Duddu Yaara Kailiddare Lyrics

ದುಡ್ಡು ಯಾರ ಕೈಲಿದ್ರೆ Lyrics

in Yashwanth

in ಯಶ್‌ವಂತ್

LYRIC

Song Details Page after Lyrice

-
ದುಡ್ಡು ಯಾರ ಕೈಲಿದ್ರೆ ಅವನೆ ಗಾಡು ವರ್ಲ್ಡಲ್ಲಿ
ದುಡ್ಡು ಯಾರ ಹಿಂದಿದ್ರೆ ಅವನೆ ಕಿಂಗು ಲೈಫಲ್ಲಿ
ಎಲ್ಲರು ತಲೆಬಾಗುವ ನಿತ್ಯವು ಪ್ರೇ ಮಾಡುವ
ದುಡ್ಡೀಗ ನನ್‌ ಕೈಲ್ಲಿದೆ
ಲುಕ್ಕಿಗೆ ಕಿಕ್ಕೇರಿಸೊ ಸಿಕ್ಕರೆ ಲಕ್‌ ತಿರುಗಿಸೊ
ಕಾಂಚಾಣ ನಂದಾಗಿದೆ
ಸಿಕ್ಕ ಚ್ಯಾನ್ಸನು ವೇಸ್ಟು ಮಾಡದೆ ಜಾಲಿ ಮಾಡು ಬಾ ಬಾ ಜಾಣ
ಪಬ್ಬಿಗೋಗುವ ಕ್ಲಬ್ಬಿಗೋಗುವ ಚಿಂದಿ ಮಾಡುವ ದುಡ್ಡನ್ನ

ಲೈಫು ಡೆತ್‌ ಏನಾದ್ರು ಬೇಕೆ ಬೇಕು ಈ ದುಡ್ಡು
ಲವ್‌ ಡವ್‌ ಎಲ್ಲ ಡ್ರಾಮಕ್ಕೂ ಮೂಲ ಸ್ಪೂರ್ತಿ ಈ ದುಡ್ಡು
ಮಂತ್‌ ಫರ್ಸ್ಟಲಿ ಎಲ್ಲಾರ್ಗು ಬೆಸ್ಟ್‌ ಫ್ರೆಂಡು ಈ ದುಡ್ಡು
31st ಗೆ ರೀಚಾದ್ರೆ ವರ್ಸ್ಟ್‌ ಫ್ರೆಂಡ್‌ ಈ ದುಡ್ಡು
ದುಡ್ಡೊಂದು ಇದ್ದರೆ ದಡ್ಡನೆ ಆದರು ಅವನಿಲ್ಲಿ ಹೀರೊ ಕಣೊ
ದುಡ್ಡಿಲ್ದೆ ಹೋದ್ರೆ ಬುದ್ದಿ ಎಷ್ಟಿದ್ದರು ಅವನೊಬ್ಬ ಜೀರೊ ಕಣೊ

||ದುಡ್ಡು ಯಾರ ಕೈಲಿದ್ರೆ ಅವನೆ ಗಾಡು ವರ್ಲ್ಡಲ್ಲಿ
ದುಡ್ಡು ಯಾರ ಹಿಂದಿದ್ರೆ ಅವನೆ ಕಿಂಗು ಲೈಫಲ್ಲಿ||
 
ಕಾಸು ಒಂದು ನಿನ ಕೈಲಿದ್ರೆ ಏನೆ ಮಾಡು ಸಕ್ಸೆಸ್ಸು
ಕಾಸು ಇಲ್ಲದೆ ಲಾಸಾದ್ರೆ ಲೈಪು ಎಲ್ಲ ಸರ್ಕಸ್ಸು
ದುಡ್ಡು ಎನ್ನುವ ನೀರಲ್ಲಿ ಇಲ್ಲಿ ಎಲ್ಲ ಸೆಲ್ಫಿಶ್ಶು
ದುಡ್ಡು ಉಲ್ಸದೆ ಣಿ ಹೋದ್ರೆ ನಿನ್ನ ನೇಮ್‌ ಪೀಸ್‌ ಪೀಸು
ದುಡ್ಡಿದ್ರೆ ಜೇಬಲ್ಲಿ ಲೋಕನೆ ಕೈಲಿ
ನಡೆದಿದ್ದೆ ದಾರಿ ಕಣೊ
ದುಡ್ಡಿದ್ರೆ ಬ್ಯಾಂಕಲ್ಲಿ ಯಮ ಕೂಡ ದೂರದಲ್ಲಿ
ನಿಂತ್ಕೊಂಡು ಕಾಯ್ತಾನೆ ಕಣೊ

|| ದುಡ್ಡು ಯಾರ ಕೈಲಿದ್ರೆ ಅವನೆ ಗಾಡು ವರ್ಲ್ಡಲ್ಲಿ

ಪಬ್ಬಿಗೋಗುವ ಕ್ಲಬ್ಬಿಗೋಗುವ ಚಿಂದಿ ಮಾಡುವ ದುಡ್ಡನ್ನ||
 
Duddu Yaara Kailiddare song lyrics from Kannada Movie Yashwanth starring Murali, Rakshitha, Pavan Kumar, Lyrics penned by Shashank Sung by Tippu, Music Composed by Mani Sharma, film is Directed by Dayal and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ