ಹೆಣ್ಣು : ಡಯಾನಾ. .ಆ. . ಏ.. ಡಯಾನಾ. .
ನನ್ನ ಕಣ್ಣ ಕಾಂತಿ ಸುಡುವ ರೀತಿ ನೋಡಿ. .
ಭಯಾನಾ. . ಏ ಏ ಏ. .
ಗಂಡು : ಡಯಾನಾ. .
ನನ್ನ ಸೂರ್ಯಕಾಂತಿ ರೂಪರಾಶಿ ನೋಡಿ. .
ಭಯಾನಾ. . ಡಯಾನಾ. . .
ಹೆಣ್ಣು : ಕೇವಲ ತುಟಿಗಳಲ್ಲ ನಿನಗೆ
ಮನದ ಮಾತು ಇಡುವೆ ಜೊತೆಗೆ
ಒಂದೇ ಜನುಮದಲ್ಲಿ ನಿನಗೆ. .
ಏಳು ಜನುಮದೊಲವ ಕೊಡುವೆ. .
ಕೊಡುವೇ ಬಾರೋ ಪುರುಷ ಈಗ
ಅದರ ಅಧರ ಪ್ರೇಮ ಸಮರ
ಗಂಡು : ಡಯಾನಾ. . ಡಯಾನಾ. .
ನನ್ನ ಕಣ್ಣ ಬಾಣ ಕೊಲ್ಲುವ ರೀತಿ ನೋಡಿ
ಭಯಾನಾ. .
ಹೆಣ್ಣು : ಡಯಾನಾ. . .
ಗಂಡು : ಕಾಮದ ನಂಜು ಏರಿ ಮೈಗೆ
ಪ್ರೇಮದ ಕೋಟೆ ಮುರಿಯಬಹುದೇ. .
ಪ್ರೇಮದ ರಾಜ್ಯ ಗೆಲ್ಲಲೆಂದು
ಕಾಮನ ಬಿಲ್ಲು ಹಿಡಿಯಬಹುದೇ. .
ಧೈರ್ಯ ಇದ್ರೆ ಹೂಡೆ ಬಾಣ
ಕೊಡುವೆ ಪ್ರೀತಿ ಬದಲು ಪ್ರಾಣ. .
ಡಯಾನಾ. . ಡಯಾನಾ. .
ಗಂಡು : ನನ್ನ ಸೂರ್ಯಕಾಂತಿ ರೂಪರಾಶಿ ನೋಡಿ. .
ಭಯಾನಾ. .
ಹೆಣ್ಣು : ಡಯಾನಾ. . .ಏ ಏ ಏ. . . .
ಹೆಣ್ಣು : ಡಯಾನಾ. .ಆ. . ಏ.. ಡಯಾನಾ. .
ನನ್ನ ಕಣ್ಣ ಕಾಂತಿ ಸುಡುವ ರೀತಿ ನೋಡಿ. .
ಭಯಾನಾ. . ಏ ಏ ಏ. .
ಗಂಡು : ಡಯಾನಾ. .
ನನ್ನ ಸೂರ್ಯಕಾಂತಿ ರೂಪರಾಶಿ ನೋಡಿ. .
ಭಯಾನಾ. . ಡಯಾನಾ. . .
ಹೆಣ್ಣು : ಕೇವಲ ತುಟಿಗಳಲ್ಲ ನಿನಗೆ
ಮನದ ಮಾತು ಇಡುವೆ ಜೊತೆಗೆ
ಒಂದೇ ಜನುಮದಲ್ಲಿ ನಿನಗೆ. .
ಏಳು ಜನುಮದೊಲವ ಕೊಡುವೆ. .
ಕೊಡುವೇ ಬಾರೋ ಪುರುಷ ಈಗ
ಅದರ ಅಧರ ಪ್ರೇಮ ಸಮರ
ಗಂಡು : ಡಯಾನಾ. . ಡಯಾನಾ. .
ನನ್ನ ಕಣ್ಣ ಬಾಣ ಕೊಲ್ಲುವ ರೀತಿ ನೋಡಿ
ಭಯಾನಾ. .
ಹೆಣ್ಣು : ಡಯಾನಾ. . .
ಗಂಡು : ಕಾಮದ ನಂಜು ಏರಿ ಮೈಗೆ
ಪ್ರೇಮದ ಕೋಟೆ ಮುರಿಯಬಹುದೇ. .
ಪ್ರೇಮದ ರಾಜ್ಯ ಗೆಲ್ಲಲೆಂದು
ಕಾಮನ ಬಿಲ್ಲು ಹಿಡಿಯಬಹುದೇ. .
ಧೈರ್ಯ ಇದ್ರೆ ಹೂಡೆ ಬಾಣ
ಕೊಡುವೆ ಪ್ರೀತಿ ಬದಲು ಪ್ರಾಣ. .
ಡಯಾನಾ. . ಡಯಾನಾ. .
ಗಂಡು : ನನ್ನ ಸೂರ್ಯಕಾಂತಿ ರೂಪರಾಶಿ ನೋಡಿ. .
ಭಯಾನಾ. .
ಹೆಣ್ಣು : ಡಯಾನಾ. . .ಏ ಏ ಏ. . . .