-
ನೋಡೆನ್ನ ಬೆಂಗಳೂರು ಇದೊಂದು ಪ್ರೀತಿ ಊರು
ಯಾರನ್ನು ದೂರ ತಳ್ಳದು
ಇದೀಗ ನಿನ್ನ ಸೂರು ಹಾಯಾಗಿ ಹಾರು ಹಾರು
ಯಾರಿಲ್ಲಿ ಏನು ಅನ್ನರು
ಈ ಸತಿ ಈ ನಿನ್ನ ಕೈಬಿಡುವುದಿಲ್ಲ
ಆ ರವಿ ಓ ನಿನ್ನ ನೋವು ಮರೆಸಬಲ್ಲ
ಓ ಸಖಿ ಈ ಸಂತೆಯಲ್ಲಿ ಚಿಂತೆಯಿಲ್ಲ
ಜಗವ ಮರೆತು ಕುಣಿದು ಹಾಡು ನೀ
ನೋಡೆನ್ನ ಬೆಂಗಳೂರು ಇದೊಂದು ಪ್ರೀತಿ ಊರು
ಯಾರನ್ನು ದೂರ ತಳ್ಳದು
ಇದೀಗ ನಿನ್ನ ಸೂರು ಹಾಯಾಗಿ ಹಾರು ಹಾರು
ಯಾರಿಲ್ಲಿ ಏನು ಅನ್ನರು
ನೂರು ಭಾಷೆ ನೂರು ಧರ್ಮ
ಎಲ್ಲ ಬೆರೆತು ಸೇರೊದು ನಮ್ಮೂರು
ಆಸೆಗಾರ ಮೋಸಗಾರ ಕನಸ್ಸುಗಾರ ಅನ್ನೋರು
ಎಲ್ಲಾ ಒಂದೆ ಎಲ್ಲಾ ದಂಧೆ
ಅಣ್ಣಾವ್ರು ಮೆಟ್ಟಿನಿಂತು ಅಭಿಮಾನಿ ದೇವರಾದ ನಾಡಮ್ಮ
ಛಾಪದ ಕೂಪ ಬುಗಿದು ತೆಲಗಿಯ ಡೀಲು ಬಯಲು
ಇಲ್ಲೆ ತಾನೆ ಕೇಳೆ ಜಾಣೆ
ನಾವು ಹೆದರಿ ನೋಡದೆ ಬರುವ ಕಷ್ಟ ಓಡದೆ
ಬೇರೆ ಮಾತನಾಡದೆ ಮುಂದೆ ಸಾಗು ನಿಲ್ಲದೆ
ಸಿಡಿಲೆ ಎರಗಿ ಬೀಳಲಿ ನಾನಿರುವೆ ನಿನ್ನಾಣೆ
||ನೋಡೆನ್ನ ಬೆಂಗಳೂರು ಇದೊಂದು ಪ್ರೀತಿ ಊರು
ಯಾರನ್ನು ದೂರ ತಳ್ಳದು
ಇದೀಗ ನಿನ್ನ ಸೂರು ಹಾಯಾಗಿ ಹಾರು ಹಾರು
ಯಾರಿಲ್ಲಿ ಏನು ಅನ್ನರು||
ಕಳ್ಳ ಸುಳ್ಳರೆಲ್ಲ ಇಲ್ಲಿ ಅವಿತುಕೊಂಡು ಸೇಫಾಗಿ ಬಾಳೊಲ್ಲ
ಬದುಕು ಬಯಸಿ ಬಂದ ಜನರ ಕೈ ಹಿಡಿದು ಕಾಪಾಡೊ
ನಗರ ಇದುವೆ ಕೇಳೆ ಚೆಲುವೆ
ಜಾತಿಗಿಲ್ಲಿ ಜಾಗವಿಲ್ಲ ಭೇದ ಭಾವ ನೋಡೊಲ್ಲ ನಮ್ಮೋ ರು
ಪ್ರೀತಿ ಮಾಡೊ ಜೀವಕೆಲ್ಲ ದೂರ ಮಾಡಿ ದೂಡೊಲ್ಲ
ಕರುಣೆ ನೀಡಿ ಕಾಯೊ ನಾಡು
ಬೆಂಗಳೂರು ಚಳಿಯಲಿ ನಾನು ನಿನ್ನ ಜೊತೆಯಲಿ
ಏನೆ ಆದರಾಗಲಿ ಕಷ್ಟ ಸರಿದು ಹೋಗಲಿ
ತಂದೆಯನ್ನು ತೋರದೆ ನಾ ಹೋಗೆ ತಾಯಾಣೆ
|| ನೋಡೆನ್ನ ಬೆಂಗಳೂರು ಇದೊಂದು ಪ್ರೀತಿ ಊರು
ಯಾರನ್ನು ದೂರ ತಳ್ಳದು
ಇದೀಗ ನಿನ್ನ ಸೂರು ಹಾಯಾಗಿ ಹಾರು ಹಾರು
ಯಾರಿಲ್ಲಿ ಏನು ಅನ್ನರು
ಈ ಸತಿ ಈ ನಿನ್ನ ಕೈಬಿಡುವುದಿಲ್ಲ
ಆ ರವಿ ಓ ನಿನ್ನ ನೋವು ಮರೆಸಬಲ್ಲ
ಓ ಸಖಿ ಈ ಸಂತೆಯಲ್ಲಿ ಚಿಂತೆಯಿಲ್ಲ
ಜಗವ ಮರೆತು ಕುಣಿದು ಹಾಡು ನೀ||
-
ನೋಡೆನ್ನ ಬೆಂಗಳೂರು ಇದೊಂದು ಪ್ರೀತಿ ಊರು
ಯಾರನ್ನು ದೂರ ತಳ್ಳದು
ಇದೀಗ ನಿನ್ನ ಸೂರು ಹಾಯಾಗಿ ಹಾರು ಹಾರು
ಯಾರಿಲ್ಲಿ ಏನು ಅನ್ನರು
ಈ ಸತಿ ಈ ನಿನ್ನ ಕೈಬಿಡುವುದಿಲ್ಲ
ಆ ರವಿ ಓ ನಿನ್ನ ನೋವು ಮರೆಸಬಲ್ಲ
ಓ ಸಖಿ ಈ ಸಂತೆಯಲ್ಲಿ ಚಿಂತೆಯಿಲ್ಲ
ಜಗವ ಮರೆತು ಕುಣಿದು ಹಾಡು ನೀ
ನೋಡೆನ್ನ ಬೆಂಗಳೂರು ಇದೊಂದು ಪ್ರೀತಿ ಊರು
ಯಾರನ್ನು ದೂರ ತಳ್ಳದು
ಇದೀಗ ನಿನ್ನ ಸೂರು ಹಾಯಾಗಿ ಹಾರು ಹಾರು
ಯಾರಿಲ್ಲಿ ಏನು ಅನ್ನರು
ನೂರು ಭಾಷೆ ನೂರು ಧರ್ಮ
ಎಲ್ಲ ಬೆರೆತು ಸೇರೊದು ನಮ್ಮೂರು
ಆಸೆಗಾರ ಮೋಸಗಾರ ಕನಸ್ಸುಗಾರ ಅನ್ನೋರು
ಎಲ್ಲಾ ಒಂದೆ ಎಲ್ಲಾ ದಂಧೆ
ಅಣ್ಣಾವ್ರು ಮೆಟ್ಟಿನಿಂತು ಅಭಿಮಾನಿ ದೇವರಾದ ನಾಡಮ್ಮ
ಛಾಪದ ಕೂಪ ಬುಗಿದು ತೆಲಗಿಯ ಡೀಲು ಬಯಲು
ಇಲ್ಲೆ ತಾನೆ ಕೇಳೆ ಜಾಣೆ
ನಾವು ಹೆದರಿ ನೋಡದೆ ಬರುವ ಕಷ್ಟ ಓಡದೆ
ಬೇರೆ ಮಾತನಾಡದೆ ಮುಂದೆ ಸಾಗು ನಿಲ್ಲದೆ
ಸಿಡಿಲೆ ಎರಗಿ ಬೀಳಲಿ ನಾನಿರುವೆ ನಿನ್ನಾಣೆ
||ನೋಡೆನ್ನ ಬೆಂಗಳೂರು ಇದೊಂದು ಪ್ರೀತಿ ಊರು
ಯಾರನ್ನು ದೂರ ತಳ್ಳದು
ಇದೀಗ ನಿನ್ನ ಸೂರು ಹಾಯಾಗಿ ಹಾರು ಹಾರು
ಯಾರಿಲ್ಲಿ ಏನು ಅನ್ನರು||
ಕಳ್ಳ ಸುಳ್ಳರೆಲ್ಲ ಇಲ್ಲಿ ಅವಿತುಕೊಂಡು ಸೇಫಾಗಿ ಬಾಳೊಲ್ಲ
ಬದುಕು ಬಯಸಿ ಬಂದ ಜನರ ಕೈ ಹಿಡಿದು ಕಾಪಾಡೊ
ನಗರ ಇದುವೆ ಕೇಳೆ ಚೆಲುವೆ
ಜಾತಿಗಿಲ್ಲಿ ಜಾಗವಿಲ್ಲ ಭೇದ ಭಾವ ನೋಡೊಲ್ಲ ನಮ್ಮೋ ರು
ಪ್ರೀತಿ ಮಾಡೊ ಜೀವಕೆಲ್ಲ ದೂರ ಮಾಡಿ ದೂಡೊಲ್ಲ
ಕರುಣೆ ನೀಡಿ ಕಾಯೊ ನಾಡು
ಬೆಂಗಳೂರು ಚಳಿಯಲಿ ನಾನು ನಿನ್ನ ಜೊತೆಯಲಿ
ಏನೆ ಆದರಾಗಲಿ ಕಷ್ಟ ಸರಿದು ಹೋಗಲಿ
ತಂದೆಯನ್ನು ತೋರದೆ ನಾ ಹೋಗೆ ತಾಯಾಣೆ
|| ನೋಡೆನ್ನ ಬೆಂಗಳೂರು ಇದೊಂದು ಪ್ರೀತಿ ಊರು
ಯಾರನ್ನು ದೂರ ತಳ್ಳದು
ಇದೀಗ ನಿನ್ನ ಸೂರು ಹಾಯಾಗಿ ಹಾರು ಹಾರು
ಯಾರಿಲ್ಲಿ ಏನು ಅನ್ನರು
ಈ ಸತಿ ಈ ನಿನ್ನ ಕೈಬಿಡುವುದಿಲ್ಲ
ಆ ರವಿ ಓ ನಿನ್ನ ನೋವು ಮರೆಸಬಲ್ಲ
ಓ ಸಖಿ ಈ ಸಂತೆಯಲ್ಲಿ ಚಿಂತೆಯಿಲ್ಲ
ಜಗವ ಮರೆತು ಕುಣಿದು ಹಾಡು ನೀ||
Nodenna Bengalooru song lyrics from Kannada Movie Yashwanth starring Murali, Rakshitha, Pavan Kumar, Lyrics penned by Raghav Dwarki Sung by Karthik, Music Composed by Mani Sharma, film is Directed by Dayal and film is released on 2005