ಹೆಣ್ಣು : ಚಕ್ಕೋತ... ಚಕ್ಕೋತ ಚಕ್ಕೋತ ಬೇಕಿತ್ತ
ಚಕ್ಕೋತ... ಚಕ್ಕೋತ ಚಕ್ಕೋತ ಬೇಕಿತ್ತ
ಚಕ್ಕೋತ... ಚಕ್ಕೋತ
ಗಂಡು : ಚಕ್ಕೋತ ಚಕ್ಕೋತ ತಂದಳಪ್ಪ ಚಕ್ಕೋರಿ
ಕುಲುಕುತ್ತ ಬಳುಕುತ್ತ
ಹೆಣ್ಣು : ಚಕ್ಕೋತ ಬೇಕಿತ್ತ
ಗಂಡು : ಚಕ್ಕೋತ ಬೇಕಿತ್ತ ತಂದಳಪ್ಪ ಚಕ್ಕೋರಿ
ಕರುಳನ್ನೇ ಕಲಕುತ್ತ
ಮನಸ್ಸಿನ ನಮ್ಮ ಉಗಿ ಉಗಿ ಬಂಡಿ
ನೂರು ಮೈಲಿ ವೇಗ
ಆಕಳಿಕೆ ಮಾಯ ತೂಕಡಿಕೆ ಮಾಯ
ಬೋಗಿಯೊಳಗೆ ಈಗ
|| ಹೆಣ್ಣು : ಚಕ್ಕೋತ ಚಕ್ಕೋತ
ಗಂಡು : ಚಕ್ಕೋತ ಚಕ್ಕೋತ ತಂದಳಪ್ಪ ಚಕ್ಕೋರಿ
ಕುಲುಕುತ್ತ ಬಳುಕುತ್ತ
ಹೆಣ್ಣು : ಚಕ್ಕೋತ ಬೇಕಿತ್ತ
ಗಂಡು : ಚಕ್ಕೋತ ಬೇಕಿತ್ತ ತಂದಳಪ್ಪ ಚಕ್ಕೋರಿ
ಕರುಳನ್ನೇ ಕಲಕುತ್ತ
ಮನಸ್ಸಿನ ನಮ್ಮ ಉಗಿ ಉಗಿ ಬಂಡಿ
ನೂರು ಮೈಲಿ ವೇಗ
ಆಕಳಿಕೆ ಮಾಯ ತೂಕಡಿಕೆ ಮಾಯ
ಬೋಗಿಯೊಳಗೆ ಈಗ. . ||
ಗಂಡು : ದಂತದ ಈ ಬೊಂಬೆನ ಇಂದ್ರ ನೋಡಿ ಸಾಯ್ತಿದ್ದ
ಇಂದ್ರ ನೋಡಿ ಸಾಯ್ತಿದ್ದ. .
ದಂತ ಚೋರ ವೀರಪ್ಪ ದಂತ ಅಂತ ಕೊಲ್ತಿದ್ದ
ಅಯ್ಯೋ ಅಂತ ಅಳುತ್ತಿದ್ದ
ಸುಭಾಷ ಘಾಯ್ ನೋಡಿದ್ರೇ
ಬಿಚ್ಚು ನಾಯಕಿ ಮಾಡ್ತಿದ್ದ. . ಬೀಚು ನಾಯಕಿ ಮಾಡ್ತಿದ್ದ
ಮಾಜಿ ಮಂತ್ರಿಗೆ ಸಿಕ್ಕಿದ್ರೆ ಪ್ರಚಾರಕ್ಕೆ ಹೋಯ್ತಿದ್ದ
ಇವಳ ತೋರಿಸಿ ಗೆಲ್ತಿದ್ದ
ಹೆಣ್ಣು : ಇದು ಕಾಡಬೆಳದಿಂಗಳು ಅಣ್ಣ
ನಿಮ್ಮ ಪುಣ್ಯ ಮಾರುತ್ತಾವ್ಳೆ ಹಣ್ಣ
ಇದು ಕಾಡಬೆಳದಿಂಗಳು ಅಣ್ಣ
ನಿಮ್ಮ ಪುಣ್ಯ ಮಾರುತ್ತಾವ್ಲೆ ಹಣ್ಣ
|| ಹೆಣ್ಣು : ಚಕ್ಕೋತ ಬೇಕಿತ್ತ
ಗಂಡು : ಚಕ್ಕೋತ ಬೇಕಿತ್ತ ತಂದಳಪ್ಪ ಚಕ್ಕೋರಿ
ಕರುಳನ್ನೇ ಕಲಕುತ್ತ
ಮನಸ್ಸಿನ ನಮ್ಮ ಉಗಿ ಉಗಿ ಬಂಡಿ
ನೂರು ಮೈಲಿ ವೇಗ
ಆಕಳಿಕೆ ಮಾಯ ತೂಕಡಿಕೆ ಮಾಯ
ಬೋಗಿಯೊಳಗೇ ಈಗ. . ||
ಗಂಡು : ಚಂದಮಾಮ ಎರಡಾದ ಇವಳ ಅಂದಕೆ ಜೊತೆಯಾದ
ಇವಳ ಅಂದಕೆ ಜೊತೆಯಾದ
ನೂರುಗಣ್ಣಿನ ಗರಿಯ ಮಯೂರ ತನುವ ತ್ಯಾಗ ಮಾಡಿದ
ಇವಳ ಕಣ್ಣಿಗೆ ಕದವಾದ
ಪ್ರಳಯ ಎಂದರೆ ಏನೆಂದು ಕಲ್ಕಿ ಹೇಳಲು ರೆಡಿಯಾದ
ಕಲ್ಕಿ ಹೇಳಲು ರೆಡಿಯಾದ
ಇವಳ ದಡಕ ದಡಕ ನಡಿಗೆ ನೋಡಿ ನೋಡಿ ಬೆರಗಾದ
ಪ್ರಣಯ ಪ್ರಳಯಕ್ಕೊಳಗಾದ
ಹೆಣ್ಣು : ಇದು ಎಲೆಮರೆಕಾಯಿ ಅಣ್ಣ...
ಈ ಕಾಯಿ ಮಾರುತೈತೊ ಹಣ್ಣ ..
ಇದು ಎಲೆಮರೆಕಾಯಿ ಅಣ್ಣ...
ಈ ಕಾಯಿ ಮಾರುತೈತೊ ಹಣ್ಣ ..
|| ಹೆಣ್ಣು : ಚಕ್ಕೋತ ಚಕ್ಕೋತ
ಗಂಡು : ಚಕ್ಕೋತ ಚಕ್ಕೋತ ತಂದಳಪ್ಪ ಚಕ್ಕೋರಿ
ಕುಲುಕುತ್ತ ಬಳುಕುತ್ತ
ಹೆಣ್ಣು : ಚಕ್ಕೋತ ಬೇಕಿತ್ತ
ಗಂಡು : ಚಕ್ಕೋತ ಬೇಕಿತ್ತ ತಂದಳಪ್ಪ ಚಕ್ಕೋರಿ
ಕರುಳನ್ನೇ ಕಲಕುತ್ತ
ಮನಸ್ಸಿನ ನಮ್ಮ ಉಗಿ ಉಗಿ ಬಂಡಿ
ನೂರು ಮೈಲಿ ವೇಗ
ಆಕಳಿಕೆ ಮಾಯ ತೂಕಡಿಕೆ ಮಾಯ
ಬೋಗಿಯೊಳಗೆ ಈಗ. . ||
ಹೆಣ್ಣು : ಚಕ್ಕೋತ... ಚಕ್ಕೋತ ಚಕ್ಕೋತ ಬೇಕಿತ್ತ
ಚಕ್ಕೋತ... ಚಕ್ಕೋತ ಚಕ್ಕೋತ ಬೇಕಿತ್ತ
ಚಕ್ಕೋತ... ಚಕ್ಕೋತ
ಗಂಡು : ಚಕ್ಕೋತ ಚಕ್ಕೋತ ತಂದಳಪ್ಪ ಚಕ್ಕೋರಿ
ಕುಲುಕುತ್ತ ಬಳುಕುತ್ತ
ಹೆಣ್ಣು : ಚಕ್ಕೋತ ಬೇಕಿತ್ತ
ಗಂಡು : ಚಕ್ಕೋತ ಬೇಕಿತ್ತ ತಂದಳಪ್ಪ ಚಕ್ಕೋರಿ
ಕರುಳನ್ನೇ ಕಲಕುತ್ತ
ಮನಸ್ಸಿನ ನಮ್ಮ ಉಗಿ ಉಗಿ ಬಂಡಿ
ನೂರು ಮೈಲಿ ವೇಗ
ಆಕಳಿಕೆ ಮಾಯ ತೂಕಡಿಕೆ ಮಾಯ
ಬೋಗಿಯೊಳಗೆ ಈಗ
|| ಹೆಣ್ಣು : ಚಕ್ಕೋತ ಚಕ್ಕೋತ
ಗಂಡು : ಚಕ್ಕೋತ ಚಕ್ಕೋತ ತಂದಳಪ್ಪ ಚಕ್ಕೋರಿ
ಕುಲುಕುತ್ತ ಬಳುಕುತ್ತ
ಹೆಣ್ಣು : ಚಕ್ಕೋತ ಬೇಕಿತ್ತ
ಗಂಡು : ಚಕ್ಕೋತ ಬೇಕಿತ್ತ ತಂದಳಪ್ಪ ಚಕ್ಕೋರಿ
ಕರುಳನ್ನೇ ಕಲಕುತ್ತ
ಮನಸ್ಸಿನ ನಮ್ಮ ಉಗಿ ಉಗಿ ಬಂಡಿ
ನೂರು ಮೈಲಿ ವೇಗ
ಆಕಳಿಕೆ ಮಾಯ ತೂಕಡಿಕೆ ಮಾಯ
ಬೋಗಿಯೊಳಗೆ ಈಗ. . ||
ಗಂಡು : ದಂತದ ಈ ಬೊಂಬೆನ ಇಂದ್ರ ನೋಡಿ ಸಾಯ್ತಿದ್ದ
ಇಂದ್ರ ನೋಡಿ ಸಾಯ್ತಿದ್ದ. .
ದಂತ ಚೋರ ವೀರಪ್ಪ ದಂತ ಅಂತ ಕೊಲ್ತಿದ್ದ
ಅಯ್ಯೋ ಅಂತ ಅಳುತ್ತಿದ್ದ
ಸುಭಾಷ ಘಾಯ್ ನೋಡಿದ್ರೇ
ಬಿಚ್ಚು ನಾಯಕಿ ಮಾಡ್ತಿದ್ದ. . ಬೀಚು ನಾಯಕಿ ಮಾಡ್ತಿದ್ದ
ಮಾಜಿ ಮಂತ್ರಿಗೆ ಸಿಕ್ಕಿದ್ರೆ ಪ್ರಚಾರಕ್ಕೆ ಹೋಯ್ತಿದ್ದ
ಇವಳ ತೋರಿಸಿ ಗೆಲ್ತಿದ್ದ
ಹೆಣ್ಣು : ಇದು ಕಾಡಬೆಳದಿಂಗಳು ಅಣ್ಣ
ನಿಮ್ಮ ಪುಣ್ಯ ಮಾರುತ್ತಾವ್ಳೆ ಹಣ್ಣ
ಇದು ಕಾಡಬೆಳದಿಂಗಳು ಅಣ್ಣ
ನಿಮ್ಮ ಪುಣ್ಯ ಮಾರುತ್ತಾವ್ಲೆ ಹಣ್ಣ
|| ಹೆಣ್ಣು : ಚಕ್ಕೋತ ಬೇಕಿತ್ತ
ಗಂಡು : ಚಕ್ಕೋತ ಬೇಕಿತ್ತ ತಂದಳಪ್ಪ ಚಕ್ಕೋರಿ
ಕರುಳನ್ನೇ ಕಲಕುತ್ತ
ಮನಸ್ಸಿನ ನಮ್ಮ ಉಗಿ ಉಗಿ ಬಂಡಿ
ನೂರು ಮೈಲಿ ವೇಗ
ಆಕಳಿಕೆ ಮಾಯ ತೂಕಡಿಕೆ ಮಾಯ
ಬೋಗಿಯೊಳಗೇ ಈಗ. . ||
ಗಂಡು : ಚಂದಮಾಮ ಎರಡಾದ ಇವಳ ಅಂದಕೆ ಜೊತೆಯಾದ
ಇವಳ ಅಂದಕೆ ಜೊತೆಯಾದ
ನೂರುಗಣ್ಣಿನ ಗರಿಯ ಮಯೂರ ತನುವ ತ್ಯಾಗ ಮಾಡಿದ
ಇವಳ ಕಣ್ಣಿಗೆ ಕದವಾದ
ಪ್ರಳಯ ಎಂದರೆ ಏನೆಂದು ಕಲ್ಕಿ ಹೇಳಲು ರೆಡಿಯಾದ
ಕಲ್ಕಿ ಹೇಳಲು ರೆಡಿಯಾದ
ಇವಳ ದಡಕ ದಡಕ ನಡಿಗೆ ನೋಡಿ ನೋಡಿ ಬೆರಗಾದ
ಪ್ರಣಯ ಪ್ರಳಯಕ್ಕೊಳಗಾದ
ಹೆಣ್ಣು : ಇದು ಎಲೆಮರೆಕಾಯಿ ಅಣ್ಣ...
ಈ ಕಾಯಿ ಮಾರುತೈತೊ ಹಣ್ಣ ..
ಇದು ಎಲೆಮರೆಕಾಯಿ ಅಣ್ಣ...
ಈ ಕಾಯಿ ಮಾರುತೈತೊ ಹಣ್ಣ ..
|| ಹೆಣ್ಣು : ಚಕ್ಕೋತ ಚಕ್ಕೋತ
ಗಂಡು : ಚಕ್ಕೋತ ಚಕ್ಕೋತ ತಂದಳಪ್ಪ ಚಕ್ಕೋರಿ
ಕುಲುಕುತ್ತ ಬಳುಕುತ್ತ
ಹೆಣ್ಣು : ಚಕ್ಕೋತ ಬೇಕಿತ್ತ
ಗಂಡು : ಚಕ್ಕೋತ ಬೇಕಿತ್ತ ತಂದಳಪ್ಪ ಚಕ್ಕೋರಿ
ಕರುಳನ್ನೇ ಕಲಕುತ್ತ
ಮನಸ್ಸಿನ ನಮ್ಮ ಉಗಿ ಉಗಿ ಬಂಡಿ
ನೂರು ಮೈಲಿ ವೇಗ
ಆಕಳಿಕೆ ಮಾಯ ತೂಕಡಿಕೆ ಮಾಯ
ಬೋಗಿಯೊಳಗೆ ಈಗ. . ||
Chakotha Chakotha song lyrics from Kannada Movie Yare Neenu Cheluve starring Ravichandran, Vishnuvardhan, Ramesh Aravind, Lyrics penned by Hamsalekha Sung by Jayashree, Peter Suresh, Music Composed by Hamsalekha, film is Directed by D Rajendra Babu and film is released on 1998