Hoyuthide-male Lyrics

ಹೊಯ್ಯುತ್ತಿದೆ Lyrics

in Aidondla Aidu

in ಐದೊಂದ್ಲ ಐದು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
ಓಓಓ
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
ಜಡಿಮಳೆ ಬಿಡದೆ ಹೊಯ್ಯುತ್ತಿದೆ
ಜಡಿಮಳೆ ಬಿಡದೆ ಹೊಯ್ಯುತ್ತಿದೆ
ಕೊಳೆ ತೊಳೆಯುತ್ತ ಕಳೆಕಟ್ಟುತ್ತ
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
 
ಅಂಗುಲಬಿಡದೆ
ಅಂಗುಲಬಿಡದೆ ಈ ಮಳೆ ಬಿದ್ದಿದೆ
ಅಂಗುಲಬಿಡದೆ ಈ ಮಳೆ ಬಿದ್ದಿದೆ
ಕತ್ತಲು ತುಂಬಿದೆ ಕಾಮನೆ ಚಿಮ್ಮಿದೆ
ಕಾಮನೆ ಚಿಮ್ಮಿದೆ ಚಿಮ್ಮಿದೆ ಚಿಮ್ಮಿದೆ
ಚಿಮ್ಮಿದೆ ಚಿಮ್ಮಿದೆ ಚಿಮ್ಮಿದೆ ಚಿಮ್ಮಿದೆ
ಪ್ರಣಯಕೇಳಿಗೆ ಪ್ರೀತಿಯ ಸಿಂಚನ
ಬಿಡದೆ ಕಾಡುವಂತ ಜಡಿಮಳೆ
ಜಡಿಮಳೆ ಜಡಿಮಳೆ
 
||ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
ಕೊಳೆ ತೊಳೆಯುತ್ತ ಕಳೆಕಟ್ಟುತ್ತ
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ ||
 
ಮನಸ್ಸು ಮನಸ್ಸು ಈ ಮಳೆ ಬೆರೆಸಿದೆ
ಉಸಿರ ಉಸಿರ ಈ ಮಳೆ ಸೇರಿಸಿದೆ
ಮಳೆಯು ಬಿದ್ದರೆ ತೋಯ್ಸತ್ತೆ ಈ ಮಳೆ
ಗಂಡು ಹೆಣ್ಣು ಒಂದಾಗಿಸೊ ಈ ಮಳೆ
ಜಡಿಮಳೆ ಜಡಿಮಳೆ ಜಡಿಮಳೆ
 
||ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
ಜಡಿಮಳೆ ಬಿಡದೆ ಹೊಯ್ಯುತ್ತಿದೆ
ಕೊಳೆ ತೊಳೆಯುತ್ತ ಕಳೆಕಟ್ಟುತ್ತ
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
ಜಡಿಮಳೆ ಬಿಡದೆ ಹೊಯ್ಯುತ್ತಿದೆ
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
ಜಡಿಮಳೆ ಬಿಡದೆ ಹೊಯ್ಯುತ್ತಿದೆ
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ ||

-
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
ಓಓಓ
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
ಜಡಿಮಳೆ ಬಿಡದೆ ಹೊಯ್ಯುತ್ತಿದೆ
ಜಡಿಮಳೆ ಬಿಡದೆ ಹೊಯ್ಯುತ್ತಿದೆ
ಕೊಳೆ ತೊಳೆಯುತ್ತ ಕಳೆಕಟ್ಟುತ್ತ
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
 
ಅಂಗುಲಬಿಡದೆ
ಅಂಗುಲಬಿಡದೆ ಈ ಮಳೆ ಬಿದ್ದಿದೆ
ಅಂಗುಲಬಿಡದೆ ಈ ಮಳೆ ಬಿದ್ದಿದೆ
ಕತ್ತಲು ತುಂಬಿದೆ ಕಾಮನೆ ಚಿಮ್ಮಿದೆ
ಕಾಮನೆ ಚಿಮ್ಮಿದೆ ಚಿಮ್ಮಿದೆ ಚಿಮ್ಮಿದೆ
ಚಿಮ್ಮಿದೆ ಚಿಮ್ಮಿದೆ ಚಿಮ್ಮಿದೆ ಚಿಮ್ಮಿದೆ
ಪ್ರಣಯಕೇಳಿಗೆ ಪ್ರೀತಿಯ ಸಿಂಚನ
ಬಿಡದೆ ಕಾಡುವಂತ ಜಡಿಮಳೆ
ಜಡಿಮಳೆ ಜಡಿಮಳೆ
 
||ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
ಕೊಳೆ ತೊಳೆಯುತ್ತ ಕಳೆಕಟ್ಟುತ್ತ
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ ||
 
ಮನಸ್ಸು ಮನಸ್ಸು ಈ ಮಳೆ ಬೆರೆಸಿದೆ
ಉಸಿರ ಉಸಿರ ಈ ಮಳೆ ಸೇರಿಸಿದೆ
ಮಳೆಯು ಬಿದ್ದರೆ ತೋಯ್ಸತ್ತೆ ಈ ಮಳೆ
ಗಂಡು ಹೆಣ್ಣು ಒಂದಾಗಿಸೊ ಈ ಮಳೆ
ಜಡಿಮಳೆ ಜಡಿಮಳೆ ಜಡಿಮಳೆ
 
||ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
ಜಡಿಮಳೆ ಬಿಡದೆ ಹೊಯ್ಯುತ್ತಿದೆ
ಕೊಳೆ ತೊಳೆಯುತ್ತ ಕಳೆಕಟ್ಟುತ್ತ
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
ಜಡಿಮಳೆ ಬಿಡದೆ ಹೊಯ್ಯುತ್ತಿದೆ
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ
ಜಡಿಮಳೆ ಬಿಡದೆ ಹೊಯ್ಯುತ್ತಿದೆ
ಹೊಯ್ಯುತ್ತಿದೆ ಮಳೆ ಹೊಯ್ಯುತ್ತಿದೆ ||

Hoyuthide-male song lyrics from Kannada Movie Aidondla Aidu starring Dilip Raj, Vrinda Samartha, Baby Vibha, Lyrics penned by Sudhakar Bannanje Sung by Vijay Prakash, Music Composed by Ousephachan, Abhijith & Jyothis Balakrishnan, Alphanso, Vijay Prakash, Balamurali, film is Directed by V K Prakash and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ