ಬುಲ್ ಬುಲ್ ಕೀ ಗಿಲ್ ಗಿಲ್ ಕೀ ಚಂದ್ರಮುಖಿ
ಚಂದ್ರಮುಖಿ ಕಿವಿಯೊಳಗೋ ಝುಮು ಝುಮುಕಿ
ನಾಚಿಕೊಳ್ಳೋ ನಾರೀ ರಾಜಸ್ಥಾನಿ ಪೋರಿ
ಕದ್ದು ಕದ್ದು ನೋಡೋ ಚಾಂದನಿ ಚಕೋರಿ
|| ಬುಲ್ ಬುಲ್ ಕೀ ಗಿಲ್ ಗಿಲ್ ಕೀ ಚಂದ್ರಮುಖಿ
ಚಂದ್ರಮುಖಿ ಕಿವಿಯೊಳಗೋ ಝುಮು ಝುಮುಕಿ ||
ಬಳೆ ಅಂದ್ರೆ ಜಿಗಿತಾಳೆ ಮಣಿ ಕಂಡ್ರೆ ಕುಣೀತಾಳೆ
ಕೂರುತ್ತಾಳೆ ಕುಂಕುಮಕೆ ಹಾಡುತ್ತಾಳೆ ಅರಿಷಿಣಕೆ
ನಮ್ಮ ನಾಡಿನ ಕುಲನಾರಿ. . .ಹೋಯ್..
ಸಂಪ್ರದಾಯದ ಸಿಂಗಾರಿ
ಮೆಹಂದಿಯ ರಂಗಲ್ಲಿ ಬಾಳ ಚಿತ್ರ ಬಿಡಿಸ್ಯಾಳೋ
ಬಿಲ್ಲಿನಂಥ ಹುಬ್ಬಲ್ಲಿ ನಾಳೆಯನ್ನೇ ಕುಣಿಸ್ಯಾಳೋ
ಮರುಭೂಮೀಲಿ ಜೀವನಲಾಲಿ ತಂದಾಳೋ ಓಓಓಓಓ..
|| ಬುಲ್ ಬುಲ್ ಕೀ ಗಿಲ್ ಗಿಲ್ ಕೀ ಚಂದ್ರಮುಖಿ
ಚಂದ್ರಮುಖಿ ಕಿವಿಯೊಳಗೋ ಝುಮು ಝುಮುಕಿ
ನಾಚಿಕೊಳ್ಳೋ ನಾರೀ ರಾಜಸ್ಥಾನಿ ಪೋರಿ
ಕದ್ದು ಕದ್ದು ನೋಡೋ ಚಾಂದನಿ ಚಕೋರಿ
ಬುಲ್ ಬುಲ್ ಕೀ ಗಿಲ್ ಗಿಲ್ ಕೀ ಚಂದ್ರಮುಖಿ
ಚಂದ್ರಮುಖಿ ಕಿವಿಯೊಳಗೋ ಝುಮು ಝುಮುಕಿ ||
ಸ್ವಪ್ನ ಸೌಧ ಕಣ್ಣಲ್ಲಿ ಮದುವೆ ಆಸೆ ಎದೆಯಲ್ಲಿ
ತುಂಬಿದಂತೆ ತೋರುತ್ತಾಳೆ ತುಳುಕದಂತೆ ನಗುತ್ತಾಳೆ
ನಮ್ಮ ನಾಡಿನ ಕುಲನಾರಿ ಬಾಯಿ ಬಿಡದಾ ಬಂಗಾರಿ
ಕಾಡಿಗೇಲಿ ವರನನ್ನೇ ತೂಗಿ ನೋಡಿ ಆಳಿತಾಳೆ
ಕಾಲಬೆರಳ ತುಡಿಯಿಂದ ಒಪ್ಪಿಗೆನಾ ಬರಿತಾಳೆ
ಚಂದ್ರಿಕೆಯಿಂದ ಅರ ಚೆಂದಿರಬೆಂದ
ತಾನಿ ತಂದಾನೋ ತಾನಿ ತಂದಾನಾನ
|| ಬುಲ್ ಬುಲ್ ಕೀ ಗಿಲ್ ಗಿಲ್ ಕೀ ಚಂದ್ರಮುಖಿ
ಚಂದ್ರಮುಖಿ ಕಿವಿಯೊಳಗೋ ಝುಮು ಝುಮುಕಿ
ನಾಚಿಕೊಳ್ಳೋ ನಾರೀ ರಾಜಸ್ಥಾನಿ ಪೋರಿ
ಕದ್ದು ಕದ್ದು ನೋಡೋ ಚಾಂದನಿ ಚಕೋರಿ
ಬುಲ್ ಬುಲ್ ಕೀ ಗಿಲ್ ಗಿಲ್ ಕೀ ಚಂದ್ರಮುಖಿ
ಚಂದ್ರಮುಖಿ ಕಿವಿಯೊಳಗೋ ಝುಮು ಝುಮುಕಿ ||
ಬುಲ್ ಬುಲ್ ಕೀ ಗಿಲ್ ಗಿಲ್ ಕೀ ಚಂದ್ರಮುಖಿ
ಚಂದ್ರಮುಖಿ ಕಿವಿಯೊಳಗೋ ಝುಮು ಝುಮುಕಿ
ನಾಚಿಕೊಳ್ಳೋ ನಾರೀ ರಾಜಸ್ಥಾನಿ ಪೋರಿ
ಕದ್ದು ಕದ್ದು ನೋಡೋ ಚಾಂದನಿ ಚಕೋರಿ
|| ಬುಲ್ ಬುಲ್ ಕೀ ಗಿಲ್ ಗಿಲ್ ಕೀ ಚಂದ್ರಮುಖಿ
ಚಂದ್ರಮುಖಿ ಕಿವಿಯೊಳಗೋ ಝುಮು ಝುಮುಕಿ ||
ಬಳೆ ಅಂದ್ರೆ ಜಿಗಿತಾಳೆ ಮಣಿ ಕಂಡ್ರೆ ಕುಣೀತಾಳೆ
ಕೂರುತ್ತಾಳೆ ಕುಂಕುಮಕೆ ಹಾಡುತ್ತಾಳೆ ಅರಿಷಿಣಕೆ
ನಮ್ಮ ನಾಡಿನ ಕುಲನಾರಿ. . .ಹೋಯ್..
ಸಂಪ್ರದಾಯದ ಸಿಂಗಾರಿ
ಮೆಹಂದಿಯ ರಂಗಲ್ಲಿ ಬಾಳ ಚಿತ್ರ ಬಿಡಿಸ್ಯಾಳೋ
ಬಿಲ್ಲಿನಂಥ ಹುಬ್ಬಲ್ಲಿ ನಾಳೆಯನ್ನೇ ಕುಣಿಸ್ಯಾಳೋ
ಮರುಭೂಮೀಲಿ ಜೀವನಲಾಲಿ ತಂದಾಳೋ ಓಓಓಓಓ..
|| ಬುಲ್ ಬುಲ್ ಕೀ ಗಿಲ್ ಗಿಲ್ ಕೀ ಚಂದ್ರಮುಖಿ
ಚಂದ್ರಮುಖಿ ಕಿವಿಯೊಳಗೋ ಝುಮು ಝುಮುಕಿ
ನಾಚಿಕೊಳ್ಳೋ ನಾರೀ ರಾಜಸ್ಥಾನಿ ಪೋರಿ
ಕದ್ದು ಕದ್ದು ನೋಡೋ ಚಾಂದನಿ ಚಕೋರಿ
ಬುಲ್ ಬುಲ್ ಕೀ ಗಿಲ್ ಗಿಲ್ ಕೀ ಚಂದ್ರಮುಖಿ
ಚಂದ್ರಮುಖಿ ಕಿವಿಯೊಳಗೋ ಝುಮು ಝುಮುಕಿ ||
ಸ್ವಪ್ನ ಸೌಧ ಕಣ್ಣಲ್ಲಿ ಮದುವೆ ಆಸೆ ಎದೆಯಲ್ಲಿ
ತುಂಬಿದಂತೆ ತೋರುತ್ತಾಳೆ ತುಳುಕದಂತೆ ನಗುತ್ತಾಳೆ
ನಮ್ಮ ನಾಡಿನ ಕುಲನಾರಿ ಬಾಯಿ ಬಿಡದಾ ಬಂಗಾರಿ
ಕಾಡಿಗೇಲಿ ವರನನ್ನೇ ತೂಗಿ ನೋಡಿ ಆಳಿತಾಳೆ
ಕಾಲಬೆರಳ ತುಡಿಯಿಂದ ಒಪ್ಪಿಗೆನಾ ಬರಿತಾಳೆ
ಚಂದ್ರಿಕೆಯಿಂದ ಅರ ಚೆಂದಿರಬೆಂದ
ತಾನಿ ತಂದಾನೋ ತಾನಿ ತಂದಾನಾನ
|| ಬುಲ್ ಬುಲ್ ಕೀ ಗಿಲ್ ಗಿಲ್ ಕೀ ಚಂದ್ರಮುಖಿ
ಚಂದ್ರಮುಖಿ ಕಿವಿಯೊಳಗೋ ಝುಮು ಝುಮುಕಿ
ನಾಚಿಕೊಳ್ಳೋ ನಾರೀ ರಾಜಸ್ಥಾನಿ ಪೋರಿ
ಕದ್ದು ಕದ್ದು ನೋಡೋ ಚಾಂದನಿ ಚಕೋರಿ
ಬುಲ್ ಬುಲ್ ಕೀ ಗಿಲ್ ಗಿಲ್ ಕೀ ಚಂದ್ರಮುಖಿ
ಚಂದ್ರಮುಖಿ ಕಿವಿಯೊಳಗೋ ಝುಮು ಝುಮುಕಿ ||
Bul Bulki Gil Gilki song lyrics from Kannada Movie Yare Neenu Cheluve starring Ravichandran, Vishnuvardhan, Ramesh Aravind, Lyrics penned by Hamsalekha Sung by S P Balasubrahmanyam, Shankar Shanbhag, Music Composed by Hamsalekha, film is Directed by D Rajendra Babu and film is released on 1998