Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹಾಫ್‌ ಲೀಟರ್‌ ಹಾಲು ಹಾಕೆ ಒಂದು ಕೆಜಿ ದಾಲ್‌ ಹಾಕೆ
ಮಕ್ಕಳು ನಕ್ಕರೆ ಅರ್ಧ ಕಪ್‌ ಸಕ್ಕರೆ
ಒಂದ್‌ ಸ್ವಲ್ಪ ತುಪ್ಪ ಫ್ರೈ ಮಾಡಪ್ಪ
ತಯಾರಾಗುತ್ತಿದೆ ನಮ್ಮ ಪಪಪಪ ಪಾಯಸ
ಪಾಯಸ ಸಿಹಿ ಪಾಯಸ ಬಿಸಿ ಪಾಯಸ ಸಿಹಿ ಪಾಯಸ
ಪಾಯಸ ಸಿಹಿ ಪಾಯಸ
ಬಿಸಿ ಮನಸ್ಸನು ತಣಿಸೊ ಪಾಯಸ….
ಪಾಯಸ ಸಿಹಿ ಪಾಯಸ ಬಿಸಿ ಪಾಯಸ ಸಿಹಿ ಪಾಯಸ
ಪಾಯಸ ಸಿಹಿ ಪಾಯಸ
ಬಿಸಿ ಮನಸ್ಸನು ತಣಿಸೊ ಪಾಯಸ….
 
ಏಲಕ್ಕಿ ಬೇಕ ಮೀನಾಕ್ಷಿ ಆರ್‌ ಎರಡ್‌ ಕಪ್‌ ಆಫ್‌ ದ್ರಾಕ್ಷಿ
ನಾವೀಗ ಮಾಡುತ್ತಿರೊದು ಪಾಯಸ
ಒಂದೊ ಎರಡೊ ಗೋಡಂಬಿ ಅದ್ರ ಮೇಲೆ ಇನ್ನ ಹತ್‌ ಹಾಕಿ
ನಮಗೀಗ ಬೇಕಾಗಿರೊದು ಪಾಯಸ
ಏಲಕ್ಕಿ ಬೇಕ ಮೀನಾಕ್ಷಿ ಆರ್‌ ಎರಡ್‌ ಕಪ್‌ ಆಫ್‌ ದ್ರಾಕ್ಷಿ
ನಾವೀಗ ಮಾಡುತ್ತಿರೊದು ಪಾಯಸ
ಒಂದೊ ಎರಡೊ ಗೋಡಂಬಿ ಅದ್ರ ಮೇಲೆ ಇನ್ನ ಹತ್‌ ಹಾಕಿ
ನಮಗೀಗ ಬೇಕಾಗಿರೊದು ಪಾಯಸ
ನನ್ನ ಜೀವನ ಸುಂದರ ನೀಡಿರು ಆಗಲ
ನನ್ನಾರೆ ಬಾವೊ ನನ್ನ ಪಾಯಸ
ಪಾಯಸ ಸಿಹಿ ಪಾಯಸ ಬಿಸಿ ಪಾಯಸ ಸಿಹಿ ಪಾಯಸ
ಪಾಯಸ ಸಿಹಿ ಪಾಯಸ
ಬಿಸಿ ಮನಸ್ಸನು ತಣಿಸೊ ಪಾಯಸ….
ಮನಸ್ಸನು ತಣಿಸೊ ಪಾಯಸ….
 
ಬಿಸಿಯಾಗುತ್ತಿದೆ ಹಾಲು ಸಕ್ಕರೆ ಇಲ್ಲ ಸಾಲು
ಕಡಿಮೆ ಆದರೆ ಆಮೇಲು ಹಾಕೊಬಹುದು
ಬಿಸಿಯಾಗುತ್ತಿದೆ ಹಾಲು ಸಕ್ಕರೆ ಇಲ್ಲ ಸಾಲು
ಕಡಿಮೆ ಆದರೆ ಆಮೇಲು ಹಾಕೊಬಹುದು
ನನ್ನ ಜೀವನ ಸುಂದರ ನೀಡಿರು ಆಗಲ
ನನ್ನಾರೆ ಬಾವೊ ನನ್ನ ಪಾಯಸ
 
||ಹಾಫ್‌ ಲೀಟರ್‌ ಹಾಲು ಹಾಕೆ ಒಂದು ಕೆಜಿ ದಾಲ್‌ ಹಾಕೆ
ಮಕ್ಕಳು ನಕ್ಕರೆ ಅರ್ಧ ಕಪ್‌ ಸಕ್ಕರೆ
ಒಂದ್‌ ಸ್ವಲ್ಪ ತುಪ್ಪ ಫ್ರೈ ಮಾಡಪ್ಪ
ತಯಾರಾಗುತ್ತಿದೆ ನಮ್ಮ ಪಪಪಪ ಪಾಯಸ
ಸಿಹಿ ಸಿಹಿ ಬಿಸಿ ಬಿಸಿ  
ಸಿಹಿ ಸಿಹಿ ಬಿಸಿ ಬಿಸಿ
ಪಾಯಸ ಸಿಹಿ ಪಾಯಸ ಬಿಸಿ ಪಾಯಸ ಸಿಹಿ ಪಾಯಸ
ಪಾಯಸ ಸಿಹಿ ಪಾಯಸ ಬಿಸಿ ಮನಸ್ಸನು ತಣಿಸೊ ಪಾಯಸ….||
ಪಾಯಸ ಸಿಹಿ ಪಾಯಸ ಬಿಸಿ ಪಾಯಸ ಸಿಹಿ ಪಾಯಸ
ಪಾಯಸ ಸಿಹಿ ಪಾಯಸ ಬಿಸಿ ಮನಸ್ಸನು ತಣಿಸೊ ಮನಸ್ಸನು ತಣಿಸೊ
ಮನಸ್ಸನು ತಣಿಸೊ ಮನಸ್ಸನು ತಣಿಸೊ
ಪಾಯಸ ಸಿಹಿ ಪಾಯಸ ಬಿಸಿ ಪಾಯಸ ಸಿಹಿ ಪಾಯಸ
ಪಾಯಸ ಸಿಹಿ ಪಾಯಸ
ಬಿಸಿ ಮನಸ್ಸನು ತಣಿಸೊ ಪಾಯಸ….
ಪಾಯಸ ಸಿಹಿ ಪಾಯಸ ಬಿಸಿ ಪಾಯಸ ಸಿಹಿ ಪಾಯಸ
ಪಾಯಸ ಸಿಹಿ ಪಾಯಸ
ಬಿಸಿ ಮನಸ್ಸನು ತಣಿಸೊ ಪಾಯಸ….||

-
ಹಾಫ್‌ ಲೀಟರ್‌ ಹಾಲು ಹಾಕೆ ಒಂದು ಕೆಜಿ ದಾಲ್‌ ಹಾಕೆ
ಮಕ್ಕಳು ನಕ್ಕರೆ ಅರ್ಧ ಕಪ್‌ ಸಕ್ಕರೆ
ಒಂದ್‌ ಸ್ವಲ್ಪ ತುಪ್ಪ ಫ್ರೈ ಮಾಡಪ್ಪ
ತಯಾರಾಗುತ್ತಿದೆ ನಮ್ಮ ಪಪಪಪ ಪಾಯಸ
ಪಾಯಸ ಸಿಹಿ ಪಾಯಸ ಬಿಸಿ ಪಾಯಸ ಸಿಹಿ ಪಾಯಸ
ಪಾಯಸ ಸಿಹಿ ಪಾಯಸ
ಬಿಸಿ ಮನಸ್ಸನು ತಣಿಸೊ ಪಾಯಸ….
ಪಾಯಸ ಸಿಹಿ ಪಾಯಸ ಬಿಸಿ ಪಾಯಸ ಸಿಹಿ ಪಾಯಸ
ಪಾಯಸ ಸಿಹಿ ಪಾಯಸ
ಬಿಸಿ ಮನಸ್ಸನು ತಣಿಸೊ ಪಾಯಸ….
 
ಏಲಕ್ಕಿ ಬೇಕ ಮೀನಾಕ್ಷಿ ಆರ್‌ ಎರಡ್‌ ಕಪ್‌ ಆಫ್‌ ದ್ರಾಕ್ಷಿ
ನಾವೀಗ ಮಾಡುತ್ತಿರೊದು ಪಾಯಸ
ಒಂದೊ ಎರಡೊ ಗೋಡಂಬಿ ಅದ್ರ ಮೇಲೆ ಇನ್ನ ಹತ್‌ ಹಾಕಿ
ನಮಗೀಗ ಬೇಕಾಗಿರೊದು ಪಾಯಸ
ಏಲಕ್ಕಿ ಬೇಕ ಮೀನಾಕ್ಷಿ ಆರ್‌ ಎರಡ್‌ ಕಪ್‌ ಆಫ್‌ ದ್ರಾಕ್ಷಿ
ನಾವೀಗ ಮಾಡುತ್ತಿರೊದು ಪಾಯಸ
ಒಂದೊ ಎರಡೊ ಗೋಡಂಬಿ ಅದ್ರ ಮೇಲೆ ಇನ್ನ ಹತ್‌ ಹಾಕಿ
ನಮಗೀಗ ಬೇಕಾಗಿರೊದು ಪಾಯಸ
ನನ್ನ ಜೀವನ ಸುಂದರ ನೀಡಿರು ಆಗಲ
ನನ್ನಾರೆ ಬಾವೊ ನನ್ನ ಪಾಯಸ
ಪಾಯಸ ಸಿಹಿ ಪಾಯಸ ಬಿಸಿ ಪಾಯಸ ಸಿಹಿ ಪಾಯಸ
ಪಾಯಸ ಸಿಹಿ ಪಾಯಸ
ಬಿಸಿ ಮನಸ್ಸನು ತಣಿಸೊ ಪಾಯಸ….
ಮನಸ್ಸನು ತಣಿಸೊ ಪಾಯಸ….
 
ಬಿಸಿಯಾಗುತ್ತಿದೆ ಹಾಲು ಸಕ್ಕರೆ ಇಲ್ಲ ಸಾಲು
ಕಡಿಮೆ ಆದರೆ ಆಮೇಲು ಹಾಕೊಬಹುದು
ಬಿಸಿಯಾಗುತ್ತಿದೆ ಹಾಲು ಸಕ್ಕರೆ ಇಲ್ಲ ಸಾಲು
ಕಡಿಮೆ ಆದರೆ ಆಮೇಲು ಹಾಕೊಬಹುದು
ನನ್ನ ಜೀವನ ಸುಂದರ ನೀಡಿರು ಆಗಲ
ನನ್ನಾರೆ ಬಾವೊ ನನ್ನ ಪಾಯಸ
 
||ಹಾಫ್‌ ಲೀಟರ್‌ ಹಾಲು ಹಾಕೆ ಒಂದು ಕೆಜಿ ದಾಲ್‌ ಹಾಕೆ
ಮಕ್ಕಳು ನಕ್ಕರೆ ಅರ್ಧ ಕಪ್‌ ಸಕ್ಕರೆ
ಒಂದ್‌ ಸ್ವಲ್ಪ ತುಪ್ಪ ಫ್ರೈ ಮಾಡಪ್ಪ
ತಯಾರಾಗುತ್ತಿದೆ ನಮ್ಮ ಪಪಪಪ ಪಾಯಸ
ಸಿಹಿ ಸಿಹಿ ಬಿಸಿ ಬಿಸಿ  
ಸಿಹಿ ಸಿಹಿ ಬಿಸಿ ಬಿಸಿ
ಪಾಯಸ ಸಿಹಿ ಪಾಯಸ ಬಿಸಿ ಪಾಯಸ ಸಿಹಿ ಪಾಯಸ
ಪಾಯಸ ಸಿಹಿ ಪಾಯಸ ಬಿಸಿ ಮನಸ್ಸನು ತಣಿಸೊ ಪಾಯಸ….||
ಪಾಯಸ ಸಿಹಿ ಪಾಯಸ ಬಿಸಿ ಪಾಯಸ ಸಿಹಿ ಪಾಯಸ
ಪಾಯಸ ಸಿಹಿ ಪಾಯಸ ಬಿಸಿ ಮನಸ್ಸನು ತಣಿಸೊ ಮನಸ್ಸನು ತಣಿಸೊ
ಮನಸ್ಸನು ತಣಿಸೊ ಮನಸ್ಸನು ತಣಿಸೊ
ಪಾಯಸ ಸಿಹಿ ಪಾಯಸ ಬಿಸಿ ಪಾಯಸ ಸಿಹಿ ಪಾಯಸ
ಪಾಯಸ ಸಿಹಿ ಪಾಯಸ
ಬಿಸಿ ಮನಸ್ಸನು ತಣಿಸೊ ಪಾಯಸ….
ಪಾಯಸ ಸಿಹಿ ಪಾಯಸ ಬಿಸಿ ಪಾಯಸ ಸಿಹಿ ಪಾಯಸ
ಪಾಯಸ ಸಿಹಿ ಪಾಯಸ
ಬಿಸಿ ಮನಸ್ಸನು ತಣಿಸೊ ಪಾಯಸ….||

Payasa Remix song lyrics from Kannada Movie Aidondla Aidu starring Dilip Raj, Vrinda Samartha, Baby Vibha, Lyrics penned by Sudhakar Bannanje Sung by Abhijith Shylanath, Jyothis Balakrishna, Music Composed by Ousephachan, Abhijith & Jyothis Balakrishnan, Alphanso, Vijay Prakash, Balamurali, film is Directed by V K Prakash and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ