ಮಗು : ಕೆಂಪು ತೋಟದಲ್ಲಿ
ಒಮ್ಮೆ ಹಾರಬಾರದೇನೆ ಪಾರಿವಾಳವೆ
ನೀ ಹೀಗೇಕೆ ಹೆದರುತಿರುವೆ ಮರುಳೆ
ಹೆಣ್ಣು : ಹಾರುವಾಗ ನಾನು ದಾರಿ ತಪ್ಪಿ ಹೋದರೇನು ಗತಿ ಹಂಸವೇ
ನೀ ಹೀಗೇಕೆ ಕಾಡುತಿರುವೆ ಮರುಳೆ
ಗುಡುಗಿನ ಸುಳಿವಿದೆ ಗಿಡುಗನ ಭಯವಿದೆ
ಗೆಳೆಯನ ನೋಡಲು ನಡುವೆ ಈ ತೆರೆಯಿದೆ
|| ಮಗು : ಕೆಂಪು ತೋಟದಲ್ಲಿ
ಒಮ್ಮೆ ಹಾರಬಾರದೇನೆ ಪಾರಿವಾಳವೆ
ನೀ ಹೀಗೇಕೆ ಹೆದರುತಿರುವೆ ಮರುಳೆ||
ಮಗು : ಕೆಂಪು ತೋಟದಲ್ಲಿ
ಪಾರಿವಾಳ ನೋಡಲಿಕ್ಕೆ ರಾಯಭಾರವೆ
ನೀ ಹೀಗೇಕೆ ನಾಚುತಿರುವೆ ಮರುಳೆ
ಗಂಡು : ನೋಡುವಾಗ ನನ್ನ ಜೀವ ಹಾರಿ ಹೋದರೇನು ಗತಿ ಹಂಸವೇ
ನೀ ಹೀಗೇಕೆ ಕಾಡುತಿರುವೆ ಮರುಳೆ
ಹೃದಯವೋ ತೆರೆದಿದೆ ಮನಸ್ಸಿನ ಕರೆಯಿದೆ
ಗೆಳತಿಯ ನೋಡಲು ವಯಸ್ಸಿನ ಭಯವಿದೆ
ಮಗು : ಕೆಂಪು ತೋಟದಲ್ಲಿ
ಪಾರಿವಾಳ ನೋಡಲಿಕ್ಕೆ ರಾಯಭಾರವೆ
ನೀ ಹೀಗೇಕೆ ನಾಚುತಿರುವೆ ಮರುಳೆ
ಗಂಡು : ಹಲೋ...
ಹೆಣ್ಣು : ಹಲೋ...
ಹೆಣ್ಣು : ಹಲೋ...
ಗಂಡು : ಹಲೋ...
ಹೆಣ್ಣು : ಚಲೋ ...
ಬಳೆಗಾರ ತೊಡಿಸಿದ ಬಳೆಗೆ
ಕೈ ಕೊಟ್ಟೆ ವರುಷದ ಕೆಳಗೆ
ಬೇರ್ಯಾರು ಕೋಮಲ ಕೈಯ ಸೋಕಿಲ್ಲ ಗೆಳೆಯ
ಗಂಡು : ಗಡಿಯಾರದಲ್ಲಿನ ಘಳಿಗೆ ಮುಳ್ಳಂತೆ ಬಂದೆನು ಬಳಿಗೆ
ನಾ ಕಾಣೆ ಕಾರಣ ಗೆಳತಿ ಇದೆ ಮೊದಲ ಸರತಿ
ಮಗು : ಸುಮ್ಮನೆ ಸುತ್ತಿ ಬಳಸದೆ ಆಡಿರಿ ತಲೆಯ ನೋವು ತರದೆ
ಬೇಗನೆ ಪ್ರೀತಿ ಮುಗಿಸಿರಿ ಲಗ್ನದ ಪತ್ರಿಕೆಯನು ಕೊಡಿರಿ
|| ಹೆಣ್ಣು : ಗುಡುಗಿನ ಸುಳಿವಿದೆ ಗಿಡುಗನ ಭಯವಿದೆ
ಗಂಡು : ಗೆಳತಿಯ ಬೆರೆಯಲು ವಯಸ್ಸಿನ ಭಯವಿದೆ
ಮಗು : ಕೆಂಪು ತೋಟದಲ್ಲಿ
ಪಾರಿವಾಳ ನೋಡಲಿಕ್ಕೆ ರಾಯಭಾರವೆ
ನೀ ಹೀಗೇಕೆ ನಾಚುತಿರುವೇ ಮರುಳೆ ||
ಗಂಡು : ನನ್ನದೆಯ ತೋಟದ ಹೂವು
ಕಳುವಾಗಿ ಹೋಯಿತು ನೆನ್ನೆ
ಅದಕ್ಕಾಗಿ ಹುಡುಕುತ ಬಂದೆ ಅದು ನಿನ್ನ ಕೆನ್ನೆ
ಬಾನಲ್ಲಿ ಬಿದಿಗೆಯ ಚಂದ್ರ ಕಂಡಾಗ ಹೆದರಿದೆ ಚಿನ್ನ
ಉಳಿದರ್ಧ ಹುಡುಕುತ ಬಂದೆ ಅದು ನೀನೆಚಿನ್ನ
ಹೆಣ್ಣು : ಉಸಿರಲಿ ನಿನ್ನ ಹೆಸರಿದೆ
ನುಡಿಯುತ ಇರುವೆ ಹೊರಗೆ ಬರದೆ
ಬೆರೆತೆಯೊ ನನಗೆ ತಿಳಿಯದೆ
ಮಿಡಿಯುತ ಇರುವೆ ಕೈಗೆ ಸಿಗದೆ
ಗಂಡು : ಹೃದಯವೋ ತೆರೆದಿದೆ ಮನಸ್ಸಿನ ಕರೆಯಿದೆ
ಹೆಣ್ಣು : ಗೆಳೆಯನ ನೋಡಲು ನಡುವೆ ಈ ತೆರೆಯಿದೆ
|| ಗಂಡು : ಕೆಂಪು ತೋಟದಲ್ಲಿ
ಒಮ್ಮೆ ಹಾರಬಾರದೇನೆ ಪಾರಿವಾಳವೆ
ನೀ ಹೀಗೇಕೆ ಹೆದರುತಿರುವೆ ಮರುಳೆ
ಹೆಣ್ಣು : ಹಾರುವಾಗ ನಾನು ದಾರಿ ತಪ್ಪಿ ಹೋದರೇನು ಗತಿ ಪಾರಿವಾಳವೆ
ನೀ ಹೀಗೇಕೆ ಕಾಡುತಿರುವೆ ಮರುಳೆ||
ಮಗು : ಕೆಂಪು ತೋಟದಲ್ಲಿ
ಒಮ್ಮೆ ಹಾರಬಾರದೇನೆ ಪಾರಿವಾಳವೆ
ನೀ ಹೀಗೇಕೆ ಹೆದರುತಿರುವೆ ಮರುಳೆ
ಹೆಣ್ಣು : ಹಾರುವಾಗ ನಾನು ದಾರಿ ತಪ್ಪಿ ಹೋದರೇನು ಗತಿ ಹಂಸವೇ
ನೀ ಹೀಗೇಕೆ ಕಾಡುತಿರುವೆ ಮರುಳೆ
ಗುಡುಗಿನ ಸುಳಿವಿದೆ ಗಿಡುಗನ ಭಯವಿದೆ
ಗೆಳೆಯನ ನೋಡಲು ನಡುವೆ ಈ ತೆರೆಯಿದೆ
|| ಮಗು : ಕೆಂಪು ತೋಟದಲ್ಲಿ
ಒಮ್ಮೆ ಹಾರಬಾರದೇನೆ ಪಾರಿವಾಳವೆ
ನೀ ಹೀಗೇಕೆ ಹೆದರುತಿರುವೆ ಮರುಳೆ||
ಮಗು : ಕೆಂಪು ತೋಟದಲ್ಲಿ
ಪಾರಿವಾಳ ನೋಡಲಿಕ್ಕೆ ರಾಯಭಾರವೆ
ನೀ ಹೀಗೇಕೆ ನಾಚುತಿರುವೆ ಮರುಳೆ
ಗಂಡು : ನೋಡುವಾಗ ನನ್ನ ಜೀವ ಹಾರಿ ಹೋದರೇನು ಗತಿ ಹಂಸವೇ
ನೀ ಹೀಗೇಕೆ ಕಾಡುತಿರುವೆ ಮರುಳೆ
ಹೃದಯವೋ ತೆರೆದಿದೆ ಮನಸ್ಸಿನ ಕರೆಯಿದೆ
ಗೆಳತಿಯ ನೋಡಲು ವಯಸ್ಸಿನ ಭಯವಿದೆ
ಮಗು : ಕೆಂಪು ತೋಟದಲ್ಲಿ
ಪಾರಿವಾಳ ನೋಡಲಿಕ್ಕೆ ರಾಯಭಾರವೆ
ನೀ ಹೀಗೇಕೆ ನಾಚುತಿರುವೆ ಮರುಳೆ
ಗಂಡು : ಹಲೋ...
ಹೆಣ್ಣು : ಹಲೋ...
ಹೆಣ್ಣು : ಹಲೋ...
ಗಂಡು : ಹಲೋ...
ಹೆಣ್ಣು : ಚಲೋ ...
ಬಳೆಗಾರ ತೊಡಿಸಿದ ಬಳೆಗೆ
ಕೈ ಕೊಟ್ಟೆ ವರುಷದ ಕೆಳಗೆ
ಬೇರ್ಯಾರು ಕೋಮಲ ಕೈಯ ಸೋಕಿಲ್ಲ ಗೆಳೆಯ
ಗಂಡು : ಗಡಿಯಾರದಲ್ಲಿನ ಘಳಿಗೆ ಮುಳ್ಳಂತೆ ಬಂದೆನು ಬಳಿಗೆ
ನಾ ಕಾಣೆ ಕಾರಣ ಗೆಳತಿ ಇದೆ ಮೊದಲ ಸರತಿ
ಮಗು : ಸುಮ್ಮನೆ ಸುತ್ತಿ ಬಳಸದೆ ಆಡಿರಿ ತಲೆಯ ನೋವು ತರದೆ
ಬೇಗನೆ ಪ್ರೀತಿ ಮುಗಿಸಿರಿ ಲಗ್ನದ ಪತ್ರಿಕೆಯನು ಕೊಡಿರಿ
|| ಹೆಣ್ಣು : ಗುಡುಗಿನ ಸುಳಿವಿದೆ ಗಿಡುಗನ ಭಯವಿದೆ
ಗಂಡು : ಗೆಳತಿಯ ಬೆರೆಯಲು ವಯಸ್ಸಿನ ಭಯವಿದೆ
ಮಗು : ಕೆಂಪು ತೋಟದಲ್ಲಿ
ಪಾರಿವಾಳ ನೋಡಲಿಕ್ಕೆ ರಾಯಭಾರವೆ
ನೀ ಹೀಗೇಕೆ ನಾಚುತಿರುವೇ ಮರುಳೆ ||
ಗಂಡು : ನನ್ನದೆಯ ತೋಟದ ಹೂವು
ಕಳುವಾಗಿ ಹೋಯಿತು ನೆನ್ನೆ
ಅದಕ್ಕಾಗಿ ಹುಡುಕುತ ಬಂದೆ ಅದು ನಿನ್ನ ಕೆನ್ನೆ
ಬಾನಲ್ಲಿ ಬಿದಿಗೆಯ ಚಂದ್ರ ಕಂಡಾಗ ಹೆದರಿದೆ ಚಿನ್ನ
ಉಳಿದರ್ಧ ಹುಡುಕುತ ಬಂದೆ ಅದು ನೀನೆಚಿನ್ನ
ಹೆಣ್ಣು : ಉಸಿರಲಿ ನಿನ್ನ ಹೆಸರಿದೆ
ನುಡಿಯುತ ಇರುವೆ ಹೊರಗೆ ಬರದೆ
ಬೆರೆತೆಯೊ ನನಗೆ ತಿಳಿಯದೆ
ಮಿಡಿಯುತ ಇರುವೆ ಕೈಗೆ ಸಿಗದೆ
ಗಂಡು : ಹೃದಯವೋ ತೆರೆದಿದೆ ಮನಸ್ಸಿನ ಕರೆಯಿದೆ
ಹೆಣ್ಣು : ಗೆಳೆಯನ ನೋಡಲು ನಡುವೆ ಈ ತೆರೆಯಿದೆ
|| ಗಂಡು : ಕೆಂಪು ತೋಟದಲ್ಲಿ
ಒಮ್ಮೆ ಹಾರಬಾರದೇನೆ ಪಾರಿವಾಳವೆ
ನೀ ಹೀಗೇಕೆ ಹೆದರುತಿರುವೆ ಮರುಳೆ
ಹೆಣ್ಣು : ಹಾರುವಾಗ ನಾನು ದಾರಿ ತಪ್ಪಿ ಹೋದರೇನು ಗತಿ ಪಾರಿವಾಳವೆ
ನೀ ಹೀಗೇಕೆ ಕಾಡುತಿರುವೆ ಮರುಳೆ||
Kempu Thotadalli song lyrics from Kannada Movie Yuddha Kanda starring Ravichandran, Poonam Dillon, Bharathi, Lyrics penned by Hamsalekha Sung by S P Balasubrahmanyam, Vani Jairam, B R Chaya, Music Composed by Hamsalekha, film is Directed by K V Raju and film is released on 1989