-
ಮಣ್ಣಿಗೆ ಮರ ಭಾರವೆ ಮರಕ್ಕೆ ಬಳ್ಳಿ ಭಾರವೆ
ಬಳ್ಳಿಗೆ ಕಾಯಿ ಭಾರವೆ ಕೇಳು ಮರಿ
ಕಾಯಿಗೆ ಬೀಜ ಭಾರವೆ
ಮಣ್ಣಿಗೆ ಮರ ಭಾರವೆ ಮರಕ್ಕೆ ಬಳ್ಳಿ ಭಾರವೆ
ಬಳ್ಳಿಗೆ ಕಾಯಿ ಭಾರವೆ ಕೇಳು ಮರಿ
ಕಾಯಿಗೆ ಬೀಜ ಭಾರವೆ
ಬೆಟ್ಟಕ್ಕೆ ಝರಿ ಭಾರವೆ ನದಿಗೆ ಅಲೆಯು ಭಾರವೆ
ಗಾಳಿಗೆ ಗಂಧ ಭಾರವೆ ಹೇಳು ಮರಿ
ದೇಹಕ್ಕೆ ಜೀವ ಭಾರವೆ
ಪ್ರೀತಿಯ ಜೀವನ ಅನ್ನುತ್ತಾರೆ ಎಲ್ಲಾರು
ಜೀವನವೆ ಇಲ್ಲದೆ ಪ್ರೀತಿಸೋರು ಇಲ್ಲಾರು
ಇಳಿಯೆ ಕೈಯ್ಯ ಮುಗಿಯುವೆ
||ಮಣ್ಣಿಗೆ ಮರ ಭಾರವೆ ಮರಕ್ಕೆ ಬಳ್ಳಿ ಭಾರವೆ
ಬಳ್ಳಿಗೆ ಕಾಯಿ ಭಾರವೆ ಕೇಳು ಮರಿ
ಕಾಯಿಗೆ ಬೀಜ ಭಾರವೆ||
ನಾಳೆಯು ನಿಂದೆ ನಡೆ ಮುಂದೆ ಇರುವವರೆಗು
ಅಪ್ಪ ಅಮ್ಮನ ಅಕ್ಕರೆಯೊಂದೆ ಕೊನೆಯವರೆಗು
ಹುಟ್ಟೋದು ಸಾಯೋದು ಸಾಮಾನ್ಯ ಕಣೆ ಎಲ್ಲರ ಬಾಳಿಗು
ತಾಳ್ಮೆ ಒಂದೆ ಸಾಧನೆ ಕಣೆ ಬಾಳಲ್ಲಿ ಎಂದಿಗು
ಮಣ್ಣಿನ ಒಳಗೆ ಇದ್ದು ಮೊಳಕೆ ಒಡೆದು ಎದ್ದು
ಭೂಮಿಯ ಗೆಲ್ಲೊ ಸಸಿಯ ನೋಡು ಎಂತ ಛಲವಿದೆ
ಮುಗಿಲ ಮರೆಯಲ್ಲಿದ್ದು ಮೋಡವ ಸೀಳಿ ಬಂದು
ಆಕಾಶಗೆಲ್ಲೊ ಮಿಂಚನ್ನು ನೋಡು ಎಂತ ಹುರುಪಿದೆ
ಸೋಲಿನ ಹಿಂದನೆ ಗೆಲುವಿನ ಗೆರೆಯಿದೆ
ಗೆಲುವಿಗೆ ಸಾವಿರ ಬಾಗಿಲು ತೆರೆದಿವೆ
ಬಾರೆ ಬಾರೆ ಕೈಮುಗಿಯುವೆ
||ಮಣ್ಣಿಗೆ ಮರ ಭಾರವೆ ಮರಕ್ಕೆ ಬಳ್ಳಿ ಭಾರವೆ
ಬಳ್ಳಿಗೆ ಕಾಯಿ ಭಾರವೆ ಕೇಳು ಮರಿ
ಕಾಯಿಗೆ ಬೀಜ ಭಾರವೆ||
ಕಣ್ಣಿಗೆ ಕಾಣುವ ಅಂದಗಳೆಲ್ಲ ಎಂದು ನಿಜವಲ್ಲ
ಮನಸ್ಸು ಕಣ್ಣು ತೆರೆದು ನೋಡು ಬದುಕು ಸುಳ್ಳಲ್ಲ
ನೂರೆಂಟು ಚಿಂತೆಗು ನೂರೆಂಟು ಮದ್ದು ತಿಳಿಸುವೆ ಎಲ್ಲ
ನಿಂತಲ್ಲಿ ಕುಂತಲ್ಲಿ ಕನಸು ಕಟ್ಟಿ ನಗುತ್ತಿರು ಮೆಲ್ಲ
ಪ್ರೀತಿಯೆ ಆರಂಭವಲ್ಲ ಪ್ರೀತಿಯೆ ಅಂತಿಮವಲ್ಲ
ಬದುಕಿಗು ಮಿಗಿಲಾದ ದೇವರ ಸೃಷ್ಟಿ ಜಗದ್ಲಿ ಎಲ್ಲು ಇಲ್ಲ
ನಕ್ಕರೆ ತೊಂದರೆ ಇಲ್ಲ ಅತ್ತರೆ ಆಸರೆ ಇಲ್ಲ
ನೀ ಕೊಂಚ ಎದ್ದರೆ ಪ್ರಪಂಚ ನಿನ್ನದು
ನಿನಗಿಂತ ಯಾರು ಇಲ್ಲ
ಯಶವಂತ ಅನ್ನೋನು ಬೆನ್ನ ಹಿಂದೆ ಇದ್ದಾಗ
ಯಶಸ್ಸು ಅನ್ನೋದು ಕಣ್ಣಮುಂದೆ ಇದ್ದಂಗೆ
ನಂಬು ನೀ ಕೈಯ್ಯ ಮುಗಿಯುವೆ
||ಮಣ್ಣಿಗೆ ಮರ ಭಾರವೆ ಮರಕ್ಕೆ ಬಳ್ಳಿ ಭಾರವೆ
ಬಳ್ಳಿಗೆ ಕಾಯಿ ಭಾರವೆ ಕೇಳು ಮರಿ
ಕಾಯಿಗೆ ಬೀಜ ಭಾರವೆ||
-
ಮಣ್ಣಿಗೆ ಮರ ಭಾರವೆ ಮರಕ್ಕೆ ಬಳ್ಳಿ ಭಾರವೆ
ಬಳ್ಳಿಗೆ ಕಾಯಿ ಭಾರವೆ ಕೇಳು ಮರಿ
ಕಾಯಿಗೆ ಬೀಜ ಭಾರವೆ
ಮಣ್ಣಿಗೆ ಮರ ಭಾರವೆ ಮರಕ್ಕೆ ಬಳ್ಳಿ ಭಾರವೆ
ಬಳ್ಳಿಗೆ ಕಾಯಿ ಭಾರವೆ ಕೇಳು ಮರಿ
ಕಾಯಿಗೆ ಬೀಜ ಭಾರವೆ
ಬೆಟ್ಟಕ್ಕೆ ಝರಿ ಭಾರವೆ ನದಿಗೆ ಅಲೆಯು ಭಾರವೆ
ಗಾಳಿಗೆ ಗಂಧ ಭಾರವೆ ಹೇಳು ಮರಿ
ದೇಹಕ್ಕೆ ಜೀವ ಭಾರವೆ
ಪ್ರೀತಿಯ ಜೀವನ ಅನ್ನುತ್ತಾರೆ ಎಲ್ಲಾರು
ಜೀವನವೆ ಇಲ್ಲದೆ ಪ್ರೀತಿಸೋರು ಇಲ್ಲಾರು
ಇಳಿಯೆ ಕೈಯ್ಯ ಮುಗಿಯುವೆ
||ಮಣ್ಣಿಗೆ ಮರ ಭಾರವೆ ಮರಕ್ಕೆ ಬಳ್ಳಿ ಭಾರವೆ
ಬಳ್ಳಿಗೆ ಕಾಯಿ ಭಾರವೆ ಕೇಳು ಮರಿ
ಕಾಯಿಗೆ ಬೀಜ ಭಾರವೆ||
ನಾಳೆಯು ನಿಂದೆ ನಡೆ ಮುಂದೆ ಇರುವವರೆಗು
ಅಪ್ಪ ಅಮ್ಮನ ಅಕ್ಕರೆಯೊಂದೆ ಕೊನೆಯವರೆಗು
ಹುಟ್ಟೋದು ಸಾಯೋದು ಸಾಮಾನ್ಯ ಕಣೆ ಎಲ್ಲರ ಬಾಳಿಗು
ತಾಳ್ಮೆ ಒಂದೆ ಸಾಧನೆ ಕಣೆ ಬಾಳಲ್ಲಿ ಎಂದಿಗು
ಮಣ್ಣಿನ ಒಳಗೆ ಇದ್ದು ಮೊಳಕೆ ಒಡೆದು ಎದ್ದು
ಭೂಮಿಯ ಗೆಲ್ಲೊ ಸಸಿಯ ನೋಡು ಎಂತ ಛಲವಿದೆ
ಮುಗಿಲ ಮರೆಯಲ್ಲಿದ್ದು ಮೋಡವ ಸೀಳಿ ಬಂದು
ಆಕಾಶಗೆಲ್ಲೊ ಮಿಂಚನ್ನು ನೋಡು ಎಂತ ಹುರುಪಿದೆ
ಸೋಲಿನ ಹಿಂದನೆ ಗೆಲುವಿನ ಗೆರೆಯಿದೆ
ಗೆಲುವಿಗೆ ಸಾವಿರ ಬಾಗಿಲು ತೆರೆದಿವೆ
ಬಾರೆ ಬಾರೆ ಕೈಮುಗಿಯುವೆ
||ಮಣ್ಣಿಗೆ ಮರ ಭಾರವೆ ಮರಕ್ಕೆ ಬಳ್ಳಿ ಭಾರವೆ
ಬಳ್ಳಿಗೆ ಕಾಯಿ ಭಾರವೆ ಕೇಳು ಮರಿ
ಕಾಯಿಗೆ ಬೀಜ ಭಾರವೆ||
ಕಣ್ಣಿಗೆ ಕಾಣುವ ಅಂದಗಳೆಲ್ಲ ಎಂದು ನಿಜವಲ್ಲ
ಮನಸ್ಸು ಕಣ್ಣು ತೆರೆದು ನೋಡು ಬದುಕು ಸುಳ್ಳಲ್ಲ
ನೂರೆಂಟು ಚಿಂತೆಗು ನೂರೆಂಟು ಮದ್ದು ತಿಳಿಸುವೆ ಎಲ್ಲ
ನಿಂತಲ್ಲಿ ಕುಂತಲ್ಲಿ ಕನಸು ಕಟ್ಟಿ ನಗುತ್ತಿರು ಮೆಲ್ಲ
ಪ್ರೀತಿಯೆ ಆರಂಭವಲ್ಲ ಪ್ರೀತಿಯೆ ಅಂತಿಮವಲ್ಲ
ಬದುಕಿಗು ಮಿಗಿಲಾದ ದೇವರ ಸೃಷ್ಟಿ ಜಗದ್ಲಿ ಎಲ್ಲು ಇಲ್ಲ
ನಕ್ಕರೆ ತೊಂದರೆ ಇಲ್ಲ ಅತ್ತರೆ ಆಸರೆ ಇಲ್ಲ
ನೀ ಕೊಂಚ ಎದ್ದರೆ ಪ್ರಪಂಚ ನಿನ್ನದು
ನಿನಗಿಂತ ಯಾರು ಇಲ್ಲ
ಯಶವಂತ ಅನ್ನೋನು ಬೆನ್ನ ಹಿಂದೆ ಇದ್ದಾಗ
ಯಶಸ್ಸು ಅನ್ನೋದು ಕಣ್ಣಮುಂದೆ ಇದ್ದಂಗೆ
ನಂಬು ನೀ ಕೈಯ್ಯ ಮುಗಿಯುವೆ
||ಮಣ್ಣಿಗೆ ಮರ ಭಾರವೆ ಮರಕ್ಕೆ ಬಳ್ಳಿ ಭಾರವೆ
ಬಳ್ಳಿಗೆ ಕಾಯಿ ಭಾರವೆ ಕೇಳು ಮರಿ
ಕಾಯಿಗೆ ಬೀಜ ಭಾರವೆ||
Mannige Mara Baarave song lyrics from Kannada Movie Yashwanth starring Murali, Rakshitha, Pavan Kumar, Lyrics penned by K Kalyan Sung by Karthik, Music Composed by Mani Sharma, film is Directed by Dayal and film is released on 2005