ಲಾಲಲಲಲ ಲಾಲಲಲಲ
ಲಾಲಲಲಲ ಲಾಲಲಲಲ ಲಾಲಲಲಲ
ಚಿ೦ತೆ ಯಾಕೆ ಮಾಡುತಿಯೋ ಗೆಳೆಯಾ
ಬೇಡಯ್ಯ ಲವ್ವೇ ಹೀಗಯ್ಯಾ
ಕಾದ ಮೇಲೆ ತಾನೆ ಪ್ರೀತಿ ಗೆಳೆಯಾ
ಏಳಯ್ಯಾ ಕು೦ತರೆ ಹ್ಯಾಗಯ್ಯಾ
ಪ್ರೀತಿಗೆ ಅವಳು೦ಟು ಸ್ನೇಹಕ್ಕೆ ನಾನು೦ಟು
ಕ೦ಡಿದ್ದೆ ಕೇಳಿದ್ದೆ ಓದಿದ್ದೆ ಮೆಚ್ಚಿದ್ದೆ
ನೂರಾರು ಲವ್ ಸ್ಟೋರಿಯಾ
ಅವು ಹುಲ್ಕಡ್ಡಿ ಆಗೋದ್ವಯ್ಯಾ
ನಿನ್ನ ಲವ್ ಸ್ಟೋರಿ ಬೆಸ್ಟ್ ಆಯ್ತಯ್ಯ
ಗೆಳೆಯ ಏಳಯ್ಯ ಕು೦ತರೆ ಹ್ಯಾಗಯ್ಯ
|| ಚಿ೦ತೆ ಯಾಕೆ ಮಾಡುತಿಯೋ ಗೆಳೆಯಾ
ಬೇಡಯ್ಯ ಲವ್ವೇ ಹೀಗಯ್ಯಾ ||
ಪ್ರೀತಿ ಕುರುಡು ಪ್ರೀತೀನೇ ದೇವ್ರು
ಅ೦ದ್ರು ಕವಿಗಳು ಸುಖವಾಗಿ. .
ಸಾಕ್ಷಿ ಇಟ್ಟು ಸಾಬೀತು ಮಾಡಿದೆ
ಗೆಳೆಯ ನೀನು ನಿಜವಾಗಿ
ಕಾಣದಿರುವ ದೇವರೊಡನೇ
ಮಾತನಾಡೋ ಭಕ್ತನ೦ತೆ
ಗೆಳೆಯಾ ನೀನಾದೆ ... ಗೆಳೆಯ ನೀನಾದೆ..
ನೋಡದೇನೆ ಪ್ರೀತಿ ಮಾಡಿ
ಗಿನ್ನಿಸ್ಗೊ೦ದು ದಾಖಲೆ ನೀಡಿ
ವಿರಹಿ ಯಾಕಾದೇ... ಏ .... ವಿರಹಿ ಯಾಕಾದೆ
ಟೇಕ್ ಇಟ್ ಈಸಿ ಪಾಲಿಸಿ . . . .
ಟೇಕ್ ಇಟ್ ಈಸಿ ಪಾಲಿಸಿ ನಿನ್ನ ಚಿ೦ತೆಗೆ ಫಾರ್ಮಸಿ
|| ಪ್ರೀತಿಗೆ ಅವಳು೦ಟು ಸ್ನೇಹಕ್ಕೆ ನಾನು೦ಟು
ಕ೦ಡಿದ್ದೆ ಕೇಳಿದ್ದೆ ಓದಿದ್ದೆ ಮೆಚ್ಚಿದ್ದೆ
ನೂರಾರು ಲವ್ ಸ್ಟೋರಿಯಾ
ಅವು ಹುಲ್ಕಡ್ಡಿ ಆಗೋದ್ವಯ್ಯಾ
ನಿನ್ನ ಲವ್ ಸ್ಟೋರಿ ಬೆಸ್ಟ್ ಆಯ್ತಯ್ಯ
ಗೆಳೆಯ ಏಳಯ್ಯ ಕು೦ತರೆ ಹ್ಯಾಗಯ್ಯ
ಚಿ೦ತೆ ಯಾಕೆ ಮಾಡುತಿಯೋ ಗೆಳೆಯಾ
ಬೇಡಯ್ಯ ಲವ್ವೇ ಹೀಗಯ್ಯಾ. . .||
ಅಣ್ಣೋ... ಸ್ವಲ್ಪ ಬಿಸಿ ಮುಟ್ಸಣ್ಣೋ
ಬಾಳು ನರಕ ಅನ್ನೋನು ಕಿರುಕ
ಅ೦ದ್ರು ಗೆಳೆಯ ತಿಳಿದವರು
ನರಕದೊಳಗೆ ಸ್ವರ್ಗಾನೆ ಕಟ್ಟಿ
ತೋರಿಸಿದರು ನಗುವವರು
ನಗುವಿಗಿ೦ತ ಟಾನಿಕ್ ಇಲ್ಲ
ನಗುವಿನ೦ಥಾ ಮ್ಯಾಜಿಕ್ ಇಲ್ಲಾ
ನಗುವ ಬಾ ಗೆಳೆಯ ಹ ಹ ಹಾ. . ನಗುವ ಬಾ ಗೆಳೆಯ ...
ಪ್ರೀತಿ ಮಾಡಬಾರದ೦ತೆ ಮಾಡಿದರೆ ಅಳಬಾರದ೦ತೆ
ನಗಿಸು ನನ್ನ ಗೆಳೆಯ...ಏ ಹೇ. . ಇಳಿಸು ಎದೆ ಹೊರೆಯಾ
ನಗುವ ಪಾಲಿಸಿ ಪಾಲಿಸು . . .
ನಗುವ ಪಾಲಿಸಿ ಪಾಲಿಸು ನಿನ್ನ ಗುರಿಯನು ಸಾಧಿಸು
|| ಪ್ರೀತಿಗೆ ಅವಳು೦ಟು ಸ್ನೇಹಕ್ಕೆ ನಾನು೦ಟು
ಕ೦ಡಿದ್ದೆ ಕೇಳಿದ್ದೆ ಓದಿದ್ದೆ ಮೆಚ್ಚಿದ್ದೆ
ನೂರಾರು ಲವ್ ಸ್ಟೋರಿಯಾ
ಅವು ಹುಲ್ಕಡ್ಡಿ ಆಗೋದ್ವಯ್ಯಾ
ನಿನ್ನ ಲವ್ ಸ್ಟೋರಿ ಬೆಸ್ಟ್ ಆಯ್ತಯ್ಯ
ಗೆಳೆಯ ಏಳಯ್ಯ ಎರಡೆಜ್ಜೆ ಹಾಕಯ್ಯಾ
ಚಿ೦ತೆ ಯಾಕೆ ಮಾಡುತಿಯೋ ಗೆಳೆಯಾ
ಬೇಡಯ್ಯ ಲವ್ವೇ ಹೀಗಯ್ಯಾ. . .||
ಲಾಲಲಲಲ ಲಾಲಲಲಲ
ಲಾಲಲಲಲ ಲಾಲಲಲಲ ಲಾಲಲಲಲ
ಚಿ೦ತೆ ಯಾಕೆ ಮಾಡುತಿಯೋ ಗೆಳೆಯಾ
ಬೇಡಯ್ಯ ಲವ್ವೇ ಹೀಗಯ್ಯಾ
ಕಾದ ಮೇಲೆ ತಾನೆ ಪ್ರೀತಿ ಗೆಳೆಯಾ
ಏಳಯ್ಯಾ ಕು೦ತರೆ ಹ್ಯಾಗಯ್ಯಾ
ಪ್ರೀತಿಗೆ ಅವಳು೦ಟು ಸ್ನೇಹಕ್ಕೆ ನಾನು೦ಟು
ಕ೦ಡಿದ್ದೆ ಕೇಳಿದ್ದೆ ಓದಿದ್ದೆ ಮೆಚ್ಚಿದ್ದೆ
ನೂರಾರು ಲವ್ ಸ್ಟೋರಿಯಾ
ಅವು ಹುಲ್ಕಡ್ಡಿ ಆಗೋದ್ವಯ್ಯಾ
ನಿನ್ನ ಲವ್ ಸ್ಟೋರಿ ಬೆಸ್ಟ್ ಆಯ್ತಯ್ಯ
ಗೆಳೆಯ ಏಳಯ್ಯ ಕು೦ತರೆ ಹ್ಯಾಗಯ್ಯ
|| ಚಿ೦ತೆ ಯಾಕೆ ಮಾಡುತಿಯೋ ಗೆಳೆಯಾ
ಬೇಡಯ್ಯ ಲವ್ವೇ ಹೀಗಯ್ಯಾ ||
ಪ್ರೀತಿ ಕುರುಡು ಪ್ರೀತೀನೇ ದೇವ್ರು
ಅ೦ದ್ರು ಕವಿಗಳು ಸುಖವಾಗಿ. .
ಸಾಕ್ಷಿ ಇಟ್ಟು ಸಾಬೀತು ಮಾಡಿದೆ
ಗೆಳೆಯ ನೀನು ನಿಜವಾಗಿ
ಕಾಣದಿರುವ ದೇವರೊಡನೇ
ಮಾತನಾಡೋ ಭಕ್ತನ೦ತೆ
ಗೆಳೆಯಾ ನೀನಾದೆ ... ಗೆಳೆಯ ನೀನಾದೆ..
ನೋಡದೇನೆ ಪ್ರೀತಿ ಮಾಡಿ
ಗಿನ್ನಿಸ್ಗೊ೦ದು ದಾಖಲೆ ನೀಡಿ
ವಿರಹಿ ಯಾಕಾದೇ... ಏ .... ವಿರಹಿ ಯಾಕಾದೆ
ಟೇಕ್ ಇಟ್ ಈಸಿ ಪಾಲಿಸಿ . . . .
ಟೇಕ್ ಇಟ್ ಈಸಿ ಪಾಲಿಸಿ ನಿನ್ನ ಚಿ೦ತೆಗೆ ಫಾರ್ಮಸಿ
|| ಪ್ರೀತಿಗೆ ಅವಳು೦ಟು ಸ್ನೇಹಕ್ಕೆ ನಾನು೦ಟು
ಕ೦ಡಿದ್ದೆ ಕೇಳಿದ್ದೆ ಓದಿದ್ದೆ ಮೆಚ್ಚಿದ್ದೆ
ನೂರಾರು ಲವ್ ಸ್ಟೋರಿಯಾ
ಅವು ಹುಲ್ಕಡ್ಡಿ ಆಗೋದ್ವಯ್ಯಾ
ನಿನ್ನ ಲವ್ ಸ್ಟೋರಿ ಬೆಸ್ಟ್ ಆಯ್ತಯ್ಯ
ಗೆಳೆಯ ಏಳಯ್ಯ ಕು೦ತರೆ ಹ್ಯಾಗಯ್ಯ
ಚಿ೦ತೆ ಯಾಕೆ ಮಾಡುತಿಯೋ ಗೆಳೆಯಾ
ಬೇಡಯ್ಯ ಲವ್ವೇ ಹೀಗಯ್ಯಾ. . .||
ಅಣ್ಣೋ... ಸ್ವಲ್ಪ ಬಿಸಿ ಮುಟ್ಸಣ್ಣೋ
ಬಾಳು ನರಕ ಅನ್ನೋನು ಕಿರುಕ
ಅ೦ದ್ರು ಗೆಳೆಯ ತಿಳಿದವರು
ನರಕದೊಳಗೆ ಸ್ವರ್ಗಾನೆ ಕಟ್ಟಿ
ತೋರಿಸಿದರು ನಗುವವರು
ನಗುವಿಗಿ೦ತ ಟಾನಿಕ್ ಇಲ್ಲ
ನಗುವಿನ೦ಥಾ ಮ್ಯಾಜಿಕ್ ಇಲ್ಲಾ
ನಗುವ ಬಾ ಗೆಳೆಯ ಹ ಹ ಹಾ. . ನಗುವ ಬಾ ಗೆಳೆಯ ...
ಪ್ರೀತಿ ಮಾಡಬಾರದ೦ತೆ ಮಾಡಿದರೆ ಅಳಬಾರದ೦ತೆ
ನಗಿಸು ನನ್ನ ಗೆಳೆಯ...ಏ ಹೇ. . ಇಳಿಸು ಎದೆ ಹೊರೆಯಾ
ನಗುವ ಪಾಲಿಸಿ ಪಾಲಿಸು . . .
ನಗುವ ಪಾಲಿಸಿ ಪಾಲಿಸು ನಿನ್ನ ಗುರಿಯನು ಸಾಧಿಸು
|| ಪ್ರೀತಿಗೆ ಅವಳು೦ಟು ಸ್ನೇಹಕ್ಕೆ ನಾನು೦ಟು
ಕ೦ಡಿದ್ದೆ ಕೇಳಿದ್ದೆ ಓದಿದ್ದೆ ಮೆಚ್ಚಿದ್ದೆ
ನೂರಾರು ಲವ್ ಸ್ಟೋರಿಯಾ
ಅವು ಹುಲ್ಕಡ್ಡಿ ಆಗೋದ್ವಯ್ಯಾ
ನಿನ್ನ ಲವ್ ಸ್ಟೋರಿ ಬೆಸ್ಟ್ ಆಯ್ತಯ್ಯ
ಗೆಳೆಯ ಏಳಯ್ಯ ಎರಡೆಜ್ಜೆ ಹಾಕಯ್ಯಾ
ಚಿ೦ತೆ ಯಾಕೆ ಮಾಡುತಿಯೋ ಗೆಳೆಯಾ
ಬೇಡಯ್ಯ ಲವ್ವೇ ಹೀಗಯ್ಯಾ. . .||
Chinthe Yaake Maaduthiyo Gelaya song lyrics from Kannada Movie Yare Neenu Cheluve starring Ravichandran, Vishnuvardhan, Ramesh Aravind, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by D Rajendra Babu and film is released on 1998