ಗಂಡು : ಓಡೊ ಮುಳ್ಳೆ ನಿಲ್ಲೆ ಅಲ್ಲೆ
ಗಂಡು : ಮುದ್ದಿನ ಗಿಣಿ ಮುತ್ತಿನ ಖನಿ ಸಾರಿ ಲೇಟಾಯಿತು
ಹೆಣ್ಣು : ಸುಳ್ಳಿನ ಗಣಿ ಹಳೆಯ ಕಣಿ ಕೇಳಿ ಸಾಕಾಯಿತು
ಗಂಡು : ಪ್ರೇಮದ ಹೊರಗಡೆ ನೂರು ಕೆಲಸ ಪ್ರತಿ ನಿಮಿಷ
ಹೆಣ್ಣು : ಹೀಗೆಯೆ ನಡೆದರೆ ಬರಿ ವಿರಸ ವಿರಸ
ಗಂಡು : ಮುದ್ದಿನ ಗಿಣಿ ಮುತ್ತಿನ ಖನಿ ಸಾರಿ ಲೇಟಾಯ್ತು…
ಗಂಡು : ಸೋಪು ಹಾಕುವೆ ಮೋರೆ ತೊಳೆಯುವೆ
ಕೋಪ ತೊಳೆದು ಹೊರ ಬಾರೆ
ಸೀರೆ ತೊಡಿಸುವೆ ನೆರಿಗೆ ಮಡಿಸುವೆ
ನಗುವ ಹೂವ ಮುಡಿ ಬಾರೆ ಬಾರೆ
ಹೆಣ್ಣು : ಎಲ್ಲ ಸಾರಿಸಿ ಅಟ್ಟ ಏರಿಸಿ
ಆಸೆ ಪಾಸೆಗಳ ಮಾಡಿ
ದಿನ ಕಾಯಿಸಿ ನನ್ನ ನೋಯಿಸಿ
ನಗುವೆ ಹೋಗು ದಯಮಾಡಿ
ಗಂಡು : ಆ..... ಹಸಿದಾಗ ಊಟವೇ ಟೇಸ್ಟು
ಕಾದಾಗ ಪ್ರೇಮವೇ ಗ್ರೇಟು
ಹೆಣ್ಣು : ಸಮಯಕ್ಕೆ ಆಗದವ ವೇಸ್ಟು
ನಿಲ್ಸಪ್ಪ ನಿನ್ನ ಹಳೆ ಪ್ಲೇಟು
ಗಂಡು : ಸೋತರು ಮುನಿಸೇ..ನ
ಹೆಣ್ಣು : ಕೃಷ್ಣನ ವರಸೇ.....ನ
|| ಗಂಡು : ಓಡೊ ಮುಳ್ಳೆ
ಹೆಣ್ಣು : ಹ್ಂ…..
ಗಂಡು : ನಿಲ್ಲೆ ಅಲ್ಲೆ…
ಹೆಣ್ಣು : ಹಾಂ…
ಗಂಡು : ಮುದ್ದಿನ ಗಿಣಿ ಮುತ್ತಿನ ಖನಿ ಸಾರಿ ಲೇಟಾಯ್ತು
ಹೆಣ್ಣು : ಸುಳ್ಳಿನ ಗಣಿ ಹಳೆಯ ಕಣಿ ಕೇಳಿ ಸಾಕಾಯ್ತು…||
ಗಂಡು : ಸೋಲೋ ಕೇಸನು ಚಾಲೂ ಮಾಡಿಸಿ
ಗೆಲ್ಲಿಸುವುದು ನನ್ನ ವಾದ
ಗೆಲ್ಲೊ ಚ್ಯಾನ್ಸನು ಗೋತ ಮಾಡಿಸೊ
ನಿನಗೆ ಶರಣು ನಾ ಸೀದ ದಾದಾ
ಹೆಣ್ಣು : ಹುಬ್ಬು ಹಾರಿಸಿ ಊರ ಮೇಯಿಸಿ
ಕರಿಯ ಕೋಟಿನಲಿ ಮೆರೆವೆ ಹೇ..
ನಿನ್ನ ಹೆಣ್ಣಿನ ನಿನ್ನಕಣ್ಣಿನ
ಪ್ರೇಮವನ್ನೆ ನೀ ಮರೆವೆ
ಗಂಡು : ಹಾ...ಹಾ....
ನನ್ನ ಪ್ರಾಣ ನಿನ್ನ ಕೈಯಲ್ಲಿ
ನಿನ್ನ ಪ್ರಾಣ ನನ್ನ ಕೋಟಲ್ಲಿ
ಹೆಣ್ಣು : ನಾ ವಿರಹ ಕೋರ್ಟ್ ಗೇಟಲ್ಲಿ
ನನ್ನ ಮರೆತೆ ನೀನು ಕೋಟ೯ಲ್ಲಿ
ಗಂಡು : ಸೋತರು ಮುನಿಸೇ.....ನ
ಹೆಣ್ಣು : ಕೃಷ್ಣನ ವರಸೇ.....ನ
|| ಗಂಡು : ಓಡೊ ಮುಳ್ಳೆ ನಿಲ್ಲೆ ಅಲ್ಲೆ
ಗಂಡು : ಮುದ್ದಿನ ಗಿಣಿ ಮುತ್ತಿನ ಖನಿ ಸಾರಿ ಲೇಟಾಯಿತು
ಹೆಣ್ಣು : ಸುಳ್ಳಿನ ಗಣಿ ಹಳೆಯ ಕಣಿ ಕೇಳಿ ಸಾಕಾಯಿತು
ಗಂಡು : ಪ್ರೇಮದ ಹೊರಗಡೆ ನೂರು ಕೆಲಸ ಪ್ರತಿ ನಿಮಿಷ
ಹೆಣ್ಣು : ಹೀಗೆಯೆ ನಡೆದರೆ ಬರಿ ವಿರಸ ವಿರಸ
ಗಂಡು : ಮುದ್ದಿನ ಗಿಣಿ ಮುತ್ತಿನ ಖನಿ ತರರರರರ…
ಹೆಣ್ಣು : ಸುಳ್ಳಿನ ಗಣಿ ಹಳೆಯ ಕಣಿ ಹ್ಮ್ ಹ್ಮ್ ಹ್ಮ್ ||