ಗಂಡು : ಅರೇ ಶುರು ಮರಿ ಶುರು ಮರಿ ಶುರು ಮರಿ
ಮಗು : ಅರೆರೇ ಇರು ಗುರು ಇರು ಗುರು ಇರು ಗುರು
ಗಂಡು : ಅರೇ ಶುರು ಮರಿ ಶುರು ಮರಿ ಶುರು ಮರಿ
ಮಗು : ಅರೆರೇ ಇರು ಗುರು ಇರು ಗುರು ಇರು ಗುರು
ಗಂಡು : ಬೋಲೊರೇ ಕ್ರಾಂತಿ ಕ್ರಾಂತಿ ಶಾಂತಿ ಮರಿಯೋ
ಪೀಸ್ ಪೀಸ್ ಪೀಸ್ ಪೀಸ್
ಮಗು : ಆಲಾರೆ ಶಾಂತಿ ಶಾಂತಿ ಕ್ರಾಂತಿ ಮರಿಯೋ
ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್
ಊರ ಮೇಲೆ ಕಳ್ಳರ ದಂಡು
ದಾಳಿ ಇಟ್ಟಿದೆ ನೋಡು ಗುರು
ಗಂಡು : ದಂಡದ ಕಳ್ಳರ ದಂಡಿಸುವ
ಸಿಡಿಗುಂಡೊ ನಾ ಸಿಡಿಗುಂಡು
ಮಗು : ಭೂಮಿ ಮೇಲೆ ಪುಂಡರ ಹಿಂಡು
ಬೇರು ಬಿಟ್ಟಿದೆ ನೋಡು ಗುರು
ಗಂಡು : ಉಬ್ಬಿದ ಪುಂಡರ ಕೊಬ್ಬಿಳಿಸೊ
ಜಗಮೊಂಡೊ ನಾ ಜಗಮೊಂಡೊ
ಗಂಡು : ಬೋಲೊರೆ ಕ್ರಾಂತಿ ಕ್ರಾಂತಿ ಶಾಂತಿ ಮರಿಯೋ
ಪೀಸ್ ಪೀಸ್ ಪೀಸ್ ಪೀಸ್
ಕೋರಸ್ : ಪೀಸ್ ಪೀಸ್ ಪೀಸ್ ಪೀಸ್
ಪೀಸ್ ಪೀಸ್ ಪೀಸ್ ಪೀಸ್
ಗಂಡು : ಸತ್ಯಕ್ಕೆ ಕಾಲಿಲ್ಲ ನ್ಯಾಯಕ್ಕೆ ಕಣ್ಣಿಲ್ಲ
ಕರ್ಮಕ್ಕೆ ಬಾಯಿಲ್ಲ ಧರ್ಮಕ್ಕೆ ಸಾವಿಲ್ಲ
ಕೇಳೋ ಮರಿ ನೀನು
ಮಗು : ನೀ ಹೇಳು ಮುಂದೇನು
ಗಂಡು : ಓಯ್ ವೇದಕ್ಕೆ ರಂಗಿಲ್ಲ ಗಾದೆಗೆ ಹಂಗಿಲ್ಲ
ಪಾಪದ ಗಡಿಗೇಲಿ ತುಂಬೋದು ನೀರಲ್ಲ
ಕೇಳೊ ಮರಿ ನೀನು
ಮಗು : ನೀ ಹೇಳು ಮುಂದೇನು
ಗಂಡು : ನೀಡೋದೆ ಒಂದು ಪುಣ್ಯವು
ಕಿತ್ತು ತಿಂದರೆ ಕೋಟಿ ಪಾಪವೊ
ಮಗು : ಕಿತ್ತು ತಿಂದರೆ ಕೋಟಿ ಪಾಪವೊ
ಗಂಡು : ಬಾಳೋದೆ ಒಂದು ಧರ್ಮವು
ಧರ್ಮ ಬಿಟ್ಟರೆ ಕೋಟಿ ಶಾಪವೊ
ಮಗು : ಧರ್ಮ ಬಿಟ್ಟರೆ ಕೋಟಿ ಶಾಪವೊ
ಆಡಿದಂತೆ ಮಾಡೋರಿಲ್ಲ ಪಾಪ ಪುಣ್ಯ ಕೇಳೋರಿಲ್ಲ
ಗಂಡು : ಭೂಮಿಯಲ್ಲಿ ಸತ್ಯ ಇಲ್ಲ ನ್ಯಾಯಕ್ಕಿಲ್ಲಿ ಪಥ್ಯ ಇಲ್ಲ
||ಗಂಡು : ಬೋಲೊರೇ ಕ್ರಾಂತಿ ಕ್ರಾಂತಿ ಶಾಂತಿ ಮರೆಯೋ
ಪೀಸ್ ಪೀಸ್ ಪೀಸ್ ಪೀಸ್ ||
ಗಂಡು : ಶಿವನಿಗೆ ಸೂರಿಲ್ಲ ವಿಷ್ಣುಗೆ ಗೂಡಿಲ್ಲ
ಬ್ರಹ್ಮಂಗೆ ಕಾಯಿಲ್ಲ ಯಾರಿಗೆ ಯಾರಿಲ್ಲ
ನಿಂದೇನು ಸ್ವಂತದ್ದೊ
ಮಗು : ಬುತ್ತೀಲಿ ತಂದ್ದದ್ದೊ
ಗಂಡು : ಓ.. ತಾಯಿಗೆ ಮಿಗಿಲಾದ ದೇವರು ಯಾರಿಲ್ಲ
ಮಾತಾಯಿ ಮಾತನ್ನ ದೇವರು ಮೀರಿಲ್ಲ
ನಾನು ಮಿರೋಲ್ಲ
ಮಗು : ಮೀರೋನು ಉಳಿಯೋಲ್ಲ
ಗಂಡು : ಆ ತಾಯಿ ಪ್ರೀತಿ ಕೊಟ್ಟರೆ
ತಿರುಗೊ ಭೂಮಿಯೆ ಒಂದು ಕೈಯ್ಯಲಿ
ಮಗು : ತಿರುಗೊ ಭೂಮಿಯೆ ಒಂದು ಕೈಯ್ಯಲಿ
ಗಂಡು : ಆ ತಾಯಿ ಶಾಪ ಕೊಟ್ಟರೆ
ತಿರುಪೆ ಬೇಡುವ ಕರಟ ಕೈಯ್ಯಲಿ
ಮಗು : ತಿರುಪೆ ಬೇಡುವ ಕರಟ ಕೈಯ್ಯಲಿ
ಆಡಿದಂತೆ ಮಾಡೋರಿಲ್ಲ
ಪಾಪ ಪುಣ್ಯ ಕೇಳೋರಿಲ್ಲ
ಗಂಡು :ಭೂಮಿಯಲ್ಲಿ ಸತ್ಯ ಇಲ್ಲ
ನ್ಯಾಯಕ್ಕಿಲ್ಲಿ ಪಥ್ಯ ಇಲ್ಲ ಅರೆರೆರೆರೇ
||ಗಂಡು : ಬೋಲೊರೆ ಕ್ರಾಂತಿ ಕ್ರಾಂತಿ ಶಾಂತಿ ಮರಿಯೋ
ಪೀಸ್ ಪೀಸ್ ಪೀಸ್ ಪೀಸ್ ||
ಗಂಡು : ಅರೇ ಶುರು ಮರಿ ಶುರು ಮರಿ ಶುರು ಮರಿ
ಮಗು : ಅರೆರೇ ಇರು ಗುರು ಇರು ಗುರು ಇರು ಗುರು
ಗಂಡು : ಅರೇ ಶುರು ಮರಿ ಶುರು ಮರಿ ಶುರು ಮರಿ
ಮಗು : ಅರೆರೇ ಇರು ಗುರು ಇರು ಗುರು ಇರು ಗುರು
ಗಂಡು : ಬೋಲೊರೇ ಕ್ರಾಂತಿ ಕ್ರಾಂತಿ ಶಾಂತಿ ಮರಿಯೋ
ಪೀಸ್ ಪೀಸ್ ಪೀಸ್ ಪೀಸ್
ಮಗು : ಆಲಾರೆ ಶಾಂತಿ ಶಾಂತಿ ಕ್ರಾಂತಿ ಮರಿಯೋ
ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್
ಊರ ಮೇಲೆ ಕಳ್ಳರ ದಂಡು
ದಾಳಿ ಇಟ್ಟಿದೆ ನೋಡು ಗುರು
ಗಂಡು : ದಂಡದ ಕಳ್ಳರ ದಂಡಿಸುವ
ಸಿಡಿಗುಂಡೊ ನಾ ಸಿಡಿಗುಂಡು
ಮಗು : ಭೂಮಿ ಮೇಲೆ ಪುಂಡರ ಹಿಂಡು
ಬೇರು ಬಿಟ್ಟಿದೆ ನೋಡು ಗುರು
ಗಂಡು : ಉಬ್ಬಿದ ಪುಂಡರ ಕೊಬ್ಬಿಳಿಸೊ
ಜಗಮೊಂಡೊ ನಾ ಜಗಮೊಂಡೊ
ಗಂಡು : ಬೋಲೊರೆ ಕ್ರಾಂತಿ ಕ್ರಾಂತಿ ಶಾಂತಿ ಮರಿಯೋ
ಪೀಸ್ ಪೀಸ್ ಪೀಸ್ ಪೀಸ್
ಕೋರಸ್ : ಪೀಸ್ ಪೀಸ್ ಪೀಸ್ ಪೀಸ್
ಪೀಸ್ ಪೀಸ್ ಪೀಸ್ ಪೀಸ್
ಗಂಡು : ಸತ್ಯಕ್ಕೆ ಕಾಲಿಲ್ಲ ನ್ಯಾಯಕ್ಕೆ ಕಣ್ಣಿಲ್ಲ
ಕರ್ಮಕ್ಕೆ ಬಾಯಿಲ್ಲ ಧರ್ಮಕ್ಕೆ ಸಾವಿಲ್ಲ
ಕೇಳೋ ಮರಿ ನೀನು
ಮಗು : ನೀ ಹೇಳು ಮುಂದೇನು
ಗಂಡು : ಓಯ್ ವೇದಕ್ಕೆ ರಂಗಿಲ್ಲ ಗಾದೆಗೆ ಹಂಗಿಲ್ಲ
ಪಾಪದ ಗಡಿಗೇಲಿ ತುಂಬೋದು ನೀರಲ್ಲ
ಕೇಳೊ ಮರಿ ನೀನು
ಮಗು : ನೀ ಹೇಳು ಮುಂದೇನು
ಗಂಡು : ನೀಡೋದೆ ಒಂದು ಪುಣ್ಯವು
ಕಿತ್ತು ತಿಂದರೆ ಕೋಟಿ ಪಾಪವೊ
ಮಗು : ಕಿತ್ತು ತಿಂದರೆ ಕೋಟಿ ಪಾಪವೊ
ಗಂಡು : ಬಾಳೋದೆ ಒಂದು ಧರ್ಮವು
ಧರ್ಮ ಬಿಟ್ಟರೆ ಕೋಟಿ ಶಾಪವೊ
ಮಗು : ಧರ್ಮ ಬಿಟ್ಟರೆ ಕೋಟಿ ಶಾಪವೊ
ಆಡಿದಂತೆ ಮಾಡೋರಿಲ್ಲ ಪಾಪ ಪುಣ್ಯ ಕೇಳೋರಿಲ್ಲ
ಗಂಡು : ಭೂಮಿಯಲ್ಲಿ ಸತ್ಯ ಇಲ್ಲ ನ್ಯಾಯಕ್ಕಿಲ್ಲಿ ಪಥ್ಯ ಇಲ್ಲ
||ಗಂಡು : ಬೋಲೊರೇ ಕ್ರಾಂತಿ ಕ್ರಾಂತಿ ಶಾಂತಿ ಮರೆಯೋ
ಪೀಸ್ ಪೀಸ್ ಪೀಸ್ ಪೀಸ್ ||
ಗಂಡು : ಶಿವನಿಗೆ ಸೂರಿಲ್ಲ ವಿಷ್ಣುಗೆ ಗೂಡಿಲ್ಲ
ಬ್ರಹ್ಮಂಗೆ ಕಾಯಿಲ್ಲ ಯಾರಿಗೆ ಯಾರಿಲ್ಲ
ನಿಂದೇನು ಸ್ವಂತದ್ದೊ
ಮಗು : ಬುತ್ತೀಲಿ ತಂದ್ದದ್ದೊ
ಗಂಡು : ಓ.. ತಾಯಿಗೆ ಮಿಗಿಲಾದ ದೇವರು ಯಾರಿಲ್ಲ
ಮಾತಾಯಿ ಮಾತನ್ನ ದೇವರು ಮೀರಿಲ್ಲ
ನಾನು ಮಿರೋಲ್ಲ
ಮಗು : ಮೀರೋನು ಉಳಿಯೋಲ್ಲ
ಗಂಡು : ಆ ತಾಯಿ ಪ್ರೀತಿ ಕೊಟ್ಟರೆ
ತಿರುಗೊ ಭೂಮಿಯೆ ಒಂದು ಕೈಯ್ಯಲಿ
ಮಗು : ತಿರುಗೊ ಭೂಮಿಯೆ ಒಂದು ಕೈಯ್ಯಲಿ
ಗಂಡು : ಆ ತಾಯಿ ಶಾಪ ಕೊಟ್ಟರೆ
ತಿರುಪೆ ಬೇಡುವ ಕರಟ ಕೈಯ್ಯಲಿ
ಮಗು : ತಿರುಪೆ ಬೇಡುವ ಕರಟ ಕೈಯ್ಯಲಿ
ಆಡಿದಂತೆ ಮಾಡೋರಿಲ್ಲ
ಪಾಪ ಪುಣ್ಯ ಕೇಳೋರಿಲ್ಲ
ಗಂಡು :ಭೂಮಿಯಲ್ಲಿ ಸತ್ಯ ಇಲ್ಲ
ನ್ಯಾಯಕ್ಕಿಲ್ಲಿ ಪಥ್ಯ ಇಲ್ಲ ಅರೆರೆರೆರೇ
||ಗಂಡು : ಬೋಲೊರೆ ಕ್ರಾಂತಿ ಕ್ರಾಂತಿ ಶಾಂತಿ ಮರಿಯೋ
ಪೀಸ್ ಪೀಸ್ ಪೀಸ್ ಪೀಸ್ ||
Bolore Kranthi song lyrics from Kannada Movie Yuddha Kanda starring Ravichandran, Poonam Dillon, Bharathi, Lyrics penned by Hamsalekha Sung by S P Balasubrahmanyam, B R Chaya, Music Composed by Hamsalekha, film is Directed by K V Raju and film is released on 1989