-
ಓಓಓ
ಇಲ್ಲದ್ದು ಯಾವುದು ಇಲ್ಲ ಏ
ಇಲ್ಲದ್ದು ಯಾವುದು ಇಲ್ಲ ಇರುವುದು ಇಲ್ಲಿಯೆ ಎಲ್ಲ
ಇಲ್ಲದ್ದು ಯಾವುದು ಇಲ್ಲ ಇರುವುದು ಇಲ್ಲಿಯೆ ಎಲ್ಲ
ಅಂತಿಂತ ಪೆಟ್ಟಿಗೆ….ಇದಲ್ಲ ಇದರಂತ ಪೆಟ್ಟಿಗೆ ಸಿಗೋದಿಲ್ಲ
ಇದು ಮಾಯಾಬಜಾರ್ ಇದು ಮಾಯಾಬಜಾರ್
ಏ ಇದು ಮಾಯಾಬಜಾರ್ ಇದು ಮಾಯಾಬಜಾರ್
ಹೇ ಸೋಪು ಬಾಚಣಿಗೆ ಕನ್ನಡಿ
ಹೇ ಸೋಪು ಬಾಚಣಿಗೆ ಕನ್ನಡಿ
ಸೋಪು ಬಾಚಣಿಗೆ ಕನ್ನಡಿ…. ಓಓ
ಪನ್ನೀರು ಕರವಸ್ತ್ರ ಕಾಡಿಗೆ
ಮೂಗುತಿ ಬಳೆಗಂಟು ಬಿಂದಿಗೆ… ಓ
ಕತ್ತರಿ ಹೊಗೆಸೊಪ್ಪು ಅಡಿಕೆ
ಚಿಗುರೆಲೆ ಸವರುವ ಸುಣ್ಣ……
ಬಿಳಿ ಮೀಸೆ ಕರಿ ಮಾಡೊ ಬಣ್ಣ
ಕಿವಿಕಸ ತೆಗೆಯುವ ಕಡ್ಡಿ…..
ಬಳಸಿದ್ರೆ ಹಲ್ಲಿಗಿಲ್ಲ ಅಡ್ಡಿ
ಅಂಜನ ವ್ಯಂಜನ ಶಿಗೆಕಾಯಿ
ಹಪ್ಪಳ ಸಂಡಿಗೆ ಉಪ್ಪಿನಕಾಯಿ
ಬೆಳ್ಳಿಬಟ್ಟಲು ಚಮಚ ಸೇರಿ ಎಲ್ಲ ಬರೋಬ್ವರಿ
ಇದು ಮಾಯಾಬಜಾರ್ ಇದು ಮಾಯಾಬಜಾರ್
ಏ ಇದು ಮಾಯಾಬಜಾರ್ ಇದು ಮಾಯಾಬಜಾರ್
ಸೋಪು ಬಾಚಣಿಗೆ ಕನ್ನಡಿ…. ಓಓ
ಸೋಪು ಬಾಚಣಿಗೆ ಕನ್ನಡಿ
ಹಚ್ಚೆ ಹಾಕೋಕೆ ಸೂಜಿ ಓಓ
ನೀರು ಕುಡಿಯೋಕೆ ಹೂಜಿ ಹೂಜಿ ಹೂಜಿ ಹೂಜಿ
ದೀಪ ಹಚ್ಚೋಕೆ ಬತ್ತಿ ಓಓ
ತರಕಾರಿ ಹೆಚ್ಚುವಂತ ಕತ್ತಿ ಕತ್ತಿ ಕತ್ತಿ
ಶುಂಠಿ ಹಾಕಿರುವ ಕಷಾಯ… ಬೆಲ್ಲವ ಬೆರೆಸಿದ ಕಜ್ಜಾಯ
ಬಗೆ ಬಗೆ ಪಿಂಗಾಣಿ ತಟ್ಟೆ….ಹೊಸ ಹೊಸ ಬಣ್ಣಗಳ ಬಟ್ಟೆ
ಸಾಸಿವೆ ಜೀರಿಗೆ ಮೆಣಸಿನಕಾಯಿ ಲವಂಗ ಏಲಕ್ಕಿ ಜೀರಿಗೆ ಮೆಂತೆ
ತಾಮ್ರತೊಟ್ಟಲು ಆಟಿಕೆ ಸೇರಿ ಎಲ್ಲ ಬರೋಬ್ಬರಿ
ಇದು ಮಾಯಾಬಜಾರ್ ಇದು ಮಾಯಾಬಜಾರ್
ಏ ಇದು ಮಾಯಾಬಜಾರ್ ಇದು ಮಾಯಾಬಜಾರ್
ಇದು ಮಾಯಾಬಜಾರ್ ಇದು ಮಾಯಾಬಜಾರ್
ಏ ಇದು ಮಾಯಾಬಜಾರ್ ಇದು ಮಾಯಾಬಜಾರ್
ಇದು ಮಾಯಾಬಜಾರ್ ಇದು ಮಾಯಾಬಜಾರ್
ಏ ಇದು ಮಾಯಾಬಜಾರ್ ಇದು ಮಾಯಾಬಜಾರ್
-
ಓಓಓ
ಇಲ್ಲದ್ದು ಯಾವುದು ಇಲ್ಲ ಏ
ಇಲ್ಲದ್ದು ಯಾವುದು ಇಲ್ಲ ಇರುವುದು ಇಲ್ಲಿಯೆ ಎಲ್ಲ
ಇಲ್ಲದ್ದು ಯಾವುದು ಇಲ್ಲ ಇರುವುದು ಇಲ್ಲಿಯೆ ಎಲ್ಲ
ಅಂತಿಂತ ಪೆಟ್ಟಿಗೆ….ಇದಲ್ಲ ಇದರಂತ ಪೆಟ್ಟಿಗೆ ಸಿಗೋದಿಲ್ಲ
ಇದು ಮಾಯಾಬಜಾರ್ ಇದು ಮಾಯಾಬಜಾರ್
ಏ ಇದು ಮಾಯಾಬಜಾರ್ ಇದು ಮಾಯಾಬಜಾರ್
ಹೇ ಸೋಪು ಬಾಚಣಿಗೆ ಕನ್ನಡಿ
ಹೇ ಸೋಪು ಬಾಚಣಿಗೆ ಕನ್ನಡಿ
ಸೋಪು ಬಾಚಣಿಗೆ ಕನ್ನಡಿ…. ಓಓ
ಪನ್ನೀರು ಕರವಸ್ತ್ರ ಕಾಡಿಗೆ
ಮೂಗುತಿ ಬಳೆಗಂಟು ಬಿಂದಿಗೆ… ಓ
ಕತ್ತರಿ ಹೊಗೆಸೊಪ್ಪು ಅಡಿಕೆ
ಚಿಗುರೆಲೆ ಸವರುವ ಸುಣ್ಣ……
ಬಿಳಿ ಮೀಸೆ ಕರಿ ಮಾಡೊ ಬಣ್ಣ
ಕಿವಿಕಸ ತೆಗೆಯುವ ಕಡ್ಡಿ…..
ಬಳಸಿದ್ರೆ ಹಲ್ಲಿಗಿಲ್ಲ ಅಡ್ಡಿ
ಅಂಜನ ವ್ಯಂಜನ ಶಿಗೆಕಾಯಿ
ಹಪ್ಪಳ ಸಂಡಿಗೆ ಉಪ್ಪಿನಕಾಯಿ
ಬೆಳ್ಳಿಬಟ್ಟಲು ಚಮಚ ಸೇರಿ ಎಲ್ಲ ಬರೋಬ್ವರಿ
ಇದು ಮಾಯಾಬಜಾರ್ ಇದು ಮಾಯಾಬಜಾರ್
ಏ ಇದು ಮಾಯಾಬಜಾರ್ ಇದು ಮಾಯಾಬಜಾರ್
ಸೋಪು ಬಾಚಣಿಗೆ ಕನ್ನಡಿ…. ಓಓ
ಸೋಪು ಬಾಚಣಿಗೆ ಕನ್ನಡಿ
ಹಚ್ಚೆ ಹಾಕೋಕೆ ಸೂಜಿ ಓಓ
ನೀರು ಕುಡಿಯೋಕೆ ಹೂಜಿ ಹೂಜಿ ಹೂಜಿ ಹೂಜಿ
ದೀಪ ಹಚ್ಚೋಕೆ ಬತ್ತಿ ಓಓ
ತರಕಾರಿ ಹೆಚ್ಚುವಂತ ಕತ್ತಿ ಕತ್ತಿ ಕತ್ತಿ
ಶುಂಠಿ ಹಾಕಿರುವ ಕಷಾಯ… ಬೆಲ್ಲವ ಬೆರೆಸಿದ ಕಜ್ಜಾಯ
ಬಗೆ ಬಗೆ ಪಿಂಗಾಣಿ ತಟ್ಟೆ….ಹೊಸ ಹೊಸ ಬಣ್ಣಗಳ ಬಟ್ಟೆ
ಸಾಸಿವೆ ಜೀರಿಗೆ ಮೆಣಸಿನಕಾಯಿ ಲವಂಗ ಏಲಕ್ಕಿ ಜೀರಿಗೆ ಮೆಂತೆ
ತಾಮ್ರತೊಟ್ಟಲು ಆಟಿಕೆ ಸೇರಿ ಎಲ್ಲ ಬರೋಬ್ಬರಿ
ಇದು ಮಾಯಾಬಜಾರ್ ಇದು ಮಾಯಾಬಜಾರ್
ಏ ಇದು ಮಾಯಾಬಜಾರ್ ಇದು ಮಾಯಾಬಜಾರ್
ಇದು ಮಾಯಾಬಜಾರ್ ಇದು ಮಾಯಾಬಜಾರ್
ಏ ಇದು ಮಾಯಾಬಜಾರ್ ಇದು ಮಾಯಾಬಜಾರ್
ಇದು ಮಾಯಾಬಜಾರ್ ಇದು ಮಾಯಾಬಜಾರ್
ಏ ಇದು ಮಾಯಾಬಜಾರ್ ಇದು ಮಾಯಾಬಜಾರ್
Kannadi song lyrics from Kannada Movie Aidondla Aidu starring Dilip Raj, Vrinda Samartha, Baby Vibha, Lyrics penned by Sudhakar Bannanje Sung by Vijay Prakash, Music Composed by Ousephachan, Abhijith & Jyothis Balakrishnan, Alphanso, Vijay Prakash, Balamurali, film is Directed by V K Prakash and film is released on 2011