Video:
ಸಂಗೀತ ವೀಡಿಯೊ:

LYRIC

ಗಂಡು : ಕುಶಲವೇ ಕ್ಷೇಮವೇ ಸೌಖ್ಯವೇ ನನ್ನ ಪ್ರೀತಿ ಪಾತ್ರಳೇ
                ಓದಮ್ಮ ನನ್ನ ಓಲೆ ಹೃದಯ ಭಾವಲೀಲೆ
                ಕಲ್ಪನೆಯೇ ಹೆಣ್ಣಾಗಿದೆ ಕನಸುಗಳೇ ಹಾಡಾಗಿದೆ...
                ಯಾರೇ ನೀನು ಚೆಲುವೇ ಅಂದಿದೆ
ಹೆಣ್ಣು : ಕುಶಲವೇ ಕ್ಷೇಮವೇ ಸೌಖ್ಯವೇ ನಾ ನಿನ್ನ ಓಲೆ ಓದಿದೆ
               ತೆರೆದ ಹೃದಯವದೂ ಪ್ರೇಮರೂಪವದೂ

ಹೆಣ್ಣು : ಒಂದೇ ಉಸಿರಿನಲಿ.... ಪ್ರಥಮ ಪತ್ರ ಓದಿದೆ...
ಗಂಡು : ... ನಿನ್ನ ಉಸಿರಿನಲೆ... ಜೀವ ಜೀವಿಸಿದೆ.....
ಹೆಣ್ಣು : ಮುದ್ದಾದ                             
ಗಂಡು : ಬರಹ
ಹೆಣ್ಣು : ಮರೆಸಿದೆ                             
ಗಂಡು : ವಿರಹ
ಹೆಣ್ಣು : ಅಕ್ಷರಕ್ಕೆ ಯಾರೋ                 
ಗಂಡು : ಮಾಯಾಶಕ್ತಿ ತಂದರೋ
ಹೆಣ್ಣು : ಒಂದೊಂದು                       
ಗಂಡು : ಪತ್ರವೂ
ಹೆಣ್ಣು : ಪ್ರೇಮದ                           
ಗಂಡು : ಗ್ರಂಥವೋ
ಹೆಣ್ಣು : ಓಲೆಗಳಿಗ್ಯಾರು                     
ಗಂಡು : ರಾಯಭಾರ ತಂದರೋ
ಹೆಣ್ಣುಓಲೆಗಳೇ ಬಾಳಾಗಿದೆ....         
ಗಂಡು : ಓದುವುದೇ ಗೀಳಾಗಿದೆ....
ಹೆಣ್ಣುಏ. . ಯಾರೋ ನೀನು ಚೆಲುವ ಅಂದಿದೇ
 
|| ಹೆಣ್ಣು : ಕುಶಲವೇ ಕ್ಷೇಮವೇ ಸೌಖ್ಯವೇ ಈ ಮಾತೆ ಮಧುರವಾಗಿದೆ
               ತೆರೆದ ಹೃದಯವದೂ ಪ್ರೇಮರೂಪವದೂ ||

 
ಗಂಡು : ನೂರಾರು ಪ್ರೇಮದಾಸರೂ
                ಪ್ರೀತಿಸಿ ದೂರವಾದರೂ
ಹೆಣ್ಣುನಾವಿಂದು ದೂರ ಇದ್ದರೂ
                ವಿರಹಗಳೆ ನಮ್ಮ ಮಿತ್ರರೂ
ಗಂಡು : ನೋಡದೇ                           
ಹೆಣ್ಣು : ಇದ್ದರೂ
ಗಂಡು : ಪ್ರೀತಿಸೋ                           
 ಹೆಣ್ಣು : ಇಬ್ಬರೂ
ಗಂಡುನೋಡೋರ ಕಣ್ಣಲ್ಲಿ               
ಹೆಣ್ಣು : ಏನೇನೋ ಹಾಡೋ ಹುಚ್ಚರು
ಗಂಡು : ದೂರಾನೇ                           
ಹೆಣ್ಣು :  ಆರಂಭ
ಗಂಡು : ಸೇರೋದೆ                         
ಹೆಣ್ಣು : ಅಂತಿಮ
ಗಂಡು : ಅಲ್ಲಿವರೆಗೂ ಯಾರೂ             
ಹೆಣ್ಣು  ಹುಚ್ಚು ಪ್ರೀತಿ ಮೆಚ್ಚರು
ಗಂಡುದೂರದಲೇ ಹಾಯಾಗಿದೆ....     
ಹೆಣ್ಣು : ಕಾಯುವುದೇ ಸುಖವಾಗಿದೆ....
ಗಂಡು : ಆ. .  ಯಾರೇ ನೀನೂ ಚೆಲುವೇ ಅಂದಿದೇ..
 
||ಹೆಣ್ಣು : ಕುಶಲವೇ
ಗಂಡು : ಕ್ಷೇಮವೇ
ಹೆಣ್ಣು : ಸೌಖ್ಯವೇ
ಗಂಡುನಾ ನಿನ್ನ ಓಲೆ ಓದಿದೆ
ಹೆಣ್ಣು : ತೆರೆದ ಹೃದಯವದೂ
ಗಂಡುಪ್ರೇಮರೂಪವದೂ||

ಗಂಡು : ಕುಶಲವೇ ಕ್ಷೇಮವೇ ಸೌಖ್ಯವೇ ನನ್ನ ಪ್ರೀತಿ ಪಾತ್ರಳೇ
                ಓದಮ್ಮ ನನ್ನ ಓಲೆ ಹೃದಯ ಭಾವಲೀಲೆ
                ಕಲ್ಪನೆಯೇ ಹೆಣ್ಣಾಗಿದೆ ಕನಸುಗಳೇ ಹಾಡಾಗಿದೆ...
                ಯಾರೇ ನೀನು ಚೆಲುವೇ ಅಂದಿದೆ
ಹೆಣ್ಣು : ಕುಶಲವೇ ಕ್ಷೇಮವೇ ಸೌಖ್ಯವೇ ನಾ ನಿನ್ನ ಓಲೆ ಓದಿದೆ
               ತೆರೆದ ಹೃದಯವದೂ ಪ್ರೇಮರೂಪವದೂ

ಹೆಣ್ಣು : ಒಂದೇ ಉಸಿರಿನಲಿ.... ಪ್ರಥಮ ಪತ್ರ ಓದಿದೆ...
ಗಂಡು : ... ನಿನ್ನ ಉಸಿರಿನಲೆ... ಜೀವ ಜೀವಿಸಿದೆ.....
ಹೆಣ್ಣು : ಮುದ್ದಾದ                             
ಗಂಡು : ಬರಹ
ಹೆಣ್ಣು : ಮರೆಸಿದೆ                             
ಗಂಡು : ವಿರಹ
ಹೆಣ್ಣು : ಅಕ್ಷರಕ್ಕೆ ಯಾರೋ                 
ಗಂಡು : ಮಾಯಾಶಕ್ತಿ ತಂದರೋ
ಹೆಣ್ಣು : ಒಂದೊಂದು                       
ಗಂಡು : ಪತ್ರವೂ
ಹೆಣ್ಣು : ಪ್ರೇಮದ                           
ಗಂಡು : ಗ್ರಂಥವೋ
ಹೆಣ್ಣು : ಓಲೆಗಳಿಗ್ಯಾರು                     
ಗಂಡು : ರಾಯಭಾರ ತಂದರೋ
ಹೆಣ್ಣುಓಲೆಗಳೇ ಬಾಳಾಗಿದೆ....         
ಗಂಡು : ಓದುವುದೇ ಗೀಳಾಗಿದೆ....
ಹೆಣ್ಣುಏ. . ಯಾರೋ ನೀನು ಚೆಲುವ ಅಂದಿದೇ
 
|| ಹೆಣ್ಣು : ಕುಶಲವೇ ಕ್ಷೇಮವೇ ಸೌಖ್ಯವೇ ಈ ಮಾತೆ ಮಧುರವಾಗಿದೆ
               ತೆರೆದ ಹೃದಯವದೂ ಪ್ರೇಮರೂಪವದೂ ||

 
ಗಂಡು : ನೂರಾರು ಪ್ರೇಮದಾಸರೂ
                ಪ್ರೀತಿಸಿ ದೂರವಾದರೂ
ಹೆಣ್ಣುನಾವಿಂದು ದೂರ ಇದ್ದರೂ
                ವಿರಹಗಳೆ ನಮ್ಮ ಮಿತ್ರರೂ
ಗಂಡು : ನೋಡದೇ                           
ಹೆಣ್ಣು : ಇದ್ದರೂ
ಗಂಡು : ಪ್ರೀತಿಸೋ                           
 ಹೆಣ್ಣು : ಇಬ್ಬರೂ
ಗಂಡುನೋಡೋರ ಕಣ್ಣಲ್ಲಿ               
ಹೆಣ್ಣು : ಏನೇನೋ ಹಾಡೋ ಹುಚ್ಚರು
ಗಂಡು : ದೂರಾನೇ                           
ಹೆಣ್ಣು :  ಆರಂಭ
ಗಂಡು : ಸೇರೋದೆ                         
ಹೆಣ್ಣು : ಅಂತಿಮ
ಗಂಡು : ಅಲ್ಲಿವರೆಗೂ ಯಾರೂ             
ಹೆಣ್ಣು  ಹುಚ್ಚು ಪ್ರೀತಿ ಮೆಚ್ಚರು
ಗಂಡುದೂರದಲೇ ಹಾಯಾಗಿದೆ....     
ಹೆಣ್ಣು : ಕಾಯುವುದೇ ಸುಖವಾಗಿದೆ....
ಗಂಡು : ಆ. .  ಯಾರೇ ನೀನೂ ಚೆಲುವೇ ಅಂದಿದೇ..
 
||ಹೆಣ್ಣು : ಕುಶಲವೇ
ಗಂಡು : ಕ್ಷೇಮವೇ
ಹೆಣ್ಣು : ಸೌಖ್ಯವೇ
ಗಂಡುನಾ ನಿನ್ನ ಓಲೆ ಓದಿದೆ
ಹೆಣ್ಣು : ತೆರೆದ ಹೃದಯವದೂ
ಗಂಡುಪ್ರೇಮರೂಪವದೂ||

Kushalave Kshemave song lyrics from Kannada Movie Yare Neenu Cheluve starring Ravichandran, Vishnuvardhan, Ramesh Aravind, Lyrics penned by Hamsalekha Sung by Srinivasan, Anuradha Sriram, Music Composed by Hamsalekha, film is Directed by D Rajendra Babu and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ