ಬದಲಾದ ಋತುವಿನಲಿ ಪ್ರೀತಿ ಜನಿಸಿದೆ ನೈವೇದ್ಯಗೊಂಡಿದೆ
ಶಿಥಿಲಗೊಂಡಿರೊ ಹೃದಯದಲಿ ರೂಪಬಲಿದಿದೆ
ಪ್ರೇಮಮೂರ್ತಿ ಇರಿಸಿದೆ
ನಾನು ನಾಚಿದೆ ಅದಕೆ ನೀನು ಕಾರಣ
ಕಾಲು ಬೆರಳು ಗೀಚಿದೆ ಪ್ರೇಮವು ಸಿಂಚನ
ನವಿರಾದ ಮಹಲೊಂದು ನಾನು ನಿರ್ಮಿಸಿ ಅದಕೆ ನಿನ್ನ ಹೆಸರಿಸಿ
ಮನದಾಳದ ಮುಖಪುಟವ ನಾನು ತೆರೆಯಿಸಿ ಸಂಬಂಧ ರೂಪಿಸಿ
ಕರೆದುಹೋಗಲು ಕರವ ತುದಿಯ ಹಿಡಿದರೆ
ಬೆಸೆದುಕೊಳ್ಳಲಿ ಎರಡು ಹೃದಯ ಕುಂಡಲಿ
ಹೆಜ್ಜೆ ಇಡುವೆನು ನಿನ್ನ ಹೆಜ್ಜೆಗೊಂದೆ ನಾ
ಶುಭವು ನಡೆಯಲಿ ಸಪ್ತಪದಿಯ ತುದಿಯಲಿ
ಬಿಸಿಉಸಿರು ಬಿಗಿಹಿಡಿದು ನಾನು ನಡುಗಿದೆ
ನಿನ್ನ ನೋಟದಿಂದಲೆ
ಈ ವಯಸ್ಸು ಬಲು ಮಾಗಿ ತೊಟ್ಟು ಕಳಚಿದೆ
ನಿನ್ನ ಮೋಹದಿಂದಲೆ
ಓಓಓ ನಯನ ಮಿಲನವು ಸುದೀರ್ಘ ನಡೆಯಲಿ
ಕುರುಡು ಪ್ರೀತಿಗೆ ಇದು ಜನ್ಮ ನೀಡಲಿ
ನಮ್ಮ ಪ್ರೇಮವು ಇತಿಹಾಸ ಪುಟದಲಿ ಲಿಖಿತಗೊಳ್ಳಲಿ ಚಿರಾಯುವಾಗಲಿ
ಉಸಿರೆಲ್ಲ ನೀನೆ ಈಗ ಪಸರಿಕೊಂಡೆಯೊ ಪಸರಿ ಹೊಸೆದುಕೊಂಡೆಯೊ
ನಿಜವಾಗಿ ನಿನ್ನ ನಾನು ತೊರೆಯಲಾರೆನು ತೊರೆದು ಬದುಕಲಾರೆನು

Badalada song lyrics from Kannada Movie Ajaramara starring Tharak, Roshini, Madhusudan, Lyrics penned by Ravi Karanji Sung by Anuradha Bhat, Music Composed by Raj Kishore Rao, film is Directed by Ravi Karanji and film is released on 2017