-
ಆಡು ಆಟ ಆಡು ನೀ ಆಡಿ ನೋಡು
ನಿನ್ನ ಚಿಂತೆನ ಈಗ ಸೈಡಿಗಿಡು
ನೋಡು ನನ್ನ ನೋಡು ಈ ಕಣ್ಣ ನೋಡು
ನಿನ್ನ ಆಸೆನ ಇಲ್ಲಿ ಇಟ್ಟುಬಿಡು
ಎಲ್ಲಿ ನೋಡು ಜೂಜು ಬಂದು ನೀನು ಈಜು
ಗೆದ್ದರಿಲ್ಲಿ ಮೋಜು ಬಿದ್ದೋನು ಸೀಜು
ನಾನೆಲ್ಲರ ಪಾಲಿಗು ಸ್ಪೆಶಲ್ ಪ್ರೈಜು
||ಆಡು ಆಟ ಆಡು ನೀ ಆಡಿ ನೋಡು
ನಿನ್ನ ಚಿಂತೆನ ಈಗ ಸೈಡಿಗಿಡು
ನೋಡು ನನ್ನ ನೋಡು ಈ ಕಣ್ಣ ನೋಡು
ನಿನ್ನ ಆಸೆನ ಇಲ್ಲಿ ಇಟ್ಟುಬಿಡು||
ಹಾವು ಏಣಿಯೊ ರಾಜ ರಾಣಿಯೊ
ಬಾಜಿಕಟ್ಟಿ ನೀ ನೋಡು
ನಿನ್ನ ಲಕ್ಕನು ಜೇಬಿಗಾಕುವ ಜೋಷಿನಲ್ಲಿ ನೀ ಆಡು
ಕಣ್ಣು ತೆರೆದಿಟ್ಟರು ಕಣ್ಕಟ್ಟು ಮಾಡು ಬಾ
ಎಲ್ಲಾನು ಬಾಚುವ ನಿನ್ನ ದೋಚುವ ಮಾಯದ ನಗರಿ
ಈ ನನ್ನ ಬ್ಯೂಟಿಯ ನೀ ಮಾಡು ಲೂಟಿಯ
ಬಿಟ್ಟರೆ ನಾ ಸಿಕ್ಕೆನು ನಾ ಧಕ್ಕೆನು ನಾ ಮಾಯದ ಚಿಗರಿ
||ಆಡು ಆಟ ಆಡು ನೀ ಆಡಿ ನೋಡು
ನಿನ್ನ ಚಿಂತೆನ ಈಗ ಸೈಡಿಗಿಡು
ನೋಡು ನನ್ನ ನೋಡು ಈ ಕಣ್ಣ ನೋಡು
ನಿನ್ನ ಆಸೆನ ಇಲ್ಲಿ ಇಟ್ಟುಬಿಡು||
ಧರ್ಮರಾಯನ ಕೌರವೇಂದ್ರನ ಬಾಜಿ ಕಟ್ಟುವ ಗೀಳು
ಕೃಷ್ಣ ಹೋದರು ಕಲ್ಕಿ ಬಂದರು ಯಾರ ಬಿಟ್ಟಿದೆ ಹೇಳು
ಪರದೇಶಿಯಾಗಲಿ ಪರಮೇಶಿಯಾಗಲಿ
ಯಾರನ್ನು ನೋಡದೆ ಬರಸೆಳೆಯುತ ಬಿಗಿದಪ್ಪಿದೆ ಜೂಜು
ಹೆಣ್ಣಿನ ಮೋಹವ ದುಡ್ಡಿನ ದಾಹವ
ಎಲ್ಲನು ಕಾಣುವ ಚೆಲ್ಲಾಡುವ ಅಡ್ಡ ಕಣೊ ರಾಜು
|| ಆಡು ಆಟ ಆಡು ನೀ ಆಡಿ ನೋಡು
ನಿನ್ನ ಚಿಂತೆನ ಈಗ ಸೈಡಿಗಿಡು
ನೋಡು ನನ್ನ ನೋಡು ಈ ಕಣ್ಣ ನೋಡು
ನಿನ್ನ ಆಸೆನ ಇಲ್ಲಿ ಇಟ್ಟುಬಿಡು
ಎಲ್ಲಿ ನೋಡು ಜೂಜು ಬಂದು ನೀನು ಈಜು
ಗೆದ್ದರಿಲ್ಲಿ ಮೋಜು ಬಿದ್ದೋನು ಸೀಜು
ನಾನೆಲ್ಲರ ಪಾಲಿಗು ಸ್ಪೆಶಲ್ ಪ್ರೈಜು||
-
ಆಡು ಆಟ ಆಡು ನೀ ಆಡಿ ನೋಡು
ನಿನ್ನ ಚಿಂತೆನ ಈಗ ಸೈಡಿಗಿಡು
ನೋಡು ನನ್ನ ನೋಡು ಈ ಕಣ್ಣ ನೋಡು
ನಿನ್ನ ಆಸೆನ ಇಲ್ಲಿ ಇಟ್ಟುಬಿಡು
ಎಲ್ಲಿ ನೋಡು ಜೂಜು ಬಂದು ನೀನು ಈಜು
ಗೆದ್ದರಿಲ್ಲಿ ಮೋಜು ಬಿದ್ದೋನು ಸೀಜು
ನಾನೆಲ್ಲರ ಪಾಲಿಗು ಸ್ಪೆಶಲ್ ಪ್ರೈಜು
||ಆಡು ಆಟ ಆಡು ನೀ ಆಡಿ ನೋಡು
ನಿನ್ನ ಚಿಂತೆನ ಈಗ ಸೈಡಿಗಿಡು
ನೋಡು ನನ್ನ ನೋಡು ಈ ಕಣ್ಣ ನೋಡು
ನಿನ್ನ ಆಸೆನ ಇಲ್ಲಿ ಇಟ್ಟುಬಿಡು||
ಹಾವು ಏಣಿಯೊ ರಾಜ ರಾಣಿಯೊ
ಬಾಜಿಕಟ್ಟಿ ನೀ ನೋಡು
ನಿನ್ನ ಲಕ್ಕನು ಜೇಬಿಗಾಕುವ ಜೋಷಿನಲ್ಲಿ ನೀ ಆಡು
ಕಣ್ಣು ತೆರೆದಿಟ್ಟರು ಕಣ್ಕಟ್ಟು ಮಾಡು ಬಾ
ಎಲ್ಲಾನು ಬಾಚುವ ನಿನ್ನ ದೋಚುವ ಮಾಯದ ನಗರಿ
ಈ ನನ್ನ ಬ್ಯೂಟಿಯ ನೀ ಮಾಡು ಲೂಟಿಯ
ಬಿಟ್ಟರೆ ನಾ ಸಿಕ್ಕೆನು ನಾ ಧಕ್ಕೆನು ನಾ ಮಾಯದ ಚಿಗರಿ
||ಆಡು ಆಟ ಆಡು ನೀ ಆಡಿ ನೋಡು
ನಿನ್ನ ಚಿಂತೆನ ಈಗ ಸೈಡಿಗಿಡು
ನೋಡು ನನ್ನ ನೋಡು ಈ ಕಣ್ಣ ನೋಡು
ನಿನ್ನ ಆಸೆನ ಇಲ್ಲಿ ಇಟ್ಟುಬಿಡು||
ಧರ್ಮರಾಯನ ಕೌರವೇಂದ್ರನ ಬಾಜಿ ಕಟ್ಟುವ ಗೀಳು
ಕೃಷ್ಣ ಹೋದರು ಕಲ್ಕಿ ಬಂದರು ಯಾರ ಬಿಟ್ಟಿದೆ ಹೇಳು
ಪರದೇಶಿಯಾಗಲಿ ಪರಮೇಶಿಯಾಗಲಿ
ಯಾರನ್ನು ನೋಡದೆ ಬರಸೆಳೆಯುತ ಬಿಗಿದಪ್ಪಿದೆ ಜೂಜು
ಹೆಣ್ಣಿನ ಮೋಹವ ದುಡ್ಡಿನ ದಾಹವ
ಎಲ್ಲನು ಕಾಣುವ ಚೆಲ್ಲಾಡುವ ಅಡ್ಡ ಕಣೊ ರಾಜು
|| ಆಡು ಆಟ ಆಡು ನೀ ಆಡಿ ನೋಡು
ನಿನ್ನ ಚಿಂತೆನ ಈಗ ಸೈಡಿಗಿಡು
ನೋಡು ನನ್ನ ನೋಡು ಈ ಕಣ್ಣ ನೋಡು
ನಿನ್ನ ಆಸೆನ ಇಲ್ಲಿ ಇಟ್ಟುಬಿಡು
ಎಲ್ಲಿ ನೋಡು ಜೂಜು ಬಂದು ನೀನು ಈಜು
ಗೆದ್ದರಿಲ್ಲಿ ಮೋಜು ಬಿದ್ದೋನು ಸೀಜು
ನಾನೆಲ್ಲರ ಪಾಲಿಗು ಸ್ಪೆಶಲ್ ಪ್ರೈಜು||
Aadu Aata Aadu song lyrics from Kannada Movie Yashwanth starring Murali, Rakshitha, Pavan Kumar, Lyrics penned by Manjunath Rao Sung by Chaithra, Music Composed by Mani Sharma, film is Directed by Dayal and film is released on 2005