ಕುಡಿಯೋದೆ ನನ್ನ ವೀಕ್ನೆಸ್ಸು
ಆದರೆ ನ್ಯಾಯಕೆ ದುಡಿಯೋದೆ ನನ್ನ ಬಿಸಿನೆಸ್ಸು
ಕುಡಿಯೋದೆ ನನ್ನ ವೀಕ್ನೆಸ್ಸು
ಆದರೆ ನ್ಯಾಯಕೆ ದುಡಿಯೋದೆ ನನ್ನ ಬಿಸಿನೆಸ್ಸು
ಹಿರಿಯರ ಮುಂದೆ ಬಾಲಕ
ಬಡವರ ಮನೆಗೆ ಸೇವಕ
ಕುಡುಕರಿಗೆಲ್ಲ ನಾಯಕ
ಹ್ಯಾಗಿದೆ ನನ್ನ ಜಾತಕ
||ಕುಡಿಯೋದೆ ನನ್ನ ವೀಕ್ನೆಸ್ಸು
ಆದರೆ ನ್ಯಾಯಕೆ ದುಡಿಯೋದೆ ನನ್ನ ಬಿಸಿನೆಸ್ಸು ||
ಒಂದು ಪೆಗ್ಗಿನ ಕಥೆಯಿದು ಇದರ ಒಳಗಿನ ವ್ಯಥೆ ಇದು
ದೇವ ದಾನವರ ಸೈನ್ಯವು
ಕಡಲು ಕಡೆಯುವ ಸಮಯವು
ಜನಿಸಿತು ನೋಡಿ ಸುರಪಾನ
ಆಯಿತು ಲೋಕಕೆ ಮಧುಪಾನ
ಸೃಷ್ಟಿಯೆ ನೀಡಿದ ಶಾಪವಿದು
ದೇವರೆ ಮಾಡಿದ ಪಾಪವಿದು
ಇದರ ಮುಂದೆ ದೇವರು ಗುಲಾಮ
ನಾನು ಇದನು ಆಳೊ ಸಾರ್ವಭೌಮ
ಈ ಮಾತು ಸುಳ್ಳಲ್ಲ ಕುಡುಕನ ಬರವಣಿಗೆ
||ಕುಡಿಯೋದೆ ನನ್ನ ವೀಕ್ನೆಸ್ಸು
ಆದರೆ ನ್ಯಾಯಕೆ ದುಡಿಯೋದೆ ನನ್ನ ಬಿಸಿನೆಸ್ಸು ||
ಒಮ್ಮೆ ರಾತ್ರಿಯ ಮಬ್ಬಲಿ ದೇವಲೋಕದ ಕ್ಲಬ್ಬಲಿ
ವಿಸ್ಕಿಯೊಂದಿಗೆ ಸೂರ್ಯನು
ಐಸಿನೊಂದಿಗೆ ಚಂದ್ರನು
ರಂಭೆಯ ಡಿಸ್ಕೊ ವೀಕ್ಷಿಸಲು
ಒಂದೇ ಚೇರಲಿ ಕುಳಿತಿರಲು
ಸ್ನೇಹವ ಮರೆತ ಚಂದಿರನು
ರಂಭೆಯ ಹಿಂದೆ ಓಡಿದನು
ಅವನ ಸುಡಲು ಸೂರ್ಯ ಎದ್ದು ನಿಂತ
ಪ್ರಾಣ ಭಯದಿ ಚಂದ್ರ ಅವಿತು ಕುಳಿತ
ಆಗ್ಲಿಂದ ಇಬ್ಬರಿಗು ಸ್ನೇಹವೆ ಕೂಡಿಲ್ಲ
ಅವರಿಗು ಕುಡಿಯೋ ವೀಕ್ ನೆಸ್ಸು
ಆದರೆ ಭೂಮಿಯ ಬೆಳಗೋದೆ ಅವರ ಬಿಸಿನೆಸ್ಸು
ಕುಡಿಯದಿದ್ದರೆ ಈ ಜನ ನಡೆಯಲಾರದೊ ಜೀವನ
ಹುಟ್ಟಿ ಸಾಯಲು ಸ್ಥಳವಿದೆ
ಹೊಟ್ಟೆ ಬಟ್ಟೆಗೆ ಬರವಿದೆ
ನಿಷೇಧ ಹೇರುವ ಸರಕಾರ
ಒಳಗೆ ಕೊಡುವುದು ಸಹಕಾರ
ಸರಕಾರದ ಈ ರೂಲ್ಸುಗಳು
ಬಲ್ಬೆ ಇಲ್ಲದ ಕಂಬಗಳು
ಬೆಳಕು ಕೊಡುವೆ ಎಂದು ಓಟು ಪಡೆವ
ನಮ್ಮ ಜನರ ಕತ್ತಲಲ್ಲಿ ಇಡುವ
ಕಿರುಚಾಡೊ ನಾಯಕರು ಕುಡಿಯುತ ಎಲ್ಲಿಹರೊ
ಕುರ್ಚೀನೆ ಅವರ ವೀಕ್ನೆಸ್ಸು
ಕುರ್ಚಿಯ ಕಾಲನು
ಮುರಿಯೋದೆ ನನ್ನ ಬಿಜಿನೆಸ್ಸು
|| ಕುಡಿಯೋದೆ ನನ್ನ ವೀಕ್ನೆಸ್ಸು
ಆದರೆ ನ್ಯಾಯಕೆ ದುಡಿಯೋದೆ ನನ್ನ ಬಿಜಿನೆಸ್ಸು
ಹಿರಿಯರ ಮುಂದೆ ಬಾಲಕ
ಬಡವರ ಮನೆಗೆ ಸೇವಕ
ಕುಡುಕರಿಗೆಲ್ಲ ನಾಯಕ
ಹ್ಯಾಗಿದೆ ನನ್ನ ಜಾತಕ ||
ಕುಡಿಯೋದೆ ನನ್ನ ವೀಕ್ನೆಸ್ಸು
ಆದರೆ ನ್ಯಾಯಕೆ ದುಡಿಯೋದೆ ನನ್ನ ಬಿಸಿನೆಸ್ಸು
ಕುಡಿಯೋದೆ ನನ್ನ ವೀಕ್ನೆಸ್ಸು
ಆದರೆ ನ್ಯಾಯಕೆ ದುಡಿಯೋದೆ ನನ್ನ ಬಿಸಿನೆಸ್ಸು
ಹಿರಿಯರ ಮುಂದೆ ಬಾಲಕ
ಬಡವರ ಮನೆಗೆ ಸೇವಕ
ಕುಡುಕರಿಗೆಲ್ಲ ನಾಯಕ
ಹ್ಯಾಗಿದೆ ನನ್ನ ಜಾತಕ
||ಕುಡಿಯೋದೆ ನನ್ನ ವೀಕ್ನೆಸ್ಸು
ಆದರೆ ನ್ಯಾಯಕೆ ದುಡಿಯೋದೆ ನನ್ನ ಬಿಸಿನೆಸ್ಸು ||
ಒಂದು ಪೆಗ್ಗಿನ ಕಥೆಯಿದು ಇದರ ಒಳಗಿನ ವ್ಯಥೆ ಇದು
ದೇವ ದಾನವರ ಸೈನ್ಯವು
ಕಡಲು ಕಡೆಯುವ ಸಮಯವು
ಜನಿಸಿತು ನೋಡಿ ಸುರಪಾನ
ಆಯಿತು ಲೋಕಕೆ ಮಧುಪಾನ
ಸೃಷ್ಟಿಯೆ ನೀಡಿದ ಶಾಪವಿದು
ದೇವರೆ ಮಾಡಿದ ಪಾಪವಿದು
ಇದರ ಮುಂದೆ ದೇವರು ಗುಲಾಮ
ನಾನು ಇದನು ಆಳೊ ಸಾರ್ವಭೌಮ
ಈ ಮಾತು ಸುಳ್ಳಲ್ಲ ಕುಡುಕನ ಬರವಣಿಗೆ
||ಕುಡಿಯೋದೆ ನನ್ನ ವೀಕ್ನೆಸ್ಸು
ಆದರೆ ನ್ಯಾಯಕೆ ದುಡಿಯೋದೆ ನನ್ನ ಬಿಸಿನೆಸ್ಸು ||
ಒಮ್ಮೆ ರಾತ್ರಿಯ ಮಬ್ಬಲಿ ದೇವಲೋಕದ ಕ್ಲಬ್ಬಲಿ
ವಿಸ್ಕಿಯೊಂದಿಗೆ ಸೂರ್ಯನು
ಐಸಿನೊಂದಿಗೆ ಚಂದ್ರನು
ರಂಭೆಯ ಡಿಸ್ಕೊ ವೀಕ್ಷಿಸಲು
ಒಂದೇ ಚೇರಲಿ ಕುಳಿತಿರಲು
ಸ್ನೇಹವ ಮರೆತ ಚಂದಿರನು
ರಂಭೆಯ ಹಿಂದೆ ಓಡಿದನು
ಅವನ ಸುಡಲು ಸೂರ್ಯ ಎದ್ದು ನಿಂತ
ಪ್ರಾಣ ಭಯದಿ ಚಂದ್ರ ಅವಿತು ಕುಳಿತ
ಆಗ್ಲಿಂದ ಇಬ್ಬರಿಗು ಸ್ನೇಹವೆ ಕೂಡಿಲ್ಲ
ಅವರಿಗು ಕುಡಿಯೋ ವೀಕ್ ನೆಸ್ಸು
ಆದರೆ ಭೂಮಿಯ ಬೆಳಗೋದೆ ಅವರ ಬಿಸಿನೆಸ್ಸು
ಕುಡಿಯದಿದ್ದರೆ ಈ ಜನ ನಡೆಯಲಾರದೊ ಜೀವನ
ಹುಟ್ಟಿ ಸಾಯಲು ಸ್ಥಳವಿದೆ
ಹೊಟ್ಟೆ ಬಟ್ಟೆಗೆ ಬರವಿದೆ
ನಿಷೇಧ ಹೇರುವ ಸರಕಾರ
ಒಳಗೆ ಕೊಡುವುದು ಸಹಕಾರ
ಸರಕಾರದ ಈ ರೂಲ್ಸುಗಳು
ಬಲ್ಬೆ ಇಲ್ಲದ ಕಂಬಗಳು
ಬೆಳಕು ಕೊಡುವೆ ಎಂದು ಓಟು ಪಡೆವ
ನಮ್ಮ ಜನರ ಕತ್ತಲಲ್ಲಿ ಇಡುವ
ಕಿರುಚಾಡೊ ನಾಯಕರು ಕುಡಿಯುತ ಎಲ್ಲಿಹರೊ
ಕುರ್ಚೀನೆ ಅವರ ವೀಕ್ನೆಸ್ಸು
ಕುರ್ಚಿಯ ಕಾಲನು
ಮುರಿಯೋದೆ ನನ್ನ ಬಿಜಿನೆಸ್ಸು
|| ಕುಡಿಯೋದೆ ನನ್ನ ವೀಕ್ನೆಸ್ಸು
ಆದರೆ ನ್ಯಾಯಕೆ ದುಡಿಯೋದೆ ನನ್ನ ಬಿಜಿನೆಸ್ಸು
ಹಿರಿಯರ ಮುಂದೆ ಬಾಲಕ
ಬಡವರ ಮನೆಗೆ ಸೇವಕ
ಕುಡುಕರಿಗೆಲ್ಲ ನಾಯಕ
ಹ್ಯಾಗಿದೆ ನನ್ನ ಜಾತಕ ||
Kudiyode Nanna Weaknessu song lyrics from Kannada Movie Yuddha Kanda starring Ravichandran, Poonam Dillon, Bharathi, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by K V Raju and film is released on 1989