Yaardo Duddu Yellammana Jaathre Lyrics

ಯಾರ್ದೊ ದುಡ್ಡು ಎಲ್ಲಮ್ಮನ್‌ ಜಾತ್ರೆ Lyrics

in Yardo Duddu Yellammana Jathre

in ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾರ್ದೊ ದುಡ್ಡು ಎಲ್ಲಮ್ಮನ್‌ ಜಾತ್ರೆ
ಯಾರ್ದೊ ದುಡ್ಡು ಎಲ್ಲಮ್ಮನ್‌ ಜಾತ್ರೆ
ಅವರಂಗಿ ಜೇಬಿಗ್‌ ಕೈ ಹಾಕಿ ಇವ್ರ್ದು ಔರಂಗಜೇಬ್‌ ದರ್ಬಾರಣ್ಣ
ಸುತ್ತಮುತ್ತ ಎತ್ತ ನೋಡಣ್ಣ ಗಂಟು ಕಳ್ರೆ ತುಂಬಿರೊ ನಾಡಣ್ಣ
ಸುತ್ತಮುತ್ತ ಎತ್ತ ನೋಡಣ್ಣ ಗಂಟು ಕಳ್ರೆ ತುಂಬಿರೊ ನಾಡಣ್ಣ
 
ಭಕ್ತರ ದುಡ್ಡು ಪೂಜಾರಿ ಜಾತ್ರೆ
ಬಡವರ ದುಡ್ಡು ಪುಡಾರಿ ಜಾತ್ರೆ
ಮೂಢರ ದುಡ್ಡು ಸ್ವಾಮಿಗಳ್‌ ಜಾತ್ರೆ
ಡೊನೇಷನ್‌ ದುಡ್ಡು ಸಂಸ್ಥೆಗೆ ಜಾತ್ರೆ
ಬಡಪಾಯಿ ಮಾವನ ದುಡ್ಡು ಅಳಿಯನ್ಗೆ ಜಾತ್ರೆ
ದರ್ಬೇಸಿ  ಅಪ್ಪನ ದುಡ್ಡು ಮಕ್ಳ ಜಾತ್ರೆ
ಹುಡುಗೀರ್‌ ಕೈಲಿ ಅಕಸ್ಬಿ ದುಡ್ಡು ಮೊಬೈಲ್‌ ಫೋನು ದರ್ಬಾರಣ್ಣ
ಅತ್ತ ನೋಡು ಇತ್ತ ನೋಡಣ್ಣ…… ಆಟವಾಡಿಸ್ತೈತೆ ಕಾಂಚಾಣ
ಸ್ನೇಹ ಪ್ರೀತಿ ಪ್ರೇಮ ಪಾಷಾಣ ನುಂಗಿದೋರ್ದು ಟೆಂಪ ಪಾಷಾಣ
 
ಕಕ್ಷಿದಾರ ದುಡ್ಡು ಲಾಯರ್‌ ಜಾತ್ರೆ
ರೋಗಿಯ ದುಡ್ಡು ಡಾಕ್ಟರ್‌ ಜಾತ್ರೆ
ರೈತರ ದುಡ್ಡು ಲೀಡರ್‌ ಜಾತ್ರೆ
ಬಡ್ಡಿಯ ದುಡ್ಡು ಬಡ್ಡಿಮಕ್ಳ ಜಾತ್ರೆ
ವೀರಪ್ಪನ್‌  ಹೆಸರಲ್ಲಿ ಯಾರ್‌ ಯಾರ್ದೊ ಜಾತ್ರೆ
ನೋಡಣ್ಣ ಖಾದಿ ಖಾಕಿ ಕಾವಿ ಜಾತ್ರೆ
ದೇಶನ ಕಿತ್‌ ಕಿತ್ತು ತಿನ್ನೊ ಇಂತ ಲಫಂಗ ನಂಬಿ ಭಿಕ್ಷಪಾತ್ರೆ
ನೆಟ್ಟಗಿದ್ರೆ ಬಂತು ಕುತ್ತಣ್ಣ ಹೆಡ್ಡನಾದ್ರೆ ಖೆಡ್ಡ ನೋಡಣ್ಣ
ಅತ್ತ ನೋಡು ಇತ್ತ ನೋಡಣ್ಣ… ಗಂಟು ಕಳ್ಳರೆ ತುಂಬಿರೊ ನಾಡಣ್ಣ
 
||ಯಾರ್ದೊ ದುಡ್ಡು ಎಲ್ಲಮ್ಮನ್‌ ಜಾತ್ರೆ
ಯಾರ್ದೊ ದುಡ್ಡು ಎಲ್ಲಮ್ಮನ್‌ ಜಾತ್ರೆ
ಅವರಂಗಿ ಜೇಬಿಗ್‌ ಕೈ ಹಾಕಿ ಇವ್ರ್ದುಔರಂಗಜೇಬ್‌ ದರ್ಬಾರಣ್ಣ
ಸುತ್ತಮುತ್ತ ಎತ್ತ ನೋಡಣ್ಣ ಗಂಟು ಕಳ್ರೆ ತುಂಬಿರೊ ನಾಡಣ್ಣ
ಸುತ್ತಮುತ್ತ ಎತ್ತ ನೋಡಣ್ಣ ಗಂಟು ಕಳ್ರೆ ತುಂಬಿರೊ ನಾಡಣ್ಣ||

Yaardo Duddu Yellammana Jaathre song lyrics from Kannada Movie Yardo Duddu Yellammana Jathre starring Jaggesh, Devaraj, Amrutha, Lyrics penned by V Manohar Sung by Manu, Music Composed by V Manohar, film is Directed by A R Babu and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ