Payasa Lyrics

ಪಾಯಸ Lyrics

in Aidondla Aidu

in ಐದೊಂದ್ಲ ಐದು

LYRIC

Song Details Page after Lyrice

-
ರುಚಿ ಇದು ಹೊಸದಾಗಿ ಸವಿ ಇದು ಸೊಗಸಾಗಿ
ಪ್ರೀತಿಯ ಸುರಿಸಿ ಖುಷಿಯನು ಬೆರೆಸಿ
ನಲಿವನು ಸೇರಿಸಿ ಎಲ್ಲನು ಕಲಸಿ
ಮಾಡುತ್ತೀನಿ ನೋಡಿ ನಾನು ಪಾಯಸ…..
ಪಾಯಸ ಸಿಹಿ ಪಾಯಸ ಬಿಸಿ ಪಾಯಸ ಸಿಹಿ ಪಾಯಸ
ಪಾಯಸ ಸಿಹಿ ಪಾಯಸ
ಬಿಸಿ ಮನಸ್ಸನು ತಣಿಸೊ ಪಾಯಸ….
 
ಗಸಗಸೆ ಜೊತೆ ಅಕ್ಕಿ ಹಸಿ ಹಸಿ ಬಾದಾಮಿ
ರುಬ್ಬುವೆ ಚೆನ್ನಾಗಿ ಏಲಕ್ಕಿ ಹಾಕಿ ಸಿಪ್ಪೆ ಸುಲಿದು
ಗಸಗಸೆ ಜೊತೆ ಅಕ್ಕಿ ಹಸಿ ಹಸಿ ಬಾದಾಮಿ
ರುಬ್ಬುವೆ ಚೆನ್ನಾಗಿ ಘಮ ಘಮ ಏಲಕ್ಕಿ ಕಂಪನು ನೋಡಿ
ತೆಂಗಿನ ರಸಕ್ಕೆ ಸಕ್ಕರೆ ಸೇರಿಸಿ ಕುದಿಸಿ
ಮಾಡ್ತೀನಿ ನೋಡಿ ನಾನು ಪಾಯಸ..
ಪಾಯಸ ಸಿಹಿ ಪಾಯಸ ಬಿಸಿ ಪಾಯಸ ಸಿಹಿ ಪಾಯಸ
ಪಾಯಸ ಸಿಹಿ ಪಾಯಸ
ಬಿಸಿ ಮನಸ್ಸನು ತಣಿಸೊ ಪಾಯಸ….
 
ತುಪ್ಪ ತುಪ್ಪ ಹಾಕಿ ದ್ರಾಕ್ಷಿ
ಸುರಿಯಿರಿ ಗರಿ ಗರಿ ಈ ಗೋಡಂಬಿ
ಕರಿಯಿರಿ ಸುರಿಯಿರಿ ಸೇರಿಸಿ ನೋಡಿ
ತುಪ್ಪ ತುಪ್ಪ ಬಿರಿ ಬಿರಿ ಹಾಕಿ ದ್ರಾಕ್ಷಿ ಸರಿ ಸರಿ
ಸುರಿಯಿರಿ ಗರಿ ಗರಿ ಈ ಗೋಡಂಬಿ
ಕರಿಯಿರಿ ….
ಓ ಮೂಗಿಗೆ ಪರಿಮಳ ಹೊಟ್ಟೆಯಲ್ಲಿ ತಳಮಳ
ಕುಡಿದಾಗ ಆಯಾಸ ಗೋವಿಂದ
 
||ರುಚಿ ಇದು ಹೊಸದಾಗಿ ಸವಿ ಇದು ಸೊಗಸಾಗಿ
ಪ್ರೀತಿಯ ಸುರಿಸಿ ಖುಷಿಯನು ಬೆರೆಸಿ
ನಲಿವನು ಸೇರಿಸಿ ಎಲ್ಲನು ಕಲಸಿ
ಮಾಡುತ್ತೀನಿ ನೋಡಿ ನಾನು ಪಾಯಸ…..
ಪಾಯಸ ಸಿಹಿ ಪಾಯಸ ಬಿಸಿ ಪಾಯಸ ಸಿಹಿ ಪಾಯಸ
ಪಾಯಸ ಸಿಹಿ ಪಾಯಸ ಬಿಸಿ ಪಾಯಸ ಸಿಹಿ ಪಾಯಸ
ಪಾಯಸ ಸಿಹಿ ಪಾಯಸ ಬಿಸಿ ಪಾಯಸ ಸಿಹಿ ಪಾಯಸ
ಪಾಯಸ ಸಿಹಿ ಪಾಯಸ ಬಿಸಿ ಮನಸ್ಸನು ತಣಿಸೊ ಪಾಯಸ….||
 

-
ರುಚಿ ಇದು ಹೊಸದಾಗಿ ಸವಿ ಇದು ಸೊಗಸಾಗಿ
ಪ್ರೀತಿಯ ಸುರಿಸಿ ಖುಷಿಯನು ಬೆರೆಸಿ
ನಲಿವನು ಸೇರಿಸಿ ಎಲ್ಲನು ಕಲಸಿ
ಮಾಡುತ್ತೀನಿ ನೋಡಿ ನಾನು ಪಾಯಸ…..
ಪಾಯಸ ಸಿಹಿ ಪಾಯಸ ಬಿಸಿ ಪಾಯಸ ಸಿಹಿ ಪಾಯಸ
ಪಾಯಸ ಸಿಹಿ ಪಾಯಸ
ಬಿಸಿ ಮನಸ್ಸನು ತಣಿಸೊ ಪಾಯಸ….
 
ಗಸಗಸೆ ಜೊತೆ ಅಕ್ಕಿ ಹಸಿ ಹಸಿ ಬಾದಾಮಿ
ರುಬ್ಬುವೆ ಚೆನ್ನಾಗಿ ಏಲಕ್ಕಿ ಹಾಕಿ ಸಿಪ್ಪೆ ಸುಲಿದು
ಗಸಗಸೆ ಜೊತೆ ಅಕ್ಕಿ ಹಸಿ ಹಸಿ ಬಾದಾಮಿ
ರುಬ್ಬುವೆ ಚೆನ್ನಾಗಿ ಘಮ ಘಮ ಏಲಕ್ಕಿ ಕಂಪನು ನೋಡಿ
ತೆಂಗಿನ ರಸಕ್ಕೆ ಸಕ್ಕರೆ ಸೇರಿಸಿ ಕುದಿಸಿ
ಮಾಡ್ತೀನಿ ನೋಡಿ ನಾನು ಪಾಯಸ..
ಪಾಯಸ ಸಿಹಿ ಪಾಯಸ ಬಿಸಿ ಪಾಯಸ ಸಿಹಿ ಪಾಯಸ
ಪಾಯಸ ಸಿಹಿ ಪಾಯಸ
ಬಿಸಿ ಮನಸ್ಸನು ತಣಿಸೊ ಪಾಯಸ….
 
ತುಪ್ಪ ತುಪ್ಪ ಹಾಕಿ ದ್ರಾಕ್ಷಿ
ಸುರಿಯಿರಿ ಗರಿ ಗರಿ ಈ ಗೋಡಂಬಿ
ಕರಿಯಿರಿ ಸುರಿಯಿರಿ ಸೇರಿಸಿ ನೋಡಿ
ತುಪ್ಪ ತುಪ್ಪ ಬಿರಿ ಬಿರಿ ಹಾಕಿ ದ್ರಾಕ್ಷಿ ಸರಿ ಸರಿ
ಸುರಿಯಿರಿ ಗರಿ ಗರಿ ಈ ಗೋಡಂಬಿ
ಕರಿಯಿರಿ ….
ಓ ಮೂಗಿಗೆ ಪರಿಮಳ ಹೊಟ್ಟೆಯಲ್ಲಿ ತಳಮಳ
ಕುಡಿದಾಗ ಆಯಾಸ ಗೋವಿಂದ
 
||ರುಚಿ ಇದು ಹೊಸದಾಗಿ ಸವಿ ಇದು ಸೊಗಸಾಗಿ
ಪ್ರೀತಿಯ ಸುರಿಸಿ ಖುಷಿಯನು ಬೆರೆಸಿ
ನಲಿವನು ಸೇರಿಸಿ ಎಲ್ಲನು ಕಲಸಿ
ಮಾಡುತ್ತೀನಿ ನೋಡಿ ನಾನು ಪಾಯಸ…..
ಪಾಯಸ ಸಿಹಿ ಪಾಯಸ ಬಿಸಿ ಪಾಯಸ ಸಿಹಿ ಪಾಯಸ
ಪಾಯಸ ಸಿಹಿ ಪಾಯಸ ಬಿಸಿ ಪಾಯಸ ಸಿಹಿ ಪಾಯಸ
ಪಾಯಸ ಸಿಹಿ ಪಾಯಸ ಬಿಸಿ ಪಾಯಸ ಸಿಹಿ ಪಾಯಸ
ಪಾಯಸ ಸಿಹಿ ಪಾಯಸ ಬಿಸಿ ಮನಸ್ಸನು ತಣಿಸೊ ಪಾಯಸ….||
 

Payasa song lyrics from Kannada Movie Aidondla Aidu starring Dilip Raj, Vrinda Samartha, Baby Vibha, Lyrics penned by Sudhakar Bannanje Sung by Nithya Menon, Music Composed by Ousephachan, Abhijith & Jyothis Balakrishnan, Alphanso, Vijay Prakash, Balamurali, film is Directed by V K Prakash and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ