-
ಮಳೆ ಬಂದಾಗ ಸೋರದ ಮನೆ
ಗಂಡು ಹೆಣ್ಣಿಗೆ ಇದುವೆ ಅರಮನೆ
ಸೋರುವ ಸೂರನು ಸರಿ ಮಾಡ ಹೊರಟರು
ಅರಿವಿಲ್ಲದೆ ಬೆರೆತು ಒಂದಾಗಿ ನಡೆದರು
ಮಳೆ ಬಂದಾಗ ಸೋರದ ಮನೆ
ಗಂಡು ಹೆಣ್ಣಿಗೆ ಇದುವೀಗರಮನೆ
ಶಾಂತ ಅಂತ ಹೆಣ್ಣಿನ ಹೆಸರು
ಕಾಂತ ಅಂತ ಗಂಡಿನ ಹೆಸರು
ಒಬ್ಬರನೊಬ್ಬರು ನೋಡುವರು
ಮೌನಕಲ್ಲಿನ ಮಾತನಾಡುವರು
ಕಣ್ಣಿನ ಭಾಷೆ ಹೃದಯಕ್ಕೆ ತಾಗಿ
ಮನಸ್ಸು ಮನಸ್ಸು ಒಂದಾಗಿ ಮಾಗಿ
ಸೋರುವ ಸೂರನು ಸರಿ ಮಾಡ ಹೊರಟರು
ಅರಿವಿಲ್ಲದೆ ಬೆರೆತು ಒಂದಾಗಿ ನಡೆದರು
||ಮಳೆ ಬಂದಾಗ ಸೋರದ ಮನೆ
ಗಂಡು ಹೆಣ್ಣಿಗೆ ಇದುವೆ ಅರಮನೆ
ಸೋರುವ ಸೂರನು ಸರಿ ಮಾಡ ಹೊರಟರು
ಅರಿವಿಲ್ಲದೆ ಬೆರೆತು ಒಂದಾಗಿ ನಡೆದರು||
ಹೆಣ್ಣಿನ ಬೆವರಿನ ಆ ಕಂಪು
ಗಂಡಿನ ಮನಕ್ಕೆ ಬಲು ತಂಪು
ಮನಸ್ಸು ಹೆಣೆಯಿತು ಮಲ್ಲಿಗೆ ಮಾಲೆ
ತೊಡಿಸಲೆ ಹೇಳು ಓ ನನ್ನ ನಲ್ಲೆ
ಹೃದಯದ ಮಾತು ಮನಸ್ಸಲ್ಲಿ ಮೊಳೆತು
ಹೊಸ ಹೊಸ ಆಸೆ ಕುಣಿದಾಡಿದೆ ನೋಡು
||ಮಳೆ ಬಂದಾಗ ಸೋರದ ಮನೆ
ಗಂಡು ಹೆಣ್ಣಿಗೆ ಇದುವೆ ಅರಮನೆ
ಸೋರುವ ಸೂರನು ಸರಿ ಮಾಡ ಹೊರಟರು
ಅರಿವಿಲ್ಲದೆ ಬೆರೆತು ಒಂದಾಗಿ ನಡೆದರು||
||ಮಳೆ ಬಂದಾಗ ಸೋರದ ಮನೆ
ಗಂಡು ಹೆಣ್ಣಿಗೆ ಇದುವೀಗರಮನೆ||
-
ಮಳೆ ಬಂದಾಗ ಸೋರದ ಮನೆ
ಗಂಡು ಹೆಣ್ಣಿಗೆ ಇದುವೆ ಅರಮನೆ
ಸೋರುವ ಸೂರನು ಸರಿ ಮಾಡ ಹೊರಟರು
ಅರಿವಿಲ್ಲದೆ ಬೆರೆತು ಒಂದಾಗಿ ನಡೆದರು
ಮಳೆ ಬಂದಾಗ ಸೋರದ ಮನೆ
ಗಂಡು ಹೆಣ್ಣಿಗೆ ಇದುವೀಗರಮನೆ
ಶಾಂತ ಅಂತ ಹೆಣ್ಣಿನ ಹೆಸರು
ಕಾಂತ ಅಂತ ಗಂಡಿನ ಹೆಸರು
ಒಬ್ಬರನೊಬ್ಬರು ನೋಡುವರು
ಮೌನಕಲ್ಲಿನ ಮಾತನಾಡುವರು
ಕಣ್ಣಿನ ಭಾಷೆ ಹೃದಯಕ್ಕೆ ತಾಗಿ
ಮನಸ್ಸು ಮನಸ್ಸು ಒಂದಾಗಿ ಮಾಗಿ
ಸೋರುವ ಸೂರನು ಸರಿ ಮಾಡ ಹೊರಟರು
ಅರಿವಿಲ್ಲದೆ ಬೆರೆತು ಒಂದಾಗಿ ನಡೆದರು
||ಮಳೆ ಬಂದಾಗ ಸೋರದ ಮನೆ
ಗಂಡು ಹೆಣ್ಣಿಗೆ ಇದುವೆ ಅರಮನೆ
ಸೋರುವ ಸೂರನು ಸರಿ ಮಾಡ ಹೊರಟರು
ಅರಿವಿಲ್ಲದೆ ಬೆರೆತು ಒಂದಾಗಿ ನಡೆದರು||
ಹೆಣ್ಣಿನ ಬೆವರಿನ ಆ ಕಂಪು
ಗಂಡಿನ ಮನಕ್ಕೆ ಬಲು ತಂಪು
ಮನಸ್ಸು ಹೆಣೆಯಿತು ಮಲ್ಲಿಗೆ ಮಾಲೆ
ತೊಡಿಸಲೆ ಹೇಳು ಓ ನನ್ನ ನಲ್ಲೆ
ಹೃದಯದ ಮಾತು ಮನಸ್ಸಲ್ಲಿ ಮೊಳೆತು
ಹೊಸ ಹೊಸ ಆಸೆ ಕುಣಿದಾಡಿದೆ ನೋಡು
||ಮಳೆ ಬಂದಾಗ ಸೋರದ ಮನೆ
ಗಂಡು ಹೆಣ್ಣಿಗೆ ಇದುವೆ ಅರಮನೆ
ಸೋರುವ ಸೂರನು ಸರಿ ಮಾಡ ಹೊರಟರು
ಅರಿವಿಲ್ಲದೆ ಬೆರೆತು ಒಂದಾಗಿ ನಡೆದರು||
||ಮಳೆ ಬಂದಾಗ ಸೋರದ ಮನೆ
ಗಂಡು ಹೆಣ್ಣಿಗೆ ಇದುವೀಗರಮನೆ||
Male Bandaga-male song lyrics from Kannada Movie Aidondla Aidu starring Dilip Raj, Vrinda Samartha, Baby Vibha, Lyrics penned by Sudhakar Bannanje Sung by Naveen Iyer, Music Composed by Ousephachan, Abhijith & Jyothis Balakrishnan, Alphanso, Vijay Prakash, Balamurali, film is Directed by V K Prakash and film is released on 2011