ಅಂಬಾರಿ ಮೇಲೇರಿ ಬಾರೋ
ಬಂಗಾರದರಮನೆ ತೋರೋ
ಏಳು ಬೆಟ್ಟವ ಏರಿ ಹೋಗುವ
ಕಾಯುತಿದೆ ಜೀವಾ
ತಂಬೂರಿ ಮೈಯೋಳೆ ಬಾರೇ
ತರುತೀನಿ ಆಕಾಶ ಸೀರೆ
ಪೂರ್ಣ ಚಂದಿರ ಕಾಲಿನುಂಗುರ
ಇನ್ನೇಕೆ ಈ ದೂರ
ವಾರೆ ವಾರೆ ವಾ..
ತರುತಾನೆ ಪ್ರೇಮವಾ ಆ..
ವಾರೆ ವಾರೆ ವಾ..
ಅರೆ ಯಾವ್ ಊರ್ ಹಾಲ್ಕೋವಾ..
ಇದು ಏಳು ಏಳು ಜನ್ಮ
ತಂದ ಪ್ರಣಯ ಕಲೆ..
ರಂಗಿಲಾಲ ರಂಗಿಲಾಲ ಲಾಲಾ ರಂಗು
ರಂಗಿಲಾಲ ರಂಗೀಲಾ ಲಾಲಲ
ರಂಗಿಲಾಲ ರಂಗಿಲಾಲ ಲಾ ರಂಗು
ರಂಗಿಲಾಲ ರಂಗೀಲಾ
ಅಂಬಾರಿ ಮೇಲೇರಿ ಬಾರೋ
ಬಂಗಾರದರಮನೆ ತೋರೋ
ಏಳು ಬೆಟ್ಟವ ಏರಿ ಹೋಗುವ
ಕಾಯುತಿದೆ ಜೀವಾ..
ಘರ್ಜಿಸೋ ಹೆಬ್ಬುಲಿ ನೀನೆ
ಬೇಟೆಗೆ ನಿಂತೋನೆ. . |
ಜಿಂಕೆಯು ನಾನೆ ಬಾ ನೀನೆ ಸಖನೆ. .ಏ ಏ ಏ…
ಅಂಜದಾ ಅಂಜಲಿ ನೀನೆ ಸಿಕ್ಕಿದೆ ನೀನೇನೆ
ಬೆಸ್ತನು ನಾನೇ ನಿನ್ನೋನೆ ಮದನೆ..
ಬಾರೋ.. ಬಾರೋ..
ಮೋಹ ಮನ್ಮಥನೆ
ಮತ್ತೆ ಮತ್ತೆ ಜಾರುವೆ
ಬಾರೇ ಬಾರೇ ಬೇಲಿ ಹಾರುತಲಿ
ರಾಸಲೀಲೆ ತೋರುವೆ
ಇದು ಏಳು ಏಳು ಜನ್ಮ ತಂದ ಪ್ರಣಯ ಕಲೆ..
ರಂಗಿಲಾಲ ರಂಗಿಲಾಲ ಲಾಲಾ ರಂಗು
ರಂಗಿಲಾಲ ರಂಗೀಲಾ ಲಾಲಲ
ರಂಗಿಲಾಲ ರಂಗಿಲಾಲ ಲಾ ರಂಗು
ರಂಗಿಲಾಲ ರಂಗೀಲಾ
ಅಂಬಾರಿ ಮೇಲೇರಿ ಬಾರೋ
ಬಂಗಾರದರಮನೆ ತೋರೋ
ಏಳು ಬೆಟ್ಟವ ಏರಿ ಹೋಗುವ
ಕಾಯುತಿದೆ ಜೀವಾ..
ನಿಲ್ಲದಾ ಮುತ್ತಿನ ಸೋನೆ
ನೀಡು ಬಾ ನನ್ನೋನೆ |
ಬೇಡವೋ ಸುಮ್ನೆ ರಗಳೇನೆ ಭಜನೆ. .ಏ ಏ ಏ. ..
ನಿನ್ನ ಈ ದೇಹದ ವೀಣೆ ಮೀಟುವೆ ನಾನೇನೆ
ಒಪ್ಪಿದ ಜಾಣೇ ಸೋಬಾನೆ ಸುಗುಣೆ
ಹುಯ್ಯೋ ಹುಯ್ಯೋ ಮೇಘರಾಜನಿವ
ಪ್ರೀತಿ ಪ್ರೇಮದ ಧಾರೆಯ
ಆಸೆ ಸುರಿಯೋ ಕಾಮ ಕನ್ನಿಕೆಯೆ
ಸೋತು ಸೋತು ಗೆದ್ದೆಯಾ
ಇದು ಏಳು ಏಳು ಜನ್ಮ
ತಂದ ಪ್ರಣಯ ಕಲೆ..
ರಂಗಿಲಾಲ ರಂಗಿಲಾಲ ಲಾಲಾ ರಂಗು
ರಂಗಿಲಾಲ ರಂಗೀಲಾ ಲಾಲಲ
ರಂಗಿಲಾಲ ರಂಗಿಲಾಲ ಲಾ ರಂಗು
ರಂಗಿಲಾಲ ರಂಗೀಲಾ
ಅಂಬಾರಿ ಮೇಲೇರಿ ಬಾರೋ
ಬಂಗಾರದರಮನೆ ತೋರೋ
ಏಳು ಬೆಟ್ಟವ ಏರಿ ಹೋಗುವ
ಕಾಯುತಿದೆ ಜೀವಾ..
ಅಂಬಾರಿ ಮೇಲೇರಿ ಬಾರೋ
ಬಂಗಾರದರಮನೆ ತೋರೋ
ಏಳು ಬೆಟ್ಟವ ಏರಿ ಹೋಗುವ
ಕಾಯುತಿದೆ ಜೀವಾ
ತಂಬೂರಿ ಮೈಯೋಳೆ ಬಾರೇ
ತರುತೀನಿ ಆಕಾಶ ಸೀರೆ
ಪೂರ್ಣ ಚಂದಿರ ಕಾಲಿನುಂಗುರ
ಇನ್ನೇಕೆ ಈ ದೂರ
ವಾರೆ ವಾರೆ ವಾ..
ತರುತಾನೆ ಪ್ರೇಮವಾ ಆ..
ವಾರೆ ವಾರೆ ವಾ..
ಅರೆ ಯಾವ್ ಊರ್ ಹಾಲ್ಕೋವಾ..
ಇದು ಏಳು ಏಳು ಜನ್ಮ
ತಂದ ಪ್ರಣಯ ಕಲೆ..
ರಂಗಿಲಾಲ ರಂಗಿಲಾಲ ಲಾಲಾ ರಂಗು
ರಂಗಿಲಾಲ ರಂಗೀಲಾ ಲಾಲಲ
ರಂಗಿಲಾಲ ರಂಗಿಲಾಲ ಲಾ ರಂಗು
ರಂಗಿಲಾಲ ರಂಗೀಲಾ
ಅಂಬಾರಿ ಮೇಲೇರಿ ಬಾರೋ
ಬಂಗಾರದರಮನೆ ತೋರೋ
ಏಳು ಬೆಟ್ಟವ ಏರಿ ಹೋಗುವ
ಕಾಯುತಿದೆ ಜೀವಾ..
ಘರ್ಜಿಸೋ ಹೆಬ್ಬುಲಿ ನೀನೆ
ಬೇಟೆಗೆ ನಿಂತೋನೆ. . |
ಜಿಂಕೆಯು ನಾನೆ ಬಾ ನೀನೆ ಸಖನೆ. .ಏ ಏ ಏ…
ಅಂಜದಾ ಅಂಜಲಿ ನೀನೆ ಸಿಕ್ಕಿದೆ ನೀನೇನೆ
ಬೆಸ್ತನು ನಾನೇ ನಿನ್ನೋನೆ ಮದನೆ..
ಬಾರೋ.. ಬಾರೋ..
ಮೋಹ ಮನ್ಮಥನೆ
ಮತ್ತೆ ಮತ್ತೆ ಜಾರುವೆ
ಬಾರೇ ಬಾರೇ ಬೇಲಿ ಹಾರುತಲಿ
ರಾಸಲೀಲೆ ತೋರುವೆ
ಇದು ಏಳು ಏಳು ಜನ್ಮ ತಂದ ಪ್ರಣಯ ಕಲೆ..
ರಂಗಿಲಾಲ ರಂಗಿಲಾಲ ಲಾಲಾ ರಂಗು
ರಂಗಿಲಾಲ ರಂಗೀಲಾ ಲಾಲಲ
ರಂಗಿಲಾಲ ರಂಗಿಲಾಲ ಲಾ ರಂಗು
ರಂಗಿಲಾಲ ರಂಗೀಲಾ
ಅಂಬಾರಿ ಮೇಲೇರಿ ಬಾರೋ
ಬಂಗಾರದರಮನೆ ತೋರೋ
ಏಳು ಬೆಟ್ಟವ ಏರಿ ಹೋಗುವ
ಕಾಯುತಿದೆ ಜೀವಾ..
ನಿಲ್ಲದಾ ಮುತ್ತಿನ ಸೋನೆ
ನೀಡು ಬಾ ನನ್ನೋನೆ |
ಬೇಡವೋ ಸುಮ್ನೆ ರಗಳೇನೆ ಭಜನೆ. .ಏ ಏ ಏ. ..
ನಿನ್ನ ಈ ದೇಹದ ವೀಣೆ ಮೀಟುವೆ ನಾನೇನೆ
ಒಪ್ಪಿದ ಜಾಣೇ ಸೋಬಾನೆ ಸುಗುಣೆ
ಹುಯ್ಯೋ ಹುಯ್ಯೋ ಮೇಘರಾಜನಿವ
ಪ್ರೀತಿ ಪ್ರೇಮದ ಧಾರೆಯ
ಆಸೆ ಸುರಿಯೋ ಕಾಮ ಕನ್ನಿಕೆಯೆ
ಸೋತು ಸೋತು ಗೆದ್ದೆಯಾ
ಇದು ಏಳು ಏಳು ಜನ್ಮ
ತಂದ ಪ್ರಣಯ ಕಲೆ..
ರಂಗಿಲಾಲ ರಂಗಿಲಾಲ ಲಾಲಾ ರಂಗು
ರಂಗಿಲಾಲ ರಂಗೀಲಾ ಲಾಲಲ
ರಂಗಿಲಾಲ ರಂಗಿಲಾಲ ಲಾ ರಂಗು
ರಂಗಿಲಾಲ ರಂಗೀಲಾ
ಅಂಬಾರಿ ಮೇಲೇರಿ ಬಾರೋ
ಬಂಗಾರದರಮನೆ ತೋರೋ
ಏಳು ಬೆಟ್ಟವ ಏರಿ ಹೋಗುವ
ಕಾಯುತಿದೆ ಜೀವಾ..
Ambaari Meleri song lyrics from Kannada Movie Yashwanth starring Murali, Rakshitha, Pavan Kumar, Lyrics penned by V Nagendra Prasad Sung by Hemanth, Nanditha, Music Composed by Mani Sharma, film is Directed by Dayal and film is released on 2005