Maya Mrugave Lyrics

ಮಾಯಾಮೃಗವೇ Lyrics

in Ajaramara

in ಅಜರಾಮರ

LYRIC

Song Details Page after Lyrice

-
ಹೇ ಮಾಯಾಮೃಗವೇ  ಹೇ ಮಾಯಾಮೃಗವೇ
ಹೇಳೆ ನೀನು ಎಲ್ಲಿರುವೆ ಹುಡುಕಿ ನಾನು ಬಂದಿರುವೆ
ರುಂಡ ಮುಂಡಗಳು ಸಿಡಿಯಲಿ ನೆತ್ತರದೋಕುಳಿ ಹರಿಯಲಿ
ನಾ ಹಿಗ್ಗು ಜಗ್ಗದೆ ಯುದ್ಧದಲಿ ಹೋರಾಡುತ್ತಿರುವೆ ವಿರಹದಲಿ
ಓ ಒಲವೆ ಓಹೋ ಬಲವೆ
ನೀ ನಂಗೆ ಬೇಕಲ್ಲವೆ ನೀ ನನ್ನ ಸರ್ವಸ್ವವೇ
 
ನರನಾಡಿಯಲ್ಲೂ ನೀ ಬೆರೆತಿರುವೆ ಅದರಾಳದಲ್ಲೂ ನೀ ವರಿಸಿರುವೆ
ಬಾರೆ ನೀ ನನ್ನ ಪ್ರಾಣವೇ
ನನ್ನೆದೆಯ ಕೋಟೆ ಸಿಂಹಾಸನವು ನೀ ಇಲ್ಲದೆ ಬರಿದಾಗಿದೆ
ಹೇಳಲಿ ಎಲ್ಲಿ ಅಡಗಿರುವೆ
ಓ ದೇವತೆ ಪ್ರಾಣದೇವತೆ ಸಂಜೀವಿತೆ ಸಂಭಾವಿತೆ
ನೀನಿಲ್ಲದೆ ಈ ಜೀವವು ಬಡವಾಗಿದೆ ಬರಡಾಗಿದೆ
ಓ ಒಲವೆ ಓಹೋ ಬಲವೆ
ನೀ ನಂಗೆ ಬೇಕಲ್ಲವೆ ನೀ ನನ್ನ ಸರ್ವಸ್ವವೇ
 
ಆ ಮುಗಿಲೆ ಉಲ್ಕೆಯಾಗಿ ಬೀಳಲಿ ಈ ಅಷ್ಟದಿಕ್ಕು ಬಾಯಿ ತೆರೆಯಲಿ
ನಿನ್ನ ಹುಡುಕದೆ ಹೆದರಿ ನಿಲ್ಲೆನು
ಆ ಬ್ರಹ್ಮಹಸ್ತ್ರ ಎದೆ ಸೀಳಲಿ ಈ ಪಂಚಭೂತಗಳು ಸುಳಿಯಲಿ
ನಿನ ನೋಡದೆ ಈ ಪ್ರಾಣ ಹೋಗದು
ಈ ದೇಹಕೆ ನೀ ತೊಡಿಸಿದೆ ಆ ವಜ್ರದ ಈ ಕವಚವೆ
ನೀ ಎಂದಿಗೂ ಬೆಲೆಕಟ್ಟದ ಅಪರೂಪದ ಅಪರಂಜಿಯೆ
ಓ ಒಲವೆ ಓಹೋ ಬಲವೆ
ನೀ ನಂಗೆ ಬೇಕಲ್ಲವೆ ನೀ ನನ್ನ ಸರ್ವಸ್ವವೇ
 
||ಹೇ ಮಾಯಾಮೃಗವೇ  ಹೇ ಮಾಯಾಮೃಗವೇ
ಹೇಳೆ ನೀನು ಎಲ್ಲಿರುವೆ ಹುಡುಕಿ ನಾನು ಬಂದಿರುವೆ
ರುಂಡ ಮುಂಡಗಳು ಸಿಡಿಯಲಿ ನೆತ್ತರದೋಕುಳಿ ಹರಿಯಲಿ
ನಾ ಹಿಗ್ಗು ಜಗ್ಗದೆ ಯುದ್ಧದಲಿ ಹೋರಾಡುತ್ತಿರುವೆ ವಿರಹದಲಿ
ಓ ಒಲವೆ ಓಹೋ ಬಲವೆ
ನೀ ನಂಗೆ ಬೇಕಲ್ಲವೆ ನೀ ನನ್ನ ಸರ್ವಸ್ವವೇ||
 
Maya Mrugave song lyrics from Kannada Movie Ajaramara starring Tharak, Roshini, Madhusudan, Lyrics penned by Ravi Karanji Sung by Shankar Mahadevan, Music Composed by Raj Kishore Rao, film is Directed by Ravi Karanji and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ