-
ಕಣ್ಣಬಿಂಬ ಕನ್ನಡಿಯಾಯ್ತು ನನ್ನ ಚಂದ ನಾ ನೋಡಲು
ಕಣ್ಣಬಿಂಬ ಕನ್ನಡಿಯಾಯ್ತು ನನ್ನ ಚಂದ ನಾ ನೋಡಲು
ಯಾವ ರಂಗು ಚುಂಬಿಸಬೇಕೊ ಇಂತ ಚೆಂದ ಅಮಲೇರಲು
ಕಣ್ಣಬಿಂಬ ಕನ್ನಡಿಯಾಯ್ತು ನನ್ನ ಚಂದ ನಾ ನೋಡಲು
ಮಧುರ ಭಾವ ಮದವೇರಿತು ಮೃದು ಸೀರೆ ಮೈಯೇರಲು
ಮಧುರ ಭಾವ ಮದವೇರಿತು ಮೃದು ಸೀರೆ ಮೈಯೇರಲು
ಹೀಗೇಕೆ ಕಾವೇರಿತೊ ಕಾಮನುಸಿರು ತಾ ಸೋಕಲು
ಬಳಸಿ ಸೆಳೆದ ನಡುವ ಮದನ
||ಕಣ್ಣಬಿಂಬ ಕನ್ನಡಿಯಾಯ್ತು ನನ್ನ ಚಂದ ನಾ ನೋಡಲು||
ಆನಂದ ಹೊಮ್ಮುತ ಬಂತು ಅನುರಾಗ ನಾದಸ್ವರ
ಆನಂದ ಹೊಮ್ಮುತ ಬಂತು ಅನುರಾಗ ನಾದಸ್ವರ
ತಂಪಾದ ಜೇನ ಸಿಹಿ ತುಟಿ ಮೇಲೆ ರುಚಿ ತಂದು
ಅರಳಿ ಮರಳಿ ಬರಲನುರಾಗ
||ಕಣ್ಣಬಿಂಬ ಕನ್ನಡಿಯಾಯ್ತು ನನ್ನ ಚಂದ ನಾ ನೋಡಲು||
-
ಕಣ್ಣಬಿಂಬ ಕನ್ನಡಿಯಾಯ್ತು ನನ್ನ ಚಂದ ನಾ ನೋಡಲು
ಕಣ್ಣಬಿಂಬ ಕನ್ನಡಿಯಾಯ್ತು ನನ್ನ ಚಂದ ನಾ ನೋಡಲು
ಯಾವ ರಂಗು ಚುಂಬಿಸಬೇಕೊ ಇಂತ ಚೆಂದ ಅಮಲೇರಲು
ಕಣ್ಣಬಿಂಬ ಕನ್ನಡಿಯಾಯ್ತು ನನ್ನ ಚಂದ ನಾ ನೋಡಲು
ಮಧುರ ಭಾವ ಮದವೇರಿತು ಮೃದು ಸೀರೆ ಮೈಯೇರಲು
ಮಧುರ ಭಾವ ಮದವೇರಿತು ಮೃದು ಸೀರೆ ಮೈಯೇರಲು
ಹೀಗೇಕೆ ಕಾವೇರಿತೊ ಕಾಮನುಸಿರು ತಾ ಸೋಕಲು
ಬಳಸಿ ಸೆಳೆದ ನಡುವ ಮದನ
||ಕಣ್ಣಬಿಂಬ ಕನ್ನಡಿಯಾಯ್ತು ನನ್ನ ಚಂದ ನಾ ನೋಡಲು||
ಆನಂದ ಹೊಮ್ಮುತ ಬಂತು ಅನುರಾಗ ನಾದಸ್ವರ
ಆನಂದ ಹೊಮ್ಮುತ ಬಂತು ಅನುರಾಗ ನಾದಸ್ವರ
ತಂಪಾದ ಜೇನ ಸಿಹಿ ತುಟಿ ಮೇಲೆ ರುಚಿ ತಂದು
ಅರಳಿ ಮರಳಿ ಬರಲನುರಾಗ
||ಕಣ್ಣಬಿಂಬ ಕನ್ನಡಿಯಾಯ್ತು ನನ್ನ ಚಂದ ನಾ ನೋಡಲು||
Kanna Bimba song lyrics from Kannada Movie Aidondla Aidu starring Dilip Raj, Vrinda Samartha, Baby Vibha, Lyrics penned by Yogesh Sung by Jayachandran, Music Composed by Ousephachan, Abhijith & Jyothis Balakrishnan, Alphanso, Vijay Prakash, Balamurali, film is Directed by V K Prakash and film is released on 2011