-
ಸರಿಗಮ ಸರಿಗಮ ಪಮಗರಿ ಪಮಗರಿ
ಸರಿಗಮ ಸರಿಗಮ ಪಮಗರಿ ಪಮಗರಿ
ಸರಿಗಮ ಪಮಗರಿ ಸರಿ ಸರಿ ಸರಿ ಸರಿ
ಸಾರಿ ಭಾಮ ಕೊಡೊಲಾರೆ ಈ ಲವ್ ಲವ್
ಸಾರಿ ಭಾಮ ಕೊಡೊಲಾರೆ ಈ ಲವ್ ಲವ್
ಸಾರಿ ಭಾಮ ಕೊಡೊಲಾರೆ ಈ ಲವ್ ಲವ್
ಸಾರಿ ಭಾಮ ಕೊಡೊಲಾರೆ ಈ ಲವ್ ಲವ್
ಸರಸಿಜನ ನೀ ನೋಡದೆ ರಘುವರನ ನೀ ಕೂಗದೆ
ಪ್ರಿಯಸಖನ ಬಳಿ ಬಾರದೆ ಈ ಪ್ರಿಯಕರನ ಜೊತೆಸೇರದೆ
ತನುಮನ ನೀಡದೆ ಸರಸವನಾಡದೆ
ಕೊಡು ಕೊಡು ಎನ್ನುತಿಹ ಹುಡುಗಿಯ ಬಿಡು ಬಿಡು
ಸಾರಿ ಭಾಮ ಕೊಡೊಲಾರೆ ಈ ಲವ್ ಲವ್
ಸಾರಿ ಭಾಮ ಕೊಡೊಲಾರೆ ಈ ಲವ್ ಲವ್ ಲವ್
ಉದಯ ಎದ್ದಾಗ 1234 ಹೃದಯಕ್ಕೆ ವ್ಯಾಯಾಮ
ಕೈ ಕೈ ಬೀಸಿದರೆ ಜುಮ್ ಜುಮ್ ಎನ್ನಿಸದೆ
ಹೊಸತು ಈ ಯೋಗ 1234 ತಡೆಯಲು ಈ ಪ್ರೇಮ
ಮೈ ಮೈ ಬಾಗಿದರೆ ಜುಮ್ ಜುಮ್ ಎನ್ನಿಸದೆ
ಓ ದೇಹದ ಭಾರ ಹೋಯಿತು ನೋಡು
ಹೃದಯದ ಭಾರ ಹೋಗದು ನೋಡು
ತನುಮನ ನೀಡದೆ ಸರಸವನಾಡದೆ
ಭಯವನ್ನು ಬಿಡದಿಹ ಹುಡುಗಿಯ ಬಿಡು ಬಿಡು
ಸಾರಿ ಭಾಮ ಕೊಡೊಲಾರೆ ಈ ಲವ್ ಲವ್
ಸಾರಿ ಭಾಮ ಕೊಡೊಲಾರೆ ಈ ಲವ್ ಲವ್ ಲವ್
ನಿನ್ನ ಕಣ್ಣೋಟ 1234 ಎನ್ನುತ ಕರೆಯುತ್ತಿದೆ
ಕಮ್ ಕಮ್ ಎನ್ನುತಿದೆ
ನಿನ್ನ ಉಸಿರಾಟ 1234 ಏರುತ ಇಳಿಯುತ್ತಿದೆ
ಢವ್ ಢವ್ ಎನ್ನುತ್ತಿದೆ
ನಾನು ನಿನ್ನೊಳಗೆ ನೀನು ನನ್ನೊಳಗೆ
ಕೊರೆವ ಈ ಚಳಿಗೆ ಸೇರೊ ಈ ಘಳಿಗೆ
ತನುಮನ ನೀಡದೆ ಸರಸವನಾಡದೆ
ನಾಚಿಕೆ ಬಿಡದಿಹ ಹುಡುಗನ ಬಿಡು ಬಿಡು
ಸಾರಿ ರಾಮ ಕೊಡೊಲಾರೆ ಈ ಲವ್ ಲವ್
ಸಾರಿ ರಾಮ ಕೊಡೊಲಾರೆ ಈ ಲವ್ ಲವ್ ಲವ್
ಲವ್ ಲವ್ ಲವ್ ಲವ್
-
ಸರಿಗಮ ಸರಿಗಮ ಪಮಗರಿ ಪಮಗರಿ
ಸರಿಗಮ ಸರಿಗಮ ಪಮಗರಿ ಪಮಗರಿ
ಸರಿಗಮ ಪಮಗರಿ ಸರಿ ಸರಿ ಸರಿ ಸರಿ
ಸಾರಿ ಭಾಮ ಕೊಡೊಲಾರೆ ಈ ಲವ್ ಲವ್
ಸಾರಿ ಭಾಮ ಕೊಡೊಲಾರೆ ಈ ಲವ್ ಲವ್
ಸಾರಿ ಭಾಮ ಕೊಡೊಲಾರೆ ಈ ಲವ್ ಲವ್
ಸಾರಿ ಭಾಮ ಕೊಡೊಲಾರೆ ಈ ಲವ್ ಲವ್
ಸರಸಿಜನ ನೀ ನೋಡದೆ ರಘುವರನ ನೀ ಕೂಗದೆ
ಪ್ರಿಯಸಖನ ಬಳಿ ಬಾರದೆ ಈ ಪ್ರಿಯಕರನ ಜೊತೆಸೇರದೆ
ತನುಮನ ನೀಡದೆ ಸರಸವನಾಡದೆ
ಕೊಡು ಕೊಡು ಎನ್ನುತಿಹ ಹುಡುಗಿಯ ಬಿಡು ಬಿಡು
ಸಾರಿ ಭಾಮ ಕೊಡೊಲಾರೆ ಈ ಲವ್ ಲವ್
ಸಾರಿ ಭಾಮ ಕೊಡೊಲಾರೆ ಈ ಲವ್ ಲವ್ ಲವ್
ಉದಯ ಎದ್ದಾಗ 1234 ಹೃದಯಕ್ಕೆ ವ್ಯಾಯಾಮ
ಕೈ ಕೈ ಬೀಸಿದರೆ ಜುಮ್ ಜುಮ್ ಎನ್ನಿಸದೆ
ಹೊಸತು ಈ ಯೋಗ 1234 ತಡೆಯಲು ಈ ಪ್ರೇಮ
ಮೈ ಮೈ ಬಾಗಿದರೆ ಜುಮ್ ಜುಮ್ ಎನ್ನಿಸದೆ
ಓ ದೇಹದ ಭಾರ ಹೋಯಿತು ನೋಡು
ಹೃದಯದ ಭಾರ ಹೋಗದು ನೋಡು
ತನುಮನ ನೀಡದೆ ಸರಸವನಾಡದೆ
ಭಯವನ್ನು ಬಿಡದಿಹ ಹುಡುಗಿಯ ಬಿಡು ಬಿಡು
ಸಾರಿ ಭಾಮ ಕೊಡೊಲಾರೆ ಈ ಲವ್ ಲವ್
ಸಾರಿ ಭಾಮ ಕೊಡೊಲಾರೆ ಈ ಲವ್ ಲವ್ ಲವ್
ನಿನ್ನ ಕಣ್ಣೋಟ 1234 ಎನ್ನುತ ಕರೆಯುತ್ತಿದೆ
ಕಮ್ ಕಮ್ ಎನ್ನುತಿದೆ
ನಿನ್ನ ಉಸಿರಾಟ 1234 ಏರುತ ಇಳಿಯುತ್ತಿದೆ
ಢವ್ ಢವ್ ಎನ್ನುತ್ತಿದೆ
ನಾನು ನಿನ್ನೊಳಗೆ ನೀನು ನನ್ನೊಳಗೆ
ಕೊರೆವ ಈ ಚಳಿಗೆ ಸೇರೊ ಈ ಘಳಿಗೆ
ತನುಮನ ನೀಡದೆ ಸರಸವನಾಡದೆ
ನಾಚಿಕೆ ಬಿಡದಿಹ ಹುಡುಗನ ಬಿಡು ಬಿಡು
ಸಾರಿ ರಾಮ ಕೊಡೊಲಾರೆ ಈ ಲವ್ ಲವ್
ಸಾರಿ ರಾಮ ಕೊಡೊಲಾರೆ ಈ ಲವ್ ಲವ್ ಲವ್
ಲವ್ ಲವ್ ಲವ್ ಲವ್
Sorry Bhama song lyrics from Kannada Movie Yuddha Kanda starring Ravichandran, Poonam Dillon, Bharathi, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by K V Raju and film is released on 1989