸು ಪರದೇಸಿಯ ಜಾತಕ
ಇವನ ಹೆಜ್ಜೆಯೆ ಇವನಿಗಾಯ್ತೆ ಮಾರಕ
ಶಿವನೆ ಬದಲಿಸು ಪರದೇಸಿಯ ಜಾತಕ
 

O Guduge song lyrics from Kannada Movie Ajaramara starring Tharak, Roshini, Madhusudan, Lyrics penned by Sanjeev Sung by Kailash Kher, Music Composed by Raj Kishore Rao, film is Directed by Ravi Karanji and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ