ಓ ಓ ಓ ಓ. . ಓ ಓ ಓ ಓ. . ಒಹೋ ಒಹೋ ಒಹೋ. .
ಕೋರಸ್ : ಎಲ್... ಲವ್ ಓ... ಲವ್ ವಿ.... ಲವ್ ಈ ..... ಲವ್
ಕೋರಸ್ : ಎಲ್... ಲವ್ ಓ... ಲವ್ ವಿ.... ಲವ್ ಈ ..... ಲವ್
ಗಂಡು : ಪ್ರಿಯಾ ಪ್ಲೀಸ್ ಲವ್ ಮಿ ಪ್ರಿಯಾ
ಪ್ರಿಯಾ ಪ್ಲೀಸ್ ಲವ್ ಮಿ ಪ್ರಿಯಾ
ಈ ಲೋಕ ಬೇಡ ಆ ಸ್ವರ್ಗ ಬೇಡ
ಈ ಪ್ರೀತಿ ಇರದ ಕ್ಷಣಗಳೆ ಬೇಡ
ಐ ಆಮ್ ಇನ್ ಲವ್. . ಯು ಆರ್ ಇನ್ ಲವ್
ಸೃಷ್ಟಿಕರ್ತ ಇಸ್ ಇನ್ ಲವ್
ಸೃಷ್ಟಿಕರ್ತ ಇಸ್ ಇನ್ ಲವ್
ಕೋರಸ್ : ಎಲ್... ಲವ್ ಓ... ಲವ್ ವಿ.... ಲವ್ ಈ ..... ಲವ್
ಕೋರಸ್ : ಎಲ್... ಲವ್ ಓ... ಲವ್ ವಿ.... ಲವ್ ಈ ..... ಲವ್
.
ಹೆಣ್ಣು : ಮತ್ತಿಗಾಗಿ ಎಲ್ಲ ಕುಡಿಯುತ್ತಾರೆ ನಲ್ಲ
ಪ್ರೀತಿಗಿಂತ ಮತ್ತೇ ಇಲ್ಲ ಸೇವಿಸೋ
ಗಂಡು : ಚಿನ್ನಕ್ಕಾಗಿ ಕೊಳ್ಳೆ ಹೊಡೆಯುತ್ತಾರೆ ನಲ್ಲೆ
ಹೃದಯಕ್ಕಿಂತ ಹೊನ್ನೇ ಇಲ್ಲ ಕೂಡಿಸು
ಹೆಣ್ಣು : ಚಿನ್ನಕ್ಕೆ ಚೋರರ ಭಯ
ಗಂಡು : ಪ್ರೇಮಕ್ಕೆ ಯಾರ ಭಯ ಬಾರೆ ಬಾರೆ ಲವ್ ಮಿ ಲವ್ ಮಿ
|| ಹೆಣ್ಣು : ಪ್ರಿಯ ಪ್ಲೀಸ್ ಲವ್ ಮಿ ಪ್ರಿಯ
ಪ್ರಿಯ ಪ್ಲೀಸ್ ಲವ್ ಮಿ ಪ್ರಿಯ
ಈ ಲೋಕ ಬೇಡ ಆ ಸ್ವರ್ಗ ಬೇಡ
ಈ ಪ್ರೀತಿ ಇರದ ಕ್ಷಣಗಳೇ ಬೇಡ. .
ಐ ಆಮ್ ಇನ್ ಲವ್ ಯು ಆರ್ ಇನ್ ಲವ್
ಸೃಷ್ಟಿಕರ್ತ ಇಸ್ ಇನ್ ಲವ್
ಸೃಷ್ಟಿಕರ್ತ ಇಸ್ ಇನ್ ಲವ್
ಕೋರಸ್ : ಎಲ್... ಲವ್ ಓ... ಲವ್ ವಿ.... ಲವ್ ಈ ..... ಲವ್
ಕೋರಸ್ : ಎಲ್... ಲವ್ ಓ... ಲವ್ ವಿ.... ಲವ್ ಈ ..... ಲವ್||
ಗಂಡು : ಬ್ರಹ್ಮದೇವ ಅರೆದ ಕಾಳಿದಾಸ ಸುರಿದ
ದೇವದಾಸ ಕುಡಿದ ಪ್ರೀತಿ ಮಧು ರಸ
ಹೆಣ್ಣು : ರೂಪದಲ್ಲು ಪ್ರೇಮ ಕುರೂಪದಲ್ಲು ಪ್ರೇಮ
ಈ ಪ್ರೇಮದಿಂದ ತಾನೆ ಎಲ್ಲ ಸಮರಸ
ಗಂಡು : ಪ್ರಾಯಕ್ಕೆ ಓಡುವ ಭಯ ಪ್ರೇಮಕ್ಕೆ ಯಾವ ಭಯ
ಬಾರೆ ಬಾರೆ ಲವ್ ಮಿ ಲವ್ ಮಿ
|| ಹೆಣ್ಣು : ಪ್ರಿಯ ಪ್ಲೀಸ್ ಲವ್ ಮಿ ಪ್ರಿಯ
ಗಂಡು : ಪ್ರಿಯಾ ಪ್ಲೀಸ್ ಲವ್ ಮಿ ಪ್ರಿಯಾ
ಹೆಣ್ಣು : ಈ ಲೋಕ ಬೇಡ,
ಗಂಡು : ಆ ಸ್ವರ್ಗ ಬೇಡ
ಹೆಣ್ಣು : ಈ ಪ್ರೀತಿ ಇರದ ಕ್ಷಣಗಳೇ ಬೇಡ
ಗಂಡು : ಐ ಆಮ್ ಇನ್ ಲವ್
ಹೆಣ್ಣು : ಯು ಆರ್ ಇನ್ ಲವ್
ಗಂಡು : ಸೃಷ್ಟಿಕರ್ತ ಇಸ್ ಇನ್ ಲವ್
ಹೆಣ್ಣು : ಸೃಷ್ಟಿಕರ್ತ ಇಸ್ ಇನ್ ಲವ್

Priya Please Love Me Priya song lyrics from Kannada Movie Yare Neenu Cheluve starring Ravichandran, Vishnuvardhan, Ramesh Aravind, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by D Rajendra Babu and film is released on 1998