Naa Kattuva Lyrics

ನಾನ್‌ ಕಟ್ಟುವ Lyrics

in Aidondla Aidu

in ಐದೊಂದ್ಲ ಐದು

LYRIC

Song Details Page after Lyrice

-
ನಾನ್‌ ಕಟ್ಟುವ ನನ್ನ ಸ್ಪರ್ಶ ಎಂದೆಂದು ಸ್ವಂತವೇ
ರಾತ್ರಿ ಹಗಲು ಬೆಸೆವ ಭಾವ ಎಂದೆಂದು ಬಂಧುವೇ
ನಾನ್‌ ಕಟ್ಟುವ ನನ್ನ ಸ್ಪರ್ಶ ಎಂದೆಂದು ಸ್ವಂತವೇ
ರಾತ್ರಿ ಹಗಲು ಬೆಸೆವ ಭಾವ ಎಂದೆಂದು ಬಂಧುವೇ
ಬೆಳಕು ಕಾಣೊ ತಾರಕ ತುಂಬಿ
ಬೆಳಕು ಕಾಣೊ ತಾರಕ ತುಂಬಿ
ನಲಿದಾಡುತ್ತಿದೆ ಆನಂದ ನಲಿದಾಡುತ್ತಿದೆ ಆನಂದ
 
||ನಾನ್‌ ಕಟ್ಟುವ ನನ್ನ ಸ್ಪರ್ಶ ಎಂದೆಂದು ಸ್ವಂತವೇ
ರಾತ್ರಿ ಹಗಲು ಬೆಸೆವ ಭಾವ ಎಂದೆಂದು ಬಂಧುವೇ
ಬೆಳಕು ಕಾಣೊ ತಾರಕ ತುಂಬಿ
ಬೆಳಕು ಕಾಣೊ ತಾರಕ ತುಂಬಿ
ನಲಿದಾಡುತ್ತಿದೆ ಆನಂದ ನಲಿದಾಡುತ್ತಿದೆ ಆನಂದ||
 
ಮನದ ಮಾತಿಗೆ ಕಾವಿನ ಸ್ಪರ್ಶ ಪಡೆಯುವುದು ಹೊಸ ರೂಪ
ಮನದ ಮಾತಿಗೆ ಕಾವಿನ ಸ್ಪರ್ಶ ಪಡೆಯುವುದು ಹೊಸ ರೂಪ
ನೆರಳು ಬೆಳಕು ಕಾಮನಬಿಲ್ಲು ಜೀವನ ತಾಳ ರಾಗಗಳ
ನೆರಳು ಬೆಳಕು ಕಾಮನಬಿಲ್ಲು ಜೀವನ ತಾಳ ರಾಗಗಳ
ಎಲ್ಲ ಸೇರಿಸಿ ಚಿತ್ರವ ಬಿಡಿಸಿ ಕಟ್ಟುವೆ ಹೊಸಲೋಕ
ಹೊಸಲೋಕ ಹೊಸಲೋಕ ಹೊಸಲೋಕ ಹೊಸಲೋಕ
ಹೊಸಲೋಕ ಹೊಸಲೋಕ ಹೊಸಲೋಕ ಹೊಸಲೋಕ
 
ಅಭಿನಯವು ಮಾಯಾದರ್ಪಣ ಮಾಸದಿರಲಿ ಚಿತ್ರಪಟ
ಅಭಿನಯವು ಮಾಯಾದರ್ಪಣ ಮಾಸದಿರಲಿ ಚಿತ್ರಪಟ
ಉಕ್ಕಿ ಹರಿಯಲಿ ಜೀವನ ಪ್ರೇಮ ತುಂಬುತಿರಲಿ ಹೊಸತನ
ಉಕ್ಕಿ ಹರಿಯಲಿ ಜೀವನ ಪ್ರೇಮ ತುಂಬುತಿರಲಿ ಹೊಸತನ
ಮರೆಯದಿರಲಿ ನನ್ನ ಚಿಂತನ ನೆನಪಿರಲಿ ಅನುದಿನ
 
ರಾತ್ರಿ ಹಗಲು ಬೆಸೆವ ಭಾವ ಎಂದೆಂದು ಬಂಧುವೇ||

Naa Kattuva song lyrics from Kannada Movie Aidondla Aidu starring Dilip Raj, Vrinda Samartha, Baby Vibha, Lyrics penned by Sudhakar Bannanje Sung by Jayachandran, Music Composed by Ousephachan, Abhijith & Jyothis Balakrishnan, Alphanso, Vijay Prakash, Balamurali, film is Directed by V K Prakash and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ