Nooraaroorugalalli Lyrics

ನೂರಾರೂರುಗಳಲ್ಲಿ Lyrics

in Yuddha Kanda

in ಯುದ್ಧ ಕಾಂಡ

LYRIC

Song Details Page after Lyrice

-
ಗಂಡು : ಹೇ.. ಯು... ಲವ್ ಯು 
ಹೆಣ್ಣು : ಹೇ.. ಯು... ಲವ್ ಯು 
ಗಂಡು : ನೀನಿದ್ದರೆ ಹೋರಾಡುವೆ 
ಹೆಣ್ಣು : ನೀನಿದ್ದರೆ ನಾ ಗೆಲ್ಲುವೆ 
ಗಂಡು : ನೂರಾರೂರುಗಳಲ್ಲಿ  ಓಡಾಡೋ ಬೀದಿಗಳಲ್ಲಿ
               ಜನ ಸಾಗರವೇ ಚಿಂತೇಲಿ ಇರುವಾಗ 
ಹೆಣ್ಣು : ನೂರಾರೂರುಗಳಲ್ಲಿ  ಓಡಾಡೋ ಬೀದಿಗಳಲ್ಲಿ
               ಜನ ಸಾಗರವೇ ಚಿಂತೇಲಿ ಇರುವಾಗ 
ಗಂಡು : ಬಾರೇ ಪ್ರೀತಿ ಮಾಡುವ ಪ್ರೇಮ ಗೀತೆ ಹಾಡುವ
ಹೆಣ್ಣು : ಬಾರೋ ಪ್ರೀತಿ ಮಾಡುವ ಪ್ರೇಮ ಗೀತೆ ಹಾಡುವ
 
ಹೆಣ್ಣು : ಹೇ.. ಯು...                 
ಗಂಡು : ಯಾ ವಾಟ್ ಇಸ್ ಇಟ್
ಹೆಣ್ಣು :  ಹೇಟ್ ಯು       
ಗಂಡು : ಅಹ್ಹಹ ಇಸ್ ಇಟ್ 
ಗಂಡು : ಹೇ.. ಯು... ಪಂಚ್ ಯು .. ಡಿಶ್ಯುಂ 
ಹೆಣ್ಣು : ನಾ ಎದ್ದರೆ... ನೀ ಬೀಳುವೆ  
ಗಂಡು : ನಾ ಗೆದ್ದರೆ  ನೀ ಸೋಲುವೆ 
 
ಗಂಡು : ನ್ಯಾಯಪೀಠಗಳಲ್ಲಿ ಅನ್ಯಾಯದ ವಾದಗಳಲ್ಲಿ
               ಜಯ ಸಿಗದೇ ಜನರು ಚಿಂತೇಲಿ ಇರುವಾಗ
ಹೆಣ್ಣು : ನ್ಯಾಯಪೀಠಗಳಲ್ಲಿ ಅನ್ಯಾಯದ ವಾದಗಳಲ್ಲಿ
               ಜಯ ಸಿಗದೇ ಜನರು ಚಿಂತೇಲಿ ಇರುವಾಗ 
ಗಂಡು : ಅರೇ ಬಾರೇ ಪ್ರೀತಿ ಮಾಡುವ ಪ್ರೇಮ ಗೀತೆ ಹಾಡುವ
ಹೆಣ್ಣು : ಬಾರೋ ಪ್ರೀತಿ ಮಾಡುವ ಪ್ರೇಮ ಗೀತೆ ಹಾಡುವ 
 
ಗಂಡು : ಹೇ.. ಯು... ಥಿಂಕ್ ವಿಲ್ ಸ್ಮ್ಯಾಶ್ ಯು 
ಹೆಣ್ಣು : ಹೇ.. ಯು... (ಆಹ್ಹಹ ) ವಿಲ್ ಟೀಚ್ ಯು 
ಗಂಡು : ಯಾ..  ನೀನೆದ್ದರೆ ನಾ ತುಳಿಯುವೆ 
ಹೆಣ್ಣು : ನಾ ತುಳಿದರೆ ನೀ ಸಾಯುವೆ 
 
ಗಂಡು : ನಡುಗೊ ರಾತ್ರಿಗಳಲ್ಲಿ ಕೊಲೆ ಮಾಡೋ ಢಾಕುಗಳಿಲ್ಲಿ
               ಒಳಗೊಳಗೆ ಬೆವರು ಚಿಂತೇಲಿ ಇರುವಾಗ 
ಹೆಣ್ಣು : ನಡುಗೊ ರಾತ್ರಿಗಳಲ್ಲಿ ಕೊಲೆ ಮಾಡೋ ಢಾಕುಗಳಿಲ್ಲಿ
               ಒಳಗೊಳಗೆ ಬೆವರು ಚಿಂತೇಲಿ ಇರುವಾಗ 
ಗಂಡು : ಅರೇ ಬಾರೇ ಪ್ರೀತಿ ಮಾಡುವ
               ಕಮಾನ್ ಪ್ರೇಮ ಗೀತೆ ಹಾಡುವ
ಹೆಣ್ಣು : ಬಾರೋ ಪ್ರೀತಿ ಮಾಡುವ..... ಪ್ರೇಮ ಗೀತೆ ಹಾಡುವ

Nooraaroorugalalli song lyrics from Kannada Movie Yuddha Kanda starring Ravichandran, Poonam Dillon, Bharathi, Lyrics penned by Hamsalekha Sung by S P Balasubrahmanyam, Vani Jairam, Music Composed by Hamsalekha, film is Directed by K V Raju and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ