Moda Modalu Lyrics

ಮೊದಮೊದಲು Lyrics

in Yashwanth

in ಯಶ್‌ವಂತ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮೊದಮೊದಲು  ಭೂಮಿಗಿಳಿದ
ಮಳೆ ಹನಿಯು ನೀನೇನ
ಹೂವೆದೆಯ ಚುಂಬಿಸಿದ 
ಇಬ್ಬನಿಯು  ನೀನೇನ 
ಬಾರದೆ  ನನ್ನ ಕನಸಲಿ
ಕಾಣದೆ ನನ್ನೆದುರಲ್ಲಿ
ಇದ್ದೆಯೋ ಯಾವೂರಲ್ಲಿ
ನೀನವಿತು ಕುಳಿತು
ಅಲ್ಲ ಮಳೆ ಹನಿಯಲ್ಲ 
ನಾನು ಇಂಗೋದಿಲ್ಲ 
ಅಲ್ಲ ಇಬ್ಬನಿಯಲ್ಲ
ನಾನು ಹಾರೋದಿಲ್ಲ 
ಬಲು ಸೀದಾ ಬಲು ಸಾದಾ
ಹುಡುಗ ಕಣೇ ಇವನು
ನಾನು ಬಾರದೆ ನಿನ್ನ ಕನಸಲ್ಲಿ
ಕಾಣದೆ ನಿನ್ನ ಎದುರಲ್ಲಿ
ಇದ್ದೆನು ನನ್ನ ಊರಲ್ಲಿ ನನ್ನಷ್ಟಕ್ಕೆ ನಾ.... 
 
ಅಮ್ಮನ... ಪ್ರೀತಿ  ಹೇಗೆ ಎಂದೂ ನಾ..
ಕಂಡಿಲ್ಲ ಕ್ಷಣ ಕೂಡವು  
ಅಮ್ಮನ ರೀತಿ ನಿನ್ನ ಪ್ರೀತಿಯು
ಅಂತೆಲ್ಲ ಮನಸೆಲ್ಲವು
ಕೋಟಿ ದೇವರು ಕೂಡಿ ಕೊಟ್ಟರು
ಸಾಟಿಯಾಗದು  ತಾಯಿಗೆ..
ಅಂತ ಪ್ರೀತಿಯ ನನ್ನಂಗತಿಯ
ಸುಳ್ಳು ಹೇಳ್ತಿಯ ಏಕೆ ಹುಡುಗಿ
 
||ಮೊದಮೊದಲು  ಭೂಮಿಗಿಳಿದ
ಮಳೆ ಹನಿಯು ನೀನೇನ
ಹೂವೆದೆಯ ಚುಂಬಿಸಿದ 
ಇಬ್ಬನಿಯು  ನೀನೇನ 
ಬಾರದೆ  ನನ್ನ ಕನಸಲಿ
ಕಾಣದೆ ನನ್ನೆದುರಲ್ಲಿ
ಇದ್ದೆಯೋ ಯಾವೂರಲ್ಲಿ
ನೀನವಿತು ಕುಳಿತು ||
 
ಆ..
ತಂಗಾಳಿ ತೇಲೊ ರೀತಿನ 
ಹೇಗೆಂದು ತಿಳಿದಿಲ್ಲವೊ
ನಿನ್ನಯ ಸ್ಪರ್ಶ ತಂದ ಹರ್ಷದ 
ಆಗಂತು  ನನ್ನ ಹೃದಯವು
ಸುಮ್ಮನೇತಕೆ  ತಂಪು ಗಾಳಿಗೆ
ನನ್ನ ಹೋಲಿಕೆ  ಮಾಡುತೀ
ಸುಂಟರಗಾಳಿಗೆ  ಮಾಡು ಹೋಲಿಕೆ
ಆಗ ಒಪ್ಪಿಗೆ ನಾನು ನೀಡುವೆ
 
||ಮೊದಮೊದಲು  ಭೂಮಿಗಿಳಿದ
ಮಳೆ ಹನಿಯು ನೀನೇನ
ಹೂವೆದೆಯ ಚುಂಬಿಸಿದ 
ಇಬ್ಬನಿಯು  ನೀನೇನ 
ಬಾರದೆ  ನನ್ನ ಕನಸಲಿ
ಕಾಣದೆ ನನ್ನೆದುರಲ್ಲಿ
ಇದ್ದೆಯೋ ಯಾವೂರಲ್ಲಿ
ನೀನವಿತು ಕುಳಿತು
ಅಲ್ಲ ಮಳೆ ಹನಿಯಲ್ಲ 
ನಾನು ಇಂಗೋದಿಲ್ಲ 
ಅಲ್ಲ ಇಬ್ಬನಿಯಲ್ಲ
ನಾನು ಹಾರೋದಿಲ್ಲ 
ಬಲು ಸೀದಾ ಬಲು ಸಾದಾ
ಹುಡುಗ ಕಣೇ ಇವನು
ನಾನು ಬಾರದೆ ನಿನ್ನ ಕನಸಲ್ಲಿ
ಕಾಣದೆ ನಿನ್ನ ಎದುರಲ್ಲಿ
ಇದ್ದೆನು ನನ್ನ ಊರಲ್ಲಿ ನನ್ನಷ್ಟಕ್ಕೆ ನಾ.... ||

ಮೊದಮೊದಲು  ಭೂಮಿಗಿಳಿದ
ಮಳೆ ಹನಿಯು ನೀನೇನ
ಹೂವೆದೆಯ ಚುಂಬಿಸಿದ 
ಇಬ್ಬನಿಯು  ನೀನೇನ 
ಬಾರದೆ  ನನ್ನ ಕನಸಲಿ
ಕಾಣದೆ ನನ್ನೆದುರಲ್ಲಿ
ಇದ್ದೆಯೋ ಯಾವೂರಲ್ಲಿ
ನೀನವಿತು ಕುಳಿತು
ಅಲ್ಲ ಮಳೆ ಹನಿಯಲ್ಲ 
ನಾನು ಇಂಗೋದಿಲ್ಲ 
ಅಲ್ಲ ಇಬ್ಬನಿಯಲ್ಲ
ನಾನು ಹಾರೋದಿಲ್ಲ 
ಬಲು ಸೀದಾ ಬಲು ಸಾದಾ
ಹುಡುಗ ಕಣೇ ಇವನು
ನಾನು ಬಾರದೆ ನಿನ್ನ ಕನಸಲ್ಲಿ
ಕಾಣದೆ ನಿನ್ನ ಎದುರಲ್ಲಿ
ಇದ್ದೆನು ನನ್ನ ಊರಲ್ಲಿ ನನ್ನಷ್ಟಕ್ಕೆ ನಾ.... 
 
ಅಮ್ಮನ... ಪ್ರೀತಿ  ಹೇಗೆ ಎಂದೂ ನಾ..
ಕಂಡಿಲ್ಲ ಕ್ಷಣ ಕೂಡವು  
ಅಮ್ಮನ ರೀತಿ ನಿನ್ನ ಪ್ರೀತಿಯು
ಅಂತೆಲ್ಲ ಮನಸೆಲ್ಲವು
ಕೋಟಿ ದೇವರು ಕೂಡಿ ಕೊಟ್ಟರು
ಸಾಟಿಯಾಗದು  ತಾಯಿಗೆ..
ಅಂತ ಪ್ರೀತಿಯ ನನ್ನಂಗತಿಯ
ಸುಳ್ಳು ಹೇಳ್ತಿಯ ಏಕೆ ಹುಡುಗಿ
 
||ಮೊದಮೊದಲು  ಭೂಮಿಗಿಳಿದ
ಮಳೆ ಹನಿಯು ನೀನೇನ
ಹೂವೆದೆಯ ಚುಂಬಿಸಿದ 
ಇಬ್ಬನಿಯು  ನೀನೇನ 
ಬಾರದೆ  ನನ್ನ ಕನಸಲಿ
ಕಾಣದೆ ನನ್ನೆದುರಲ್ಲಿ
ಇದ್ದೆಯೋ ಯಾವೂರಲ್ಲಿ
ನೀನವಿತು ಕುಳಿತು ||
 
ಆ..
ತಂಗಾಳಿ ತೇಲೊ ರೀತಿನ 
ಹೇಗೆಂದು ತಿಳಿದಿಲ್ಲವೊ
ನಿನ್ನಯ ಸ್ಪರ್ಶ ತಂದ ಹರ್ಷದ 
ಆಗಂತು  ನನ್ನ ಹೃದಯವು
ಸುಮ್ಮನೇತಕೆ  ತಂಪು ಗಾಳಿಗೆ
ನನ್ನ ಹೋಲಿಕೆ  ಮಾಡುತೀ
ಸುಂಟರಗಾಳಿಗೆ  ಮಾಡು ಹೋಲಿಕೆ
ಆಗ ಒಪ್ಪಿಗೆ ನಾನು ನೀಡುವೆ
 
||ಮೊದಮೊದಲು  ಭೂಮಿಗಿಳಿದ
ಮಳೆ ಹನಿಯು ನೀನೇನ
ಹೂವೆದೆಯ ಚುಂಬಿಸಿದ 
ಇಬ್ಬನಿಯು  ನೀನೇನ 
ಬಾರದೆ  ನನ್ನ ಕನಸಲಿ
ಕಾಣದೆ ನನ್ನೆದುರಲ್ಲಿ
ಇದ್ದೆಯೋ ಯಾವೂರಲ್ಲಿ
ನೀನವಿತು ಕುಳಿತು
ಅಲ್ಲ ಮಳೆ ಹನಿಯಲ್ಲ 
ನಾನು ಇಂಗೋದಿಲ್ಲ 
ಅಲ್ಲ ಇಬ್ಬನಿಯಲ್ಲ
ನಾನು ಹಾರೋದಿಲ್ಲ 
ಬಲು ಸೀದಾ ಬಲು ಸಾದಾ
ಹುಡುಗ ಕಣೇ ಇವನು
ನಾನು ಬಾರದೆ ನಿನ್ನ ಕನಸಲ್ಲಿ
ಕಾಣದೆ ನಿನ್ನ ಎದುರಲ್ಲಿ
ಇದ್ದೆನು ನನ್ನ ಊರಲ್ಲಿ ನನ್ನಷ್ಟಕ್ಕೆ ನಾ.... ||

Moda Modalu song lyrics from Kannada Movie Yashwanth starring Murali, Rakshitha, Pavan Kumar, Lyrics penned by Kaviraj Sung by Rajesh Krishnan, Nanditha, Music Composed by Mani Sharma, film is Directed by Dayal and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ